ದೇಶ
ಋತುಸ್ರಾವದ ಸಾಕ್ಷಿ ಕೇಳಿದ ಉಪನ್ಯಾಸಕಿ! ಒತ್ತಡದಿಂದ ವಿದ್ಯಾರ್ಥಿನಿ ಸಾವು
ತಿಂಗಳ ಋತುಸ್ರಾವದ ಹಿನ್ನೆಲೆ ಕಾಲೇಜಿಗೆ ಬರುವಾಗ ತಡವಾಗಿ ಬಂದ ಕಾರಣಕ್ಕೆ ಉಪನ್ಯಾಸಕರೊಬ್ಬರು ಋತುಸ್ರಾವದ ಸಾಕ್ಷಿ ಕೇಳಿದ ಘಟನೆ ಹೈದರಾಬಾದ್ನಲ್ಲಿ ನಡೆದಿದ್ದು, ತೀವ್ರ ಒತ್ತಡಕ್ಕೆ ಒಳಗಾದ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
Read Moreಹೆಂಡತಿ, ಇಬ್ಬರು ಮಕ್ಕಳಿಗೆ ಗುಂಡಿಕ್ಕಿ ಕೊಲೆ; ಆರೋಪಿಯೂ ಆತ್ಮಹತ್ಯೆ
ಪತಿ ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಗುಂಡಿಕ್ಕಿ ಹತ್ಯೆಗೈದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಂಜಾಬ್ನ ಫಿರೋಜ್ಪುರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದ ಭೀಕರ ಘಟನೆ ಇದಾಗಿದೆ.
Read MoreBreaking: ಆಳವಾದ ಕಂದಕಕ್ಕೆ ಬಿದ್ದ ಬಸ್: 8 ಮಂದಿ ದುರ್ಮರಣ
ಶುಕ್ರವಾರ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಖಾಸಗಿ ಬಸ್ ಆಳವಾದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಕುಪ್ವಿಯಿಂದ ಶಿಮ್ಲಾಕ್ಕೆ ತೆರಳುತ್ತಿದ್ದ ಬಸ್ ಹರಿಪುರ್ಧರ್ ಪ್ರದೇಶದ ಬಳಿ ಪರ್ವತದಿಂದ ಉರುಳಿಬಿದ್ದಿದೆ ಎಂದು ಸಿರ್ಮೌರ್ ಎಸ್ಪಿ ನಿಶ್ಚಿಂತ್ ಸಿಂಗ್ ನೇಗಿ ತಿಳಿಸಿದ್ದಾರೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ
Read MoreAccident : ಕಾರು-ಟ್ರಕ್ ಭೀಕರ ಅಪಘಾತದಲ್ಲಿ ಮಾಜಿ ಗೃಹ ಸಚಿವರ ಪುತ್ರಿ ಸೇರಿ ಮೂವರ ದುರ್ಮರಣ
ಮಧ್ಯಪ್ರದೇಶದ ಮಾಜಿ ಗೃಹ ಸಚಿವ ಹಾಗೂ ರಾಜ್ಪುರ್ ಹಾಲಿ ಶಾಸಕ ಬಾಲಾ ಬಚ್ಚನ್ ಅವರ ಪುತ್ರಿ ಪ್ರೇರಣ ಬಚ್ಚನ್ ಸೇರಿ, ಮೂರು ಜನ ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Read Moreಬಾಂದ್ರಾ ಚುನಾವಣಾ ಪ್ರಚಾರದ ವೇಳೆ ಶಿವಸೇನಾ ನಾಯಕನಿಗೆ ಇರಿತ! ಕಲ್ಲು ತೂರಾಟ
ಬಾಂದ್ರಾ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಶಿವಸೇನಾ ನಾಯಕ ಮತ್ತು ಬಿಎಂಸಿ ಚುನಾವಣಾ ಅಭ್ಯರ್ಥಿ ಹಾಜಿ ಸಲೀಂ ಖುರೇಷಿ ಅವರಿಗೆ ಇರಿತವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Read Moreಫೆ.1 ರಂದು ಕೇಂದ್ರ ಬಜೆಟ್ ಮಂಡನೆ, ಜ.28 ರಿಂದ ಸಂಸತ್ ಅಧಿವೇಶನಕ್ಕೆ ಒಪ್ಪಿಗೆ
ಸಂಸತ್ತಿನ ಬಜೆಟ್ ಅಧಿವೇಶನದ ತಾತ್ಕಾಲಿಕ ಆರಂಭದ ದಿನಾಂಕವಾಗಿ ಜನವರಿ 28 ಮತ್ತು ಕೇಂದ್ರ ಬಜೆಟ್ ಮಂಡನೆಗೆ ಫೆಬ್ರವರಿ 1 ರಂದು ಪ್ರಸ್ತಾಪಿಸಲು ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಕೊಂಡಿದೆ.
Read More10 ಪುತ್ರಿಯರ ನಂತರ 11ನೇ ಸಂತಾನವಾಗಿ ಪುತ್ರ ಪ್ರಾಪ್ತಿ! ದೇವರ ಇಚ್ಛೆ ಎಂದ ತಂದೆ
ಹರಿಯಾಣದ 37 ವರ್ಷದ ಮಹಿಳೆಯೊಬ್ಬರು 10 ಹೆಣ್ಣು ಮಕ್ಕಳ ತಾಯಿಯಾದ ನಂತರ ತಮ್ಮ 11 ನೇ ಮಗುವಿಗೆ, ಅಂದರೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಘಟನೆಯು ಲಿಂಗ ಆದ್ಯತೆ ಮತ್ತು ತಾಯಿಯ ಸುರಕ್ಷತೆಯ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ.
Read Moreಮಹಾರಾಷ್ಟ್ರ: ಡೊಂಬಿವಿಲಿಯಲ್ಲಿ ಆರ್ಎಸ್ಬಿ-ಬಿಜಿಎಸ್ಬಿ ಸಪ್ತಪದಿ ವಧು-ವರ ಮೇಳ
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿಯಲ್ಲಿರುವ ಶ್ರೀ ವರದ ಸಿದ್ಧವಿನಾಯಕ ಸೇವಾ ಭವನದಲ್ಲಿ ಜ.೪ ರಂದು ಸಪ್ತಪದಿ ವಧು-ವರ ಮೇಳ ಯಶಸ್ವಿಯಾಗಿ ನಡೆಯಿತು.
Read MoreMatrimonial Website : ಸೈಬರ್ ಹನಿ ಟ್ರ್ಯಾಪ್ : 1.4 ಕೋಟಿ ಕಳೆದುಕೊಂಡ ವ್ಯಕ್ತಿ
ಆಘಾತಕಾರಿ ಸೈಬರ್ ವಂಚನೆ ಪ್ರಕರಣದಲ್ಲಿ, ಪಶ್ಚಿಮ ಘಟ್ಟದ ಕೆಳಭಾಗದಲ್ಲಿರುವ ವಾಲ್ಪೊಯ್ನ ದೂರದ ಗ್ರಾಮವೊಂದರ 52 ವರ್ಷದ ವ್ಯಕ್ತಿ, ನಕಲಿ ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಸೈಬರ್ ‘ಹನಿ ಟ್ರ್ಯಾಪ್’ಗೆ ಬಲಿಯಾಗಿ ₹1.4 ಕೋಟಿ ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಗೋವಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read MoreSupreme Court : CLAT ಪ್ರಶ್ನೆ ಪತ್ರಿಕೆ ಲೀಕ್ ಆರೋಪ: ತನಿಖೆ ಕೋರಿ ಸಲ್ಲಿಸಿದ ಅರ್ಜಿ ವಜಾ
ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT) 2026ರ ಪ್ರಶ್ನೆಪತ್ರಿಕೆ ಲೀಕ್ ಆರೋಪಕ್ಕೆ ಸಂಬಂಧಿಸಿ ಸ್ವತಂತ್ರ ಹಾಗೂ ಕಾಲಮಿತಿಯ ತನಿಖೆ ನಡೆಸುವಂತೆ ಕೋರಿ ಎಸ್ಸಿ, ಒಬಿಸಿ ಮತ್ತು ಇ – ಡಬ್ಲ್ಯೂಎಸ್ ವರ್ಗಗಳ ಕೆಲವು ಕಾನೂನು ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ. ಅರ್ಜಿ ಸಲ್ಲಿಕೆಯಲ್ಲಿ ತಡವಾಗಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ನ್ಯಾಯಾಲಯ ತಿಳಿಸಿದೆ.
Read More
