ಬಿರ್ಲಾ ಕಂಪನಿಗೆ 16,600 ಕೋಟಿ ರೂ.ಗೆ ಮಾರಾಟವಾಯ್ತು RCB ತಂಡ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ₹16,600 ಕೋಟಿಗೆ ಮಾರಾಟವಾಗಿದೆ. ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಬ್ಲ್ಯಾಕ್‌ಸ್ಟೋನ್ ಒಕ್ಕೂಟವು ಈ ತಂಡವನ್ನು ಖರೀದಿಸಿದ್ದು, ಇದರ ಸಂಪೂರ್ಣ ವಿವರ ಮತ್ತು ತಂಡದ ಮುಂದಿನ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ.

Read More

ಘಾಜಿಯಾಬಾದ್‌ನಲ್ಲಿ ಪಾಕಿಸ್ತಾನಿ ಸ್ಲೈಪರ್ ನೆಟ್‌ವರ್ಕ್ ಪತ್ತೆ: ದಾಳಿಗೂ ಮುನ್ನ ವಿಚಕ್ಷಣೆ ನಡೆಸಿದ್ದ ಗೂಢಚಾರರ ಬಂಧನ

ಘಾಜಿಯಾಬಾದ್‌ನಲ್ಲಿ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ಬೃಹತ್ ಗೂಢಚಾರಿಕೆ ಜಾಲವನ್ನು ಉತ್ತರ ಪ್ರದೇಶ ಪೊಲೀಸರು ಭೇದಿಸಿದ್ದಾರೆ. ದಾಳಿಗೆ ಮುನ್ನ ವಿಚಕ್ಷಣೆ ನಡೆಸುತ್ತಿದ್ದ ಆರೋಪಿಗಳಿಂದ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

Read More

ಸಿಲಿಂಡರ್ ಕೊರತೆ ನಡುವೆ ಖದೀಮರ ಕೈಚಳಕ: ಬೀದರ್ ಶಾಲೆಯಲ್ಲಿ 6 ಸಿಲಿಂಡರ್ ಕಳವು

ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ನಡುವೆ ಕಳ್ಳರ ಹಾವಳಿ ಹೆಚ್ಚಾಗಿದೆ. ಬೀದರ್‌ನ ಶಾಲೆ ಹಾಗೂ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳ ಸಂಪೂರ್ಣ ವರದಿ ಇಲ್ಲಿದೆ. ಸಾರ್ವಜನಿಕರು ಜಾಗರೂಕರಾಗಿರಲು ಪೊಲೀಸರ ಮನವಿ.

Read More