ಮನೆಯ ಚಿನ್ನಾಭರಣಗಳನ್ನು ನೀಡಿ ಮೊಮೋಸ್‌ ತಿಂದ ಬಾಲಕ!

ಏಳನೇ ತರಗತಿ ಓದುತ್ತಿರುವ ಬಾಲಕನೊಬ್ಬನ ಮೊಮೋಸ್ ತಿನ್ನುವ ಆಸೆಗೆ ಬಿದ್ದು ಮನೆಯಲ್ಲಿದ್ದ 85 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವ್ಯಾಪಾರಸ್ಥನಿಗೆ ನೀಡಿದ ಅಚ್ಚರಿಯ ಘಟನೆ ಉತ್ತರ ಪ್ರದೇಶದ ದಿಯೋರಿಯಾದಲ್ಲಿ ಬೆಳಕಿಗೆ ಬಂದಿದೆ.

Read More

ತುಳುಗೆ ಲಿಪಿ ಇಲ್ಲ: ಸಿಎಂ ಹೇಳಿಕೆಗೆ ತುಳುನಾಡಿನಲ್ಲಿ ಆಕ್ರೋಶ

ಮಂಗಳೂರು: ತುಳುನಾಡಿನಲ್ಲಿ ಪ್ರಚಲಿತದಲ್ಲಿರುವ ತುಳು ಭಾಷೆ ಅನಾದಿ ಕಾಲಿದಿಂದಲೂ ಬಳಕೆಯಿಂದ ಇದೆ. ಇದಕ್ಕೆ ತನ್ನದೇ ಆದ ಲಿಪಿ ಕೂಡ ಇತ್ತು.

Read More

Viral Video: ಹಾರುತ್ತಿದ್ದ ವಿಮಾನದಲ್ಲಿ ಬಟ್ಟೆ ಬಿಚ್ಚಿ ರಂಪಾಟ ನಡೆಸಿದ ವ್ಯಕ್ತಿ! ವಿಡಿಯೋ ವೈರಲ್

ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ರಷ್ಯನ್‌ ವ್ಯಕ್ತಿಯೊಬ್ಬ ಬಟ್ಟೆಬಿಚ್ಚಿ ರಂಪಾಟ ನಡೆಸಿದ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್‌ ಆಗುತ್ತಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು