ಕ್ರೀಡೆ
T20 Worldcup: ಭಾರತದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ದಕ್ಷಿಣ ಆಫ್ರಿಕಾ
ಟಿ-20 ವಿಶ್ವಕಪ್ನಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿದ್ದ ಭಾರತಕ್ಕೆ ದಕ್ಷಿಣ ಆಫ್ರಿಕಾ ತಂಡ ಸೋಲಿನ ರುಚಿ ತೋರಿಸಿದೆ. ಕಳೆದ ಬಾರಿಯ ಫೈನಲ್ಸ್ ಸೇಡು ತೀರಿಸಿಕೊಂಡಿದೆ.
Read MoreT20 Worldcup: ವಿಲ್ ಜಾಕ್ಸ್ ಆಲ್ರೌಂಡ್ ಪ್ರದರ್ಶನ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ ಭರ್ಜರಿ ಜಯ
: ಸೂಪರ್-8 ಹಂತದ ಪಂದ್ಯಾಟದಲ್ಲಿ ವಿಲ್ ಜಾಕ್ಸ್ ಅವರ ಆಲ್ರೌಂಡ್ ಪ್ರದರ್ಶನದಿಂದ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ 51 ರನ್ಗಳ ಭರ್ಜರಿ ಜಯ ಸಾಧಿಸಿದೆ.
Read MoreAsia Cup: ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ವನಿತೆಯರು
ಭಾರತ-ಎ ಮಹಿಳಾ ತಂಡ ಬಾಂಗ್ಲಾ-ಎ ಮಹಿಳಾ ತಂಡವನ್ನು 46 ರನ್ಗಳಿಂದ ಮಣಿಸಿ ಸತತ ಎರಡನೇ ಬಾರಿಗೆ ಎಸಿಸಿ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
Read Moreಸ್ಮೃತಿ ಮಂದಾನ ಜೆಮಿನಾ ರೋಡ್ರಿಗಸ್ ಆಟಕ್ಕೆ ಒಲಿದ ಟಿ-20 ಸರಣಿ
ಅಡಿಲೇಡ್: ಭಾರತ ವಿನತಿಯರು ಮತ್ತು ಆಸ್ಟ್ರೇಲಿಯಾ ವನಿತೆಯರ ತಂಡದ ನಡುವೆ ನಡೆದ ಅಂತಿಮ ಟಿ-20 ಪಂದ್ಯವನ್ನು ಗೆದ್ದು ಭಾರತ ಸರಣಿ ಕೈವಶ ಮಾಡಿಕೊಂಡಿದೆ.
Read More40ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಗಬ್ಬರ್ ಶಿಖರ್ ಧವನ್
ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಅವರು ತಮ್ಮ ದೀರ್ಘಕಾಲದ ಸಂಗಾತಿ ಐರಿಸ್ ಮೂಲದ ಸೋಫಿ ಶೈನ್ ಅವರೊಂದಿಗೆ ಫೆಬ್ರವರಿ 21 ರಂದು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Read MoreT20 Worldcup: ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿದ ಆಸ್ಟ್ರೇಲಿಯಾ
ಪಲ್ಲಕೆಲೆ: ಟಿ-20 ವಿಶ್ವಕಪ್ನ ಕೊನೆಯ ಲೀಗ್ನಲ್ಲಿ ಆಸ್ಟ್ರೇಲಿಯಾ ತಂಡ ಓಮನ್ ವಿರುದ್ಧ 9 ವಿಕೆಟ್ಗಳ ಜಯ ಸಾಧಿಸದೆ.
Read MoreAsia Cup: ರಾಧಾ ಯಾದವ್ ಆಲ್ರೌಂಡ್ ಪ್ರದರ್ಶನ, ಭಾರತ ಫೈನಲ್ಸ್ಗೆ
ನಾಯಕಿ ರಾಧಾ ಯಾದವ್ ಆಲ್ರೌಂಡ್ ಪ್ರದರ್ಶನದಿಂದ ಭಾರತ ತಂಡ ಏಷ್ಯ ಕಪ್ ಸೆಮಿಫೈನಲ್ಸ್ ನಲ್ಲಿ ಶ್ರೀಲಂಕಾ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.
Read MoreRanaji Trophy: 11 ವರ್ಷದ ಬಳಿಕ ಫೈನಲ್ಸ್ಗೆ ಕರ್ನಾಟಕ ತಂಡ
ಬಲಿಷ್ಠ ಪ್ರದರ್ಶನ ತೋರಿದ ಕರ್ನಾಟಕ ತಂಡ 11 ವರ್ಷಗಳ ಬಳಿಕ ರಣಜಿ ಟ್ರೋಫಿಯ ಫೈನಲ್ಸ್ಗೆ ಪ್ರವೇಶ ಪಡೆದಿದೆ
Read MoreCricket: ವಿಶಿಷ್ಟ ದಾಖಲೆ ಬರೆದ ಶಮರ್ ಜೋಸೆಫ್
ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಶಮರ್ ಜೋಸೆಫ್ ಒಂದು ವಿಶಿಷ್ಟವಾದ ದಾಖಲೆ ಸೃಷ್ಟಿಸಿದ್ದಾರೆ.
Read MoreT20 Worldcup: ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿದ ಅಫ್ಘಾನಿಸ್ತಾನ
ಚೆನ್ನೈ: ಟಿ-20 ವಿಶ್ವಕಪ್ನಲ್ಲಿ ಭರವಸೆ ಮೂಡಿಸಿದ್ದ ಅಫ್ಘಾನಿಸ್ತಾನ ತಂಡ ಈ ಬಾರಿ ಲೀಗ್ ಹಂತದಲ್ಲೆ ಹೊರಬಿದ್ದಿದೆ. ಕೊನೇ ಪಂದ್ಯವನ್ನು ಗೆಲ್ಲುವ ಮೂಲಕ ಕೊಂಚ ನಿರಾಳವಾಗಿದೆ.
Read More
