ಕಾಪು: ಸಣ್ಣ ವಿಚಾರಕ್ಕೆ ಅಜ್ಜಿಯ ಬರ್ಬರ ಹತ್ಯೆ, ಇಬ್ಬರು ಸಹೋದರರು ಅರೆಸ್ಟ್

ಉಡುಪಿ ಜಿಲ್ಲೆಯ ಕಾಪು ಸಮೀಪದ ಮಣಿಪುರದಲ್ಲಿ 60 ವರ್ಷದ ವನಜಾ ಪೂಜಾರ್ಥಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಸಣ್ಣ ವಿಚಾರಕ್ಕೆ ಇಬ್ಬರು ಸಹೋದರರು ತೀಕ್ಷ್ಣ ಆಯುಧದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

Read More

ಗಂಡ ಶಾಲೆ ಪ್ರೆಸಿಡೆಂಟ್, ಹೆಂಡತಿ ಅಡುಗೆ ಕುಕ್: ಹೆಡ್​​​ ಮಾಸ್ಟರ್​​​ ಕೊಣೆಯಲ್ಲಿ ಪತ್ನಿ ರಾಸಲೀಲೆ ನೋಡಿ ಅಧ್ಯಕ್ಷ ಮಾಡಿದ್ದೇನು?

ಒಡಿಶಾದ ರೂರ್ಕೆಲಾದಲ್ಲಿ ಶಾಲೆಯ ಅಡುಗೆ ಸಹಾಯಕಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹೆಡ್‌ಮಾಸ್ಟರ್‌ಗೆ ಗ್ರಾಮಸ್ಥರು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಘಟನೆಯ ಪೂರ್ಣ ವಿವರ ಇಲ್ಲಿದೆ.

Read More

ಕೈಕೊಟ್ಟ ಪ್ರಿಯತಮೆ: ಕೋಪದಿಂದ ತಂಗಿಯನ್ನೇ 40 ಬಾರಿ ಇರಿದು ಕೊಲೆ ಮಾಡಿದ ಅಣ್ಣ! ತಾಯಿ ಮೇಲೂ ದಾಳಿ

ಉತ್ತರ ಪ್ರದೇಶದ ಮೋರಾದಾಬಾದ್‌ನಲ್ಲಿ ಭೀಕರ ಘಟನೆ ನಡೆದಿದೆ. ಇನ್‌ಸ್ಟಾಗ್ರಾಮ್ ಪ್ರೇಮ ವಿಫಲತೆಯಿಂದ ಕೋಪಗೊಂಡ ಅಣ್ಣ ತನ್ನ ತಂಗಿಯನ್ನು 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದಿದ್ದು, ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು