T20 Worldcup: ಮಳೆಯಿಂದ ರದ್ದಾದ ಪಂದ್ಯ, ಜಿಂಬಾಬ್ವೆ ಸೂಪರ್-8 ಹಂತಕ್ಕೆ, ಆಸ್ಟ್ರೇಲಿಯಾ ಮನೆಗೆ

ಟಿ-20 ವಿಶ್ವಕಪ್‌ನ ‘ಬಿ’ ಗುಂಪಿನ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಐರ್ಲೆಂಡ್ ಮತ್ತು ಜಿಂಬಾಬ್ವೆ ತಂಡಕ್ಕೆ ತಲಾ ಒಂದೊಂದು ಅಂಕ ಹಂಚಲಾಗಿದೆ.

Read More

T20 Worldcup: ಯುವರಾಜ್ ಸಮ್ರ ಶತಕದ ಹೊರತಾಗಿಯೂ ಪಂದ್ಯ ಕೈಚೆಲ್ಲಿದ ಕೆನಡಾ

ಟಿ-20 ವಿಶ್ವಕಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಕೆನಡಾ ತಂಡದ ವಿರುದ್ಧ ಜಯ ಗಳಿಸಿ ಸೂಪರ್ -8 ಹಂತಕ್ಕೆ ಅರ್ಹತೆ ಪಡೆಯಿತು.

Read More

T20 Worldcup: ಪಥುಮ್ ನಿಸನಕ ಶತಕ, ಶ್ರೀಲಂಕಾಗೆ ರೋಚಕ ಜಯ

ಟಿ-20 ವಿಶ್ವಕಪ್ ಪಂದ್ಯಾಟದಲ್ಲಿ ಪತುಂ ನಿಸ್ಸಂಕಾ ಅವರ ಶತಕದ ನೆರವಿನಿಂದ ಬಲಿಷ್ಠ ಆಸ್ಟ್ರೇಲಿಯಾವನ್ನು 8 ವಿಕೆಟ್‌ಗಳಿಂದ ಮಣಿಸಿ ಅತಿಥೇಯ ಶ್ರೀಲಂಕಾ ತಂಡ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಿತು.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು