Breaking News

ಭಾರತಕ್ಕೆ ಮುಖಭಂಗ, ಟಿ20 ಸರಣಿಯಲ್ಲಿ ಕ್ಲೀನ್‌ಸ್ವೀಪ್ ಮಾಡಿದ ಐರ್ಲೆಂಡ್

ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ 1 ರನ್‌ಗಳಿಂದ ಸೋಲು ಕಂಡಿದ್ದು, 2-0 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿದೆ. ಬೆಲ್‌ಫಾಸ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ತಿಲಕ್ ವರ್ಮಾ ಅರ್ಧಶತಕ ವ್ಯರ್ಥವಾಯಿತು.

Read More

ಟೀಂ ಇಂಡಿಯಾಕ್ಕೆ ಐರ್ಲೆಂಡ್ ಶಾಕ್!; ಕ್ರಿಕೆಟ್ ಶಿಶುವಿನ ಎದುರು ಅಕ್ಷರಶಃ ಶರಣಾದ ‘ವಿಶ್ವ ಸಾಮ್ರಾಟರು’; ಭಾರತಕ್ಕೆ ಮೊದಲ ಐತಿಹಾಸಿಕ ಸೋಲು!

ಭಾರತ ಹಾಗೂ ಐರ್ಲೆಂಡ್ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಹೀನಾಯ ಸೋಲು. 3 ಕ್ಯಾಚ್‌ಗಳನ್ನು ಕೈಚೆಲ್ಲಿ ಐರ್ಲೆಂಡ್ ಎದುರು ಇತಿಹಾಸದಲ್ಲೇ ಮೊದಲ ಬಾರಿಗೆ ಸೋತ ಭಾರತ.

Read More

19 ವರ್ಷಗಳ ಬಳಿಕ ಬೆಲ್‌ಫಾಸ್ಟ್‌ನಲ್ಲಿ ಟೀಂ ಇಂಡಿಯಾ ಸಮರ!; ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಮಳೆ ಭೀತಿ!

ಭಾರತ ಮತ್ತು ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯಕ್ಕೆ ಮಳೆ ಭೀತಿ. 19 ವರ್ಷಗಳ ಬಳಿಕ ಬೆಲ್‌ಫಾಸ್ಟ್ ಮೈದಾನಕ್ಕೆ ಮರಳಿದ ಟೀಂ ಇಂಡಿಯಾ. ಯುವ ಆಟಗಾರ ವೈಭವ್ ಸೂರ್ಯವಂಶಿ ಡೆಬ್ಯೂ ಸಾಧ್ಯತೆ.

Read More