T20 Worldcup: ಮೋಸ್ಕ ಸಹೋದರರ ಸಾಹಸದಿಂದ ಇಟಲಿಗೆ ಒಲಿದ ಜಯ

ಮುಂಬೈ: ಮೋಸ್ಕ ಸಹೋದರರ ಸಾಹಸದಿಂದ ಇಟಲಿ ತಂಡ ಟಿ-20 ವಿಶ್ವಕಪ್‌ನ ‘ಸಿ’ ಗುಂಪಿನ ಪಂದ್ಯಾವಳಿಯಲ್ಲಿ ನೇಪಾಳದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

Read More

T20 Worldcup: ಟೂರ್ನಮೆಂಟ್‌ನ ಎರಡನೇ ಜಯ ದಾಖಲಿಸಿದ ಶ್ರೀಲಂಕಾ

ಪಲ್ಲೆಕೆಲೆ: ಅತಿಥೇಯ ಶ್ರೀಲಂಕಾ ಮತ್ತು ಓಮನ್ ತಂಡಗಳ ನಡುವೆ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತಂಡ 105 ರನ್‌ಗಳ ಭರ್ಜರಿ ಜಯ ಗಳಿಸಿದೆ.

Read More

T20 Worldcup: ಇಂಗ್ಲೆಂಡ್ ವಿರುದ್ಧ ಸುಲಭ ಜಯ ದಾಖಲಿಸಿದ ವೆಸ್ಟ್ ಇಂಡೀಸ್

ಮುಂಬೈ: ಟಿ-20 ವಿಶ್ವಕಪ್ ಪಂದ್ಯಾಟದ ‘ಸಿ’ ಗುಂಪಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ 30 ರನ್‌ಗಳ ಜಯ ದಾಖಲಿಸಿದೆ‌.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು