T20 Worldcup: ಶ್ರೀಲಂಕಾ ತಂಡಕ್ಕೆ ಆಘಾತ ನೀಡಿದ ಜಿಂಬಾಬ್ವೆ

ಕೊಲೊಂಬೊ: ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನ ಮಣಿಸಿ ಹೊರ ಹಾಕಿದ್ದ ಜಿಂಬಾಬ್ವೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

Read More

T20 Worldcup: ಶೈ ಹೋಪ್ ಅರ್ಧಶತಕ, ವಿಂಡೀಸ್‌ಗೆ ಇಟಲಿ ವಿರುದ್ಧ ಜಯ

ಕೋಲ್ಕತ್ತಾ: ಟಿ-20 ವಿಶ್ವಕಪ್‌ನ ‘ಸಿ’ ಗುಂಪಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಇಟಲಿ ತಂಡದ ವಿರುದ್ಧ 42 ರನ್‌ಗಳ ಜಯ ಗಳಿಸಿದೆ.

Read More

ಟಿ20 ವಿಶ್ವಕಪ್‌: ಭಾರತದ ಪರ ಡಕ್‌ ದಾಖಲೆ ಸರಿಗಟ್ಟಿದ ಅಭಿಷೇಕ್‌ ಶರ್ಮಾ; ಧರಿಸಿದ ಟಿ-ಶರ್ಟ್‌ ಯಾರದ್ದು?

ICC Men’s T20 World Cup: ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಡಕ್‌ ಆದ ಆಟಗಾರ ಆಶಿಶ್‌ ನೆಹ್ರಾ ಅವರ ದಾಖಲೆಯನ್ನು ವಿಶ್ವದ ನಂ.1 ಟಿ20 ಆಟಗಾರ ಅಭಿಷೇಕ್‌ ಶರ್ಮಾ ಅವರು ಸರಿಗಟ್ಟಿದ್ದಾರೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು