Breaking News

ಬೆಳಿಗ್ಗಿನ ಚಹಾಕ್ಕೆ ಸಕ್ಕರೆ ಬದಲು ಒಂದು ತುಂಡು ಬೆಲ್ಲ ಹಾಕಿ ನೋಡಿ; ನಿಮ್ಮ ಆರೋಗ್ಯಕ್ಕಿದೆ ಹತ್ತಾರು ಲಾಭ

ಸಕ್ಕರೆಯ ಜಾಗದಲ್ಲಿ ಕೇವಲ ಒಂದು ತುಂಡು ಬೆಲ್ಲ (Jaggery) ಬಳಸಿ ಚಹಾ ತಯಾರಿಸಿ ಕುಡಿದರೆ, ಅದು ಕೇವಲ ಚಹಾದ ರುಚಿಯನ್ನು ಮಾತ್ರ ಹೆಚ್ಚಿಸುವುದಿಲ್ಲ, ಬದಲಿಗೆ ನಿಮ್ಮ ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳನ್ನು ನೀಡುತ್ತದೆ.

Read More

ಆರೋಗ್ಯ ಟಿಪ್ಸ್: ಮಳೆಗಾಲದಲ್ಲಿ ‘ಹಲಸಿನ ಹಣ್ಣು’ ತಿಂದರೆ ಅಮೃತನಾ ಅಥವಾ ಅಪಾಯನಾ?

ಮಳೆಗಾಲದಲ್ಲಿ ಹಲಸಿನ ಹಣ್ಣು ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಆದರೆ ಅತಿಯಾಗಿ ತಿಂದರೆ ಅಜೀರ್ಣ ಮತ್ತು ಶೀತ ಉಂಟಾಗಬಹುದು. ಇಲ್ಲಿದೆ ಕಂಪ್ಲೀಟ್ ಹೆಲ್ತ್ ರಿಪೋರ್ಟ್.

Read More

ಕಿವಿಯ ತುರಿಕೆಗೆ ಕೋಳಿ ಗರಿ ಬಳಸುತ್ತಿದ್ದೀರಾ? ನಿಮ್ಮ ಈ ಒಂದು ತಪ್ಪು ಕಿವುಡುತನಕ್ಕೆ ಕಾರಣವಾಗಬಹುದು, ಎಚ್ಚರ!

ಕಿವಿಯ ತುರಿಕೆಗೆ ಕೋಳಿ ಗರಿ ಬಳಸುವುದರಿಂದ ಕಿವಿಯ ತಮಟೆ ಹರಿಯುವ ಮತ್ತು ತೀವ್ರ ಫಂಗಸ್ ಇನ್ಫೆಕ್ಷನ್ ಉಂಟಾಗುವ ಅಪಾಯವಿದೆ.

Read More