ಕ್ರೀಡೆ
ಫಿಫಾ ವಿಶ್ವಕಪ್ 2026: ಇಂಗ್ಲೆಂಡ್ಗೆ ಮಣ್ಣು ಮುಕ್ಕಿಸಿ ಫೈನಲ್ಗೆ ಲಗ್ಗೆ ಇಟ್ಟ ಅರ್ಜೆಂಟೀನಾ
ಫಿಫಾ ವಿಶ್ವಕಪ್ 2026ರ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಅರ್ಜೆಂಟೀನಾ 2-1 ಗೋಲುಗಳ ರೋಚಕ ಗೆಲುವು ಸಾಧಿಸಿದೆ. ಲಿಯೋನೆಲ್ ಮೆಸ್ಸಿ ಅವರ ಅದ್ಭುತ ಅಸಿಸ್ಟ್ಗಳ ನೆರವಿನಿಂದ ತಂಡ ಫೈನಲ್ ತಲುಪಿದ ಸಂಪೂರ್ಣ ವರದಿ ಇಲ್ಲಿದೆ.
Read MoreIND vs ENG ODI: ಗಿಲ್-ಸುಂದರ್ ಮಿಂಚು, ಅಕ್ಷರ್ ಆಲ್ರೌಂಡರ್ ಆಟ; ಇಂಗ್ಲೆಂಡ್ ಮಣಿಸಿದ ಭಾರತ
ಎಡ್ಜ್ಬಾಸ್ಟನ್ ಮೊದಲ ಏಕದಿನದಲ್ಲಿ ಭಾರತ 6 ವಿಕೆಟ್ಗಳಿಂದ ಇಂಗ್ಲೆಂಡ್ನ್ನು ಮಣಿಸಿ 1-0 ಮುನ್ನಡೆ ಸಾಧಿಸಿತು. ಗಿಲ್ 80, ಅಕ್ಷರ್ 4 ವಿಕೆಟ್ ಹಾಗೂ ಅಜೇಯ 57 ರನ್ ಮಿಂಚಿದರು.
Read Moreಇಂಗ್ಲೆಂಡ್ ವಿರುದ್ಧ 270 ರನ್ಗಳ ಬೃಹತ್ ಗೆಲುವು ಸಾಧಿಸಿದ ಭಾರತ ಮಹಿಳಾ ಪಡೆ
ಲಾರ್ಡ್ಸ್ನಲ್ಲಿ ನಡೆದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 270 ರನ್ಗಳಿಂದ ಧೂಳೀಪಟ ಮಾಡಿದ ಭಾರತ ಮಹಿಳಾ ತಂಡದ ವಿಶ್ವ ದಾಖಲೆಯ ಗೆಲುವಿನ ಸಂಪೂರ್ಣ ವಿವರ ಇಲ್ಲಿದೆ.
Read MoreT20: ಬಟ್ಲರ್-ಬ್ರೂಕ್ ಅಬ್ಬರ: ಇಂಗ್ಲೆಂಡ್ಗೆ 56 ರನ್ ಜಯ; ಭಾರತಕ್ಕೆ ಗೆಲುವಿಲ್ಲದೆ ಸರಣಿ ಅಂತ್ಯ
ಸೌತಾಂಪ್ಟನ್ನಲ್ಲಿ ನಡೆದ 5ನೇ ಟಿ20 ಪಂದ್ಯದಲ್ಲಿ ಜೋಸ್ ಬಟ್ಲರ್ ಶತಕ ಹಾಗೂ ಹ್ಯಾರಿ ಬ್ರೂಕ್ ಅಜೇಯ 95 ರನ್ ನೆರವಿನಿಂದ ಇಂಗ್ಲೆಂಡ್ ಭಾರತವನ್ನು 56 ರನ್ಗಳಿಂದ ಮಣಿಸಿತು. ಇದರೊಂದಿಗೆ 4-0 ಅಂತರದಲ್ಲಿ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿತು.
Read Moreಸಂಜು ಸ್ಯಾಮ್ಸನ್ ಫ್ಯಾನ್ಸ್ಗೆ ಬಿಗ್ ಶಾಕ್!: ಕೇರಳ ಕ್ರಿಕೆಟ್ ಲೀಗ್ನಿಂದ ದಿಢೀರ್ ಹಿಂದೆ ಸರಿದ ಸ್ಟಾರ್ ಕ್ರಿಕೆಟರ್; ಕಾರಣವೇನು?
ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೇರಳ ಕ್ರಿಕೆಟ್ ಲೀಗ್ (KCL 2026) ಟೂರ್ನಿಯಿಂದ ದಿಢೀರ್ ಹಿಂದೆ ಸರಿದಿದ್ದಾರೆ! ಹರಾಜು ಪ್ರಕ್ರಿಯೆಯಿಂದ ದೂರ ಉಳಿದಿರುವ ಸಂಜು ನಿರ್ಧಾರದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreಸಾಲ್ಟ್-ಬ್ರೂಕ್ ಅಬ್ಬರಕ್ಕೆ ಮಣಿದ ಭಾರತ, T20 ಸರಣಿ ಇಂಗ್ಲೆಂಡ್ ಪಾಲು
ಬ್ರಿಸ್ಟೊಲ್ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ, ಭಾರತ ವಿರುದ್ಧದ ಐದು ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಂಡಿತು. ಶ್ರೇಯಸ್ ಅಯ್ಯರ್ ಅಜೇಯ 80 ರನ್ ಗಳಿಸಿದರೂ ಭಾರತಕ್ಕೆ ಸೋಲು ತಪ್ಪಲಿಲ್ಲ.
Read MoreIND vs ENG T20: ಜೋಶ್ ಟಂಗ್ ಮಾರಕ ಬೌಲಿಂಗ್; ಭಾರತಕ್ಕೆ ಹೀನಾಯ ಸೋಲು
ಟ್ರಂಟ್ ಬ್ರಿಡ್ಜ್ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 125 ರನ್ಗಳ ಭಾರೀ ಅಂತರದಿಂದ ಭಾರತವನ್ನು ಮಣಿಸಿತು. 202 ರನ್ಗಳ ಗುರಿ ಬೆನ್ನಟ್ಟಿದ ಭಾರತ ಕೇವಲ 76 ರನ್ಗಳಿಗೆ ಆಲೌಟ್ ಆಯಿತು. ಜೋಶ್ ಟಂಗ್ 4 ವಿಕೆಟ್ ಪಡೆದು ಮಿಂಚಿದರು.
Read Moreಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ-ಆಕೃತಿ ಅಗರ್ವಾಲ್ ನಿಶ್ಚಿತಾರ್ಥ ಮುರಿದು ಬಿತ್ತಾ?; ನಟಿಯ ಇನ್ಸ್ಟಾಗ್ರಾಮ್ ಪೋಸ್ಟ್ಗಳಿಂದ ಶುರುವಾಯ್ತು ಭಾರಿ ಚರ್ಚೆ
ಟೀಮ್ ಇಂಡಿಯಾ ಆಟಗಾರ ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ನಿಶ್ಚಿತಾರ್ಥದ 4 ತಿಂಗಳಲ್ಲೇ ಬೇರ್ಪಡುತ್ತಿದ್ದಾರಾ? ನಟಿಯ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್
Read Moreಇಂಡಿಯಾ ವಿರುದ್ಧ ಇಂಗ್ಲೆಂಡ್ಗೆ ಭರ್ಜರಿ ಜಯ: ಜೇಕಬ್ ಬೆಥೆಲ್ ಸ್ಫೋಟಕ ಬ್ಯಾಟಿಂಗ್, ಭಾರತಕ್ಕೆ 4 ವಿಕೆಟ್ಗಳ ಸೋಲು
ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟಿ20 ಪಂದ್ಯದಲ್ಲಿ ಜೇಕಬ್ ಬೆಥೆಲ್ ಅವರ ಅಜೇಯ 76 ರನ್ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ಭಾರತದ ವಿರುದ್ಧ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಕಂಪ್ಲೀಟ್ ಮ್ಯಾಚ್ ರಿಪೋರ್ಟ್ ಇಲ್ಲಿದೆ.
Read Moreಕ್ರಿಕೆಟ್ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ! ಸಚಿನ್ ತೆಂಡೂಲ್ಕರ್ ಅವರ 37 ವರ್ಷಗಳ ಹಳೇ ದಾಖಲೆ ಉಡೀಸ್
ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕೇವಲ 15 ವರ್ಷ 99 ದಿನಗಳ ಪ್ರಾಯದಲ್ಲಿ ಮೈದಾನಕ್ಕಿಳಿದ ವೈಭವ್ ಸೂರ್ಯವಂಶಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿರುವ ಕಂಪ್ಲೀಟ್ ಮಾಹಿತಿ ಇಲ್ಲಿದೆ.
Read More
