Breaking News

ಮನೆಗೆ ಅದೃಷ್ಟ ತರುವ ಸಸ್ಯಗಳು!: ಸುಖ-ಸಮೃದ್ಧಿ ಹೆಚ್ಚಿಸಲು ಈ ಗಿಡಗಳನ್ನು ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ಇಡಬೇಕು ಗೊತ್ತಾ?

ಮನೆಗೆ ಅದೃಷ್ಟ ಮತ್ತು ಸಂಪತ್ತು ತರುವ ಗಿಡಗಳು ಹಾಗೂ ಅವುಗಳನ್ನು ಇಡಬೇಕಾದ ವಾಸ್ತು ದಿಕ್ಕುಗಳ ಮಾಹಿತಿ. ಮನಿ ಪ್ಲಾಂಟ್, ತುಳಸಿ, ಜೇಡ್ ಪ್ಲಾಂಟ್ ಸರಿಯಾದ ಸ್ಥಾನಗಳು ಇಲ್ಲಿವೆ.

Read More

ಟಿವಿ ನೋಡುತ್ತಿದ್ದಾಗ ರಿಮೋಟ್ ಬ್ಯಾಟರಿ ನುಂಗಿದ 13 ವರ್ಷದ ಬಾಲಕ, ಕೆಎಂಸಿಯಲ್ಲಿ ಯಶಸ್ವಿ ಚಿಕಿತ್ಸೆ

ಬಂಟ್ವಾಳದಲ್ಲಿ 13 ವರ್ಷದ ಬಾಲಕ ಟಿವಿ ನೋಡುತ್ತಿದ್ದ ವೇಳೆ ರಿಮೋಟ್ ಬ್ಯಾಟರಿ ನುಂಗಿದ ಘಟನೆ ನಡೆದಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರು ದೂರದರ್ಶಕ (ಲ್ಯಾಪರೋಸ್ಕೋಪಿ) ಶಸ್ತ್ರಚಿಕಿತ್ಸೆ ಮೂಲಕ ಬ್ಯಾಟರಿಯನ್ನು ಯಶಸ್ವಿಯಾಗಿ ಹೊರತೆಗೆದು ಬಾಲಕನ ಜೀವ ಉಳಿಸಿದ್ದಾರೆ.

Read More

ಮಕ್ಕಳ ತೊದಲು ನುಡಿಗೆ ಮನೆಯಲ್ಲೇ ಇದೆ ಮದ್ದು: ಮಾತಿನ ಸ್ಪಷ್ಟತೆ ಹೆಚ್ಚಿಸಲು ಇಲ್ಲಿವೆ ಸುಲಭ ಮನೆಮದ್ದುಗಳು

ಮಕ್ಕಳಲ್ಲಿ ಕಂಡುಬರುವ ತೊದಲು ಮಾತಿನ ಸಮಸ್ಯೆಗೆ ಸರಳ ಮನೆಮದ್ದುಗಳು ಮತ್ತು ಪೋಷಕರು ಅನುಸರಿಸಬೇಕಾದ ಸುಲಭ ಉಸಿರಾಟದ ವ್ಯಾಯಾಮಗಳ ಸಂಪೂರ್ಣ ವಿವರ ಇಲ್ಲಿದೆ.

Read More