ಅಮ್ಮನ ಮುಂದೆಯೇ ಗೆಳತಿ ಜತೆಗೆ ಸಿಕ್ಕಿಬಿದ್ದ ಮಗ! ಎಲ್ಲರ ಮುಂದೆ ತಾಯಿ ಮಾಡಿದ್ದೇನು ನೋಡಿ?

ಮೆಟ್ರೋ ನಿಲ್ದಾಣದ ಬಳಿ ಗೆಳತಿ ಜತೆಗೆ ಇದ್ದಾಗ ಅಮ್ಮನ ಎಂಟ್ರಿಯಾಗಿದೆ. ಜನರ ಮುಂದೆಯೇ ನಿಮಗೆ ನಿಶ್ಚಿತಾರ್ಥ ಮಾಡುತ್ತೇನೆ ಎಂದು ಅಮ್ಮ ಮಗನಿಗೆ ಹೇಳಿದ್ದಾರೆ. “ಅಲ್ಟ್ರಾ-ಲೆಜೆಂಡ್ ಮದರ್” ಎಂದು ನೆಟ್ಟಿಗರು ಕಮೆಂಟ್​​ ಮಾಡಿದ್ದಾರೆ.

Read More

ಏಜ್ ಜಸ್ಟ್ ಎ ನಂಬರ್: ಯುವಕರನ್ನೇ ನಾಚಿಸುವಂತೆ ಅದ್ಭುತವಾಗಿ ಡ್ಯಾನ್ಸ್​ ಮಾಡಿದ 96ರ ಅಜ್ಜಿ

VTVO Chennai ಆಯೋಜಿಸಿದ ‘ಮುದಿಯೋರ್ ತಿರುವಿಳಾ’ (Mudhiyor Thiruvizha) ಕಾರ್ಯಕ್ರಮದಲ್ಲಿ ಅಜ್ಜಿಯೊಬ್ಬರು ಸಖತ್​ ಆಗಿ ಡ್ಯಾನ್ಸ್​​ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

VTVO Chennai ಆಯೋಜಿಸಿದ ‘ಮುದಿಯೋರ್ ತಿರುವಿಳಾ’ (Mudhiyor Thiruvizha) ಕಾರ್ಯಕ್ರಮದಲ್ಲಿ ಅಜ್ಜಿಯೊಬ್ಬರು ಸಖತ್​ ಆಗಿ ಡ್ಯಾನ್ಸ್​​ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

Read More

ಉಡುಪಿ: 49 ಕೋಟಿ ಲಾಟರಿ ಗೆದ್ದ ಶಂತನು ಮನೆಯಲ್ಲಿ ಸಂತಸ

ಉಡುಪಿ: ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲೈವ್ ಡ್ರಾ ದಲ್ಲಿ 20 ಮಿಲಿಯನ್ ದಿರಮ್ ( ಸುಮಾರು 49 ಕೋಟಿ ರೂ.) ಮೊತ್ತದ ಬಹುಮಾನ ಗೆದ್ದಿರುವ ಸುದ್ದಿ ತಿಳಿದು ಉದ್ಯಾವರ ಮೂಲದ ಶಂತನು ಎಸ್. ಶೆಟ್ಟಿಗಾರ್‌ಮನೆಯಲ್ಲಿ ಸಂತಸ ಕಂಡು ಬಂದಿದೆ.

Read More