ಭೋಜ್‌ಪುರಿ ನಟಿ ಹಾಗೂ ಮಾಡೆಲ್ ಮಿತಾಲಿ ಶರ್ಮ
ಒಂದು ಕಾಲದ ಸ್ಟಾರ್ ನಟಿ ಇಂದು ಬೀದಿಪಾಲು!; ಮುಂಬೈ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಾ ಸಿಕ್ಕಿಬಿದ್ದ ಮಿತಾಲಿ ಶರ್ಮ
ಸಿನಿಮಾ ರಂಗದ ಗ್ಲಾಮರ್ ಕಳೆದುಕೊಂಡು ಮುಂಬೈ ರಸ್ತೆಯಲ್ಲಿ ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿರುವ ಮಾಜಿ ಭೋಜ್‌ಪುರಿ ನಟಿ ಮಿತಾಲಿ ಶರ್ಮ ಅವರ ಕಣ್ಣೀರಿನ ಕಥೆ ಇಲ್ಲಿದೆ.
Read More
