ಕ್ರೀಡೆ
T20 Worldcup: ಮಳೆಯಿಂದ ರದ್ದಾದ ಪಂದ್ಯ, ಜಿಂಬಾಬ್ವೆ ಸೂಪರ್-8 ಹಂತಕ್ಕೆ, ಆಸ್ಟ್ರೇಲಿಯಾ ಮನೆಗೆ
ಟಿ-20 ವಿಶ್ವಕಪ್ನ ‘ಬಿ’ ಗುಂಪಿನ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಐರ್ಲೆಂಡ್ ಮತ್ತು ಜಿಂಬಾಬ್ವೆ ತಂಡಕ್ಕೆ ತಲಾ ಒಂದೊಂದು ಅಂಕ ಹಂಚಲಾಗಿದೆ.
Read MoreT20 Worldcup: ಯುವರಾಜ್ ಸಮ್ರ ಶತಕದ ಹೊರತಾಗಿಯೂ ಪಂದ್ಯ ಕೈಚೆಲ್ಲಿದ ಕೆನಡಾ
ಟಿ-20 ವಿಶ್ವಕಪ್ನ ‘ಡಿ’ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಕೆನಡಾ ತಂಡದ ವಿರುದ್ಧ ಜಯ ಗಳಿಸಿ ಸೂಪರ್ -8 ಹಂತಕ್ಕೆ ಅರ್ಹತೆ ಪಡೆಯಿತು.
Read MoreT20 Worldcup: ಪಥುಮ್ ನಿಸನಕ ಶತಕ, ಶ್ರೀಲಂಕಾಗೆ ರೋಚಕ ಜಯ
ಟಿ-20 ವಿಶ್ವಕಪ್ ಪಂದ್ಯಾಟದಲ್ಲಿ ಪತುಂ ನಿಸ್ಸಂಕಾ ಅವರ ಶತಕದ ನೆರವಿನಿಂದ ಬಲಿಷ್ಠ ಆಸ್ಟ್ರೇಲಿಯಾವನ್ನು 8 ವಿಕೆಟ್ಗಳಿಂದ ಮಣಿಸಿ ಅತಿಥೇಯ ಶ್ರೀಲಂಕಾ ತಂಡ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಿತು.
Read MoreT20 Worldcup: ಇಂಗ್ಲೆಂಡ್ ವಿರುದ್ಧ ವೀರೋಚಿತ ಸೋಲು ಕಂಡ ಇಟಲಿ
ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇಟಲಿ ವಿರುದ್ಧ 24 ರನ್ಗಳ ಅಂತರದಿಂದ ಜಯ ಸಾಧಿಸಿತು.
Read MoreT20 Worldcup: ಯುಎಇ ವಿರುದ್ಧ ಸುಲಭ ಜಯ ದಾಖಲಿಸಿದ ಅಪ್ಘಾನಿಸ್ತಾನ
ಟಿ-20 ವಿಶ್ವಕಪ್ನ ‘ಡಿ’ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಯುಎಇ ತಂಡದ ವಿರುದ್ಧ 5 ವಿಕೆಟ್ಗಳ ಸುಲಭ ಜಯ ದಾಖಲಸಿದೆ.
Read MoreT20 Worldcup: ಪಾಕಿಸ್ತಾನದ ವಿರುದ್ಧ ಪ್ರಾಬಲ್ಯ ಮೆರೆದ ಭಾರತ, ಸೂಪರ್-8 ಗೆ ಲಗ್ಗೆ
ಕೊಲೊಂಬೊ: ಟಿ-20 ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ತನ್ನ ಪ್ರಾಬಲ್ಯ ಮುಂದುವರೆಸಿದೆ.
ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 61 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
Read MoreIND vs PAK: ಪಾಕ್ ತಂಡದ ನಾಯಕನಿಗೆ ಶೇಕ್ಹ್ಯಾಂಡ್ ನಿರಾಕರಿಸಿದ ಸೂರ್ಯಕುಮಾರ್ ಯಾದವ್
ಐಸಿಸಿ ಟಿ20 ವಿಶ್ವಕಪ್ 2026ರ ಭಾರತ–ಪಾಕಿಸ್ತಾನ ಮುಖಾಮುಖಿ ಪಂದ್ಯದಲ್ಲಿ ಟಾಸ್ ವೇಳೆ ಭಾರತ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರೊಂದಿಗೆ ಶೇಕ್ಹ್ಯಾಂಡ್ ಮಾಡಲು ನಿರಾಕರಿಸಿದ್ದಾರೆ.
Read MoreT20 Worldcup: ಗೆಲುವಿನ ಮೂಲಕ ಸೂಪರ್-8 ಗೆ ಎಂಟ್ರಿ ಕೊಟ್ಟ ವೆಸ್ಟ್ ಇಂಡೀಸ್
ಟಿ-20 ವಿಶ್ವಕಪ್ ಪಂದ್ಯಾಟದಲ್ಲಿ ಆಡಿದ ಮೂರು ಪಂದ್ಯಗಳನ್ನು ಗೆದ್ದು ವೆಸ್ಟ್ ಇಂಡೀಸ್ ತಂಡ ಮೊದಲ ತಂಡವಾಗಿ ಸೂಪರ್-8 ಗೆ ಅರ್ಹತೆ ಪಡೆಯಿತು.
Read MoreT20 Worldcup: ನೆಮೀಬಿಯಾ ತಂಡವನ್ನ ಸುಲಭವಾಗಿ ಮಣಿಸಿದ ಯುಎಸ್ಎ
ಚೆನ್ನೈ: ಟಿ-20 ವಿಶ್ವಕಪ್ನಲ್ಲಿ ಯುಎಸ್ಎ ತಂಡ ನೆಮೀಬಿಯಾ ತಂಡದ ವಿರುದ್ಧ 31 ರನ್ಗಳ ಭರ್ಜರಿ ಜಯ ಸಾಧಿಸಿದೆ.
Read Moreನಾವು ದುರಾದೃಷ್ಟವಂತರು: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ರಶೀದ್ ಹೀಗೇಕೆ ಹೇಳಿದರು?
ಟಿ20 ವಿಶ್ವಕಪ್ 2026ರಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಅಫ್ಘಾನಿಸ್ತಾನ ತಂಡಕ್ಕೆ ಅದೃಷ್ಟ ಕೈಜೋಡಿಸಲಿಲ್ಲ ಎಂದು ನಾಯಕ ರಶೀದ್ ಖಾನ್ ಹೇಳಿದ್ದಾರೆ.
Read More
