ಹೈದರಾಬಾದ್‌: ಸೊಳ್ಳೆ ಪರದೆ ಒಳಗೆ ಕುಳಿತುಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್; ವಿಡಿಯೋ ವೈರಲ್

ಹೈದರಾಬಾದ್‌ನಲ್ಲಿ ರಾತ್ರಿ ಪಾಳಿಯಲ್ಲಿ ಸೊಳ್ಳೆ ಪರದೆಯೊಳಗೆ ಕುಳಿತು ಕರ್ತವ್ಯ ನಿರ್ವಹಿಸಿದ ಸೆಕ್ಯೂರಿಟಿ ಗಾರ್ಡ್ ವಿಡಿಯೋ ವೈರಲ್ ಆಗಿದ್ದು, ಗಾರ್ಡ್‌ಗಳ ಕೆಲಸದ ಪರಿಸ್ಥಿತಿ ಹಾಗೂ ಮೂಲಸೌಲಭ್ಯಗಳ ಕೊರತೆ ಬಗ್ಗೆ ಚರ್ಚೆ ಹುಟ್ಟಿಸಿದೆ

Read More

ಲವ್ ಗಿಫ್ಟ್ ಗಾಗಿ ಲಾಕ್ ಬ್ರೇಕ್: ಯುವತಿಯ ದುಸ್ಸಾಹಸ ಕೊನೆಗೂ ವಿಫಲ

ನಗರದ ಜುಬಿಲಿ ಹಿಲ್ಸ್ ಪ್ರದೇಶದಲ್ಲಿರುವ ಐಷಾರಾಮಿ ವಾಚ್ ಶೋರೂಮ್‌ನಿಂದ ಸುಮಾರು ₹2 ಲಕ್ಷ ಮೌಲ್ಯದ ಎರಡು ಟಿಸ್ಸೋಟ್ ವಾಚ್‌ಗಳನ್ನು ಕದ್ದ ಆರೋಪದಲ್ಲಿ 26 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. 

Read More

ರ್ಯಾಲಿಯಲ್ಲಿ ಕ್ಷಣಿಕ ಆತಂಕ: ವಿಜಯ್ ರೋಡ್‌ಶೋನಲ್ಲಿ ಅಚ್ಚರಿ ಘಟನೆ 

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲವರು ಹೂವನ್ನು ಬಾಂಬ್ ಎಂದು ತಪ್ಪಾಗಿ ಭಾವಿಸಿದ ಪರಿಣಾಮ ಈ ಘಟನೆ ನಡೆದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

Read More