ಪ್ರಾಣಭಯಕ್ಕೆ ಹೆಂಡತಿಯನ್ನು ಪ್ರೇಮಿಯ ಜೊತೆ ಕಳಿಸಿಕೊಟ್ಟ ಗಂಡ! ‘ಬ್ಲೂ ಡ್ರಮ್’ ಕೊಲೆ ಬೆದರಿಕೆಗೆ ಬೆದರಿದ ಪತಿ

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಪತ್ನಿಯ ಭೀಕರ ಕೊಲೆ ಬೆದರಿಕೆಗೆ ಬೆದರಿದ ಪತಿಯೊಬ್ಬ ಆಕೆಯನ್ನು ಆಕೆಯ ಪ್ರೇಮಿಯ ಜೊತೆಯೇ ಕಳಿಸಿಕೊಟ್ಟಿದ್ದಾನೆ. ಮೀರತ್‌ನ ಬ್ಲೂ ಡ್ರಮ್ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಪತ್ನಿ ಬೆದರಿಕೆ ಹಾಕಿದ್ದ ಪೂರ್ಣ ವಿವರ ಇಲ್ಲಿದೆ.

Read More

ಉಡುಪಿ: 20 ರೂ. ಬಾಕಿ ಗ್ಯಾಸ್ ಬಿಲ್‌ ಪಾವತಿಸಲು ಹೋಗಿ 9.78 ಲಕ್ಷ ಕಳೆದುಕೊಂಡ ಮಹಿಳೆ

ಉಡುಪಿಯಲ್ಲಿ ಗ್ಯಾಸ್ ಬಿಲ್ ಹೆಸರಿನಲ್ಲಿ ಬಂದ APK ಫೈಲ್ ಡೌನ್‌ಲೋಡ್ ಮಾಡಿದ ಪರಿಣಾಮ 64 ವರ್ಷದ ಮಹಿಳೆಗೆ ₹9.78 ಲಕ್ಷ ವಂಚನೆ ನಡೆದಿದೆ. ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Read More

ಮಂಗಳೂರು: ಅಶ್ಲೀಲ ವಿಡಿಯೋ ತೋರಿಸಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ! ಆರೋಪಿ ಅರೆಸ್ಟ್

ಮಂಗಳೂರಿನ ಕೋಣಾಜೆಯಲ್ಲಿ 9 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಲಾಜಿಸ್ಟಿಕ್ಸ್ ಉದ್ಯೋಗಿ ಬಂಧನ. POCSO ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು