ಕ್ರೀಡೆ
ಐಪಿಎಲ್ ಮೈದಾನದಲ್ಲಿ ಪ್ರೇಮದ ಸಿಕ್ಸರ್: ಮುಂಬೈ ಇಂಡಿಯನ್ಸ್ ಅಭಿಮಾನಿಯ ಮನಗೆದ್ದ ಕೆಕೆಆರ್ ಸುಂದರಿ!
ಐಪಿಎಲ್ ಪಂದ್ಯದ ವೇಳೆ ಗ್ಯಾಲರಿಯಲ್ಲಿ ನಡೆದ ಪ್ರೇಮ ನಿವೇದನೆಯ (Proposal) ದೃಶ್ಯವೊಂದು ಈಗ ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗಿದೆ.
Read Moreಆರ್ಸಿಬಿ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಎಂಎಸ್ ಧೋನಿ ಅಲಭ್ಯ! ಸಿಎಸ್ಕೆ ಅಭಿಮಾನಿಗಳಿಗೆ ಬಿಗ್ ಶಾಕ್!
ಮೊದಲ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತನ್ನ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಸಿಎಸ್ಕೆಯನ್ನು ಎದುರಿಸಲಿದೆ.
Read MoreIPL: ರೋಹಿತ್ ಶರ್ಮಾ, ರಯಾನ್ ಅಬ್ಬರ; ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ಗೆ ಭರ್ಜರಿ ಗೆಲುವು
ಐಪಿಎಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ರಯಾನ್ ರಿಕೆಲ್ಟನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಕೆಕೆಆರ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
Read Moreಕೊಹ್ಲಿ-ರೋಹಿತ್ ದಾಖಲೆ ಮುರಿದ ಇಶಾನ್ ಕಿಶನ್: IPLನಲ್ಲಿ ಹೊಸ ಮೈಲಿಗಲ್ಲು
ಐಪಿಎಲ್ 2026 ಆರಂಭ ಪಂದ್ಯದಲ್ಲಿ ಇಶಾನ್ ಕಿಶನ್ 3000 ರನ್ ಮೈಲಿಗಲ್ಲು ತಲುಪಿ, ಕೊಹ್ಲಿ ಮತ್ತು ರೋಹಿತ್ ದಾಖಲೆ ಮೀರಿದ್ದಾರೆ.
Read MoreIPL Record: ಐಪಿಎಲ್ ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ ಹೊಸ ದಾಖಲೆ
ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಚೇಸಿಂಗ್ ವೇಳೆ 4,000 ರನ್ ಪೂರೈಸಿದ ಐಪಿಎಲ್ ಇತಿಹಾಸದ ಮೊದಲ ಬ್ಯಾಟರ್ ಎಂಬ ದಾಖಲೆ ತಮ್ಮ ಹೆಸರಿಗೆ ಸೇರಿಸಿಕೊಂಡರು.
Read MoreIPL: ಗೆಲುವಿನ ಶುಭಾರಂಭ ಮಾಡಿದ RCB, ಸನ್ ರೈಸರ್ಸ್ ವಿರುದ್ಧ ಭರ್ಜರಿ ಗೆಲುವು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
Read Moreನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ವಿರಾಟ್ ಕೊಹ್ಲಿಯೇ ತಂದೆ!: ಯುವತಿಯ ಸ್ಫೋಟಕ ಹೇಳಿಕೆ
ಐಪಿಎಲ್ 2026ರ ಆರಂಭದ ಬೆನ್ನಲ್ಲೇ ವಿರಾಟ್ ಕೊಹ್ಲಿ ವಿರುದ್ಧ ಕೇಳಿಬಂದಿರುವ ಈ ವಿವಾದಾತ್ಮಕ ಮತ್ತು ಆಘಾತಕಾರಿ ಹೇಳಿಕೆಯ ಕುರಿತಾದ ಸುದ್ದಿ ವರದಿ
Read Moreಐಪಿಎಲ್ 2026 ಆರಂಭಕ್ಕೂ ಮುನ್ನ ಬಿಸಿಸಿಐನ ಕಠಿಣ ನಿರ್ಧಾರ: ಉದ್ಘಾಟನಾ ಸಮಾರಂಭ ರದ್ದು ಮತ್ತು ಹೊಸ ನಿಯಮಗಳು
ಐಪಿಎಲ್ 2026ರ ಆರಂಭಕ್ಕೂ ಮುನ್ನ ಬಿಸಿಸಿಐ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ. ಬೆಂಗಳೂರು ದುರಂತದ ನೆನಪಿಗಾಗಿ ಉದ್ಘಾಟನಾ ಸಮಾರಂಭ ರದ್ದಾಗಿದ್ದು, ಆಟಗಾರರಿಗೆ ಹೊಸ ಶಿಸ್ತಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.
Read More“ನಾವು ವಿಐಪಿಗಳು, IPL ಟಿಕೆಟ್ಗಾಗಿ ಕ್ಯೂ ನಿಲ್ಲಲ್ಲ, ಶಾಸಕರ ಕುಟುಂಬಕ್ಕೂ ಟಿಕೆಟ್ ನೀಡಿ”
ಐಪಿಎಲ್ ಟಿಕೆಟ್ ಹಂಚಿಕೆ ವಿಚಾರದಲ್ಲಿ KSCA ವಿರುದ್ಧ ಶಾಸಕರ ಆಕ್ರೋಶ. ಪ್ರತಿಯೊಬ್ಬ MLAಗೆ 5 ಟಿಕೆಟ್ ನೀಡಬೇಕು ಎಂದು ಆಗ್ರಹ, ಸರ್ಕಾರ ಮಧ್ಯಪ್ರವೇಶಕ್ಕೆ ಮುಂದಾಗಿದೆ.
Read Moreಐಪಿಎಲ್ ಅಭಿಮಾನಿಗಳಿಗೆ ಬಿಎಂಆರ್ಸಿಎಲ್ ಗುಡ್ ನ್ಯೂಸ್! ಮುಂಜಾನೆ 2 ಗಂಟೆಯವರೆಗೆ ಮೆಟ್ರೋ ಸೇವೆ
ಮಾರ್ಚ್ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ ಮತ್ತು ಎಸ್ಆರ್ಎಚ್ ನಡುವಿನ ಐಪಿಎಲ್ ಪಂದ್ಯಕ್ಕೆ ಸಂಬಂಧಿಸಿದ ಮೆಟ್ರೋ ವಿಸ್ತರಣೆ ಮತ್ತು ಸಂಚಾರ ನಿಯಮಗಳ ವರದಿ ಇಲ್ಲಿದೆ
Read More
