Big News: ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾಗೆ ಮುಸ್ಲಿಂ ಯುವಕನೊಂದಿಗೆ ಲವ್: ಪೊಲೀಸರ ಮೊರೆ ಹೋದ ಜೋಡಿ

ಕುಂಭಮೇಳದಲ್ಲಿ ಮಾಲೆ ಮಾರುತ್ತಿದ್ದಾಗ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಇದೀಗ ಮುಸ್ಲಿಂ ಯುವಕನೊಂದಿಗೆ ಕೇರಳಕ್ಕೆ ಓಡಿಹೋಗಿದ್ದು, ಪ್ರಕರಣ ಠಾಣೆ ಮೆಟ್ಟಿಲೇರಿದೆ. ಅಲ್ಲದೆ, ತಾನು ಮುಸ್ಲಿಂ ಯುವಕನೊಂದಿಗೆ ಹೋಗುವುದಾಗಿ ಮೊನಾಲಿಸಾ ಪೊಲೀಸರ ಮುಂದೆ ಹೇಳಿದ್ದು, ರಕ್ಷಣೆಯನ್ನೂ ಕೋರಿದ್ದಾಳೆ.

Read More

ಇವಳು ಡೇಂಜರ್​ ಅಮ್ಮ: ರೀಲ್ಸ್​​​​ ಚಟಕ್ಕಾಗಿ ಈಕೆ ಮಗುವನ್ನು ಎಲ್ಲಿ ಇಟ್ಟಿದ್ದಾಳೆ ನೋಡಿ

ಮಹಿಳೆಯೊಬ್ಬಳು ತನ್ನ ಮಗುವನ್ನು ಸ್ಕೂಟರ್‌ನ ಸ್ಟೋರೇಜ್ ಬಾಕ್ಸ್‌ನಲ್ಲಿ ಮಲಗಿಸಿ ವಾಹನ ಚಲಾಯಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬೇಜವಾಬ್ದಾರಿ ತನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

Read More

“ಇದು ಕ್ರಿಕೆಟ್ ಮೇಲಿರುವ ಹುಚ್ಚು ಅಭಿಮಾನ”: ಭಾರತ ವಿಶ್ವಕಪ್​​​​​​​ ಗೆಲುವನ್ನು ನಡು ರಸ್ತೆಯಲ್ಲಿ ಸಂಭ್ರಮಿಸಿದ ಅಭಿಮಾನಿ

2026ರ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಅಭಿಮಾನಿಯೊಬ್ಬರು ರಸ್ತೆ ಮಧ್ಯೆ ವಿಚಿತ್ರವಾಗಿ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದೆ. ಕ್ರಿಕೆಟ್ ಪ್ರೇಮಿಗಳ ಈ ಭಾವನಾತ್ಮಕ ಕ್ಷಣದ ಪೂರ್ಣ ವಿವರ ಇಲ್ಲಿದೆ.

Read More