ದಕ್ಷಿಣ ಕನ್ನಡ
ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ: ಮಹತ್ವದ ಹೇಳಿಕೆ ನೀಡಿದ ಎರಡನೇ ಆರೋಪಿ, “ಆತ ಮಾಡಿದ ತಪ್ಪಿಗೆ ನನಗೆ ಶಿಕ್ಷೆ” ಕಣ್ಣೀರು ಹಾಕಿದ ಆಟೋ ಚಾಲಕ
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತೀರ್ಪಿನ ನಂತರದ ಪ್ರಮುಖ ಬೆಳವಣಿಗೆಗಳು ಹಾಗೂ ಸಂತ್ರಸ್ತ ಆಟೋ ಚಾಲಕನ ಮನಕಲಕುವ ಹೇಳಿಕೆಯ ವರದಿ ಇಲ್ಲಿದೆ
Read Moreಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಮೊಹಮ್ಮದ್ ಶಾರಿಕ್ಗೆ 10 ವರ್ಷ ಕಠಿಣ ಶಿಕ್ಷೆ
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗೆ ಶಿಕ್ಷೆ ಪ್ರಕಟವಾಗಿರುವ ಕುರಿತಾದ ವರದಿ ಇಲ್ಲಿದೆ
Read Moreಬೆಂಗಳೂರು-ಮುಂಬೈ ರೈಲು ಪ್ರಯಾಣಿಕರಿಗೆ ಬಂಪರ್ ಆಫರ್: ಮಂಗಳೂರು ಪ್ರಯಾಣಿಕರಿಗೂ ಬಿಗ್ ಗುಡ್ ನ್ಯೂಸ್
ಭಾರತೀಯ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕರ್ನಾಟಕಕ್ಕೆ ಮೂರು ಹೊಸ ರೈಲು ಸೇವೆಗಳನ್ನು ಘೋಷಿಸಿದ್ದು, ಆ ಕುರಿತಾದ ವಿಶೇಷ ವರದಿ ಇಲ್ಲಿದೆ
Read Moreಚಲಿಸುವ ರೈಲಿನಲ್ಲಿ ಗರ್ಭಿಣಿಗೆ ಹೆರಿಗೆ: ಬಿ.ಸಿ. ರೋಡ್ ರೈಲು ನಿಲ್ದಾಣದಲ್ಲಿ ಗಂಡು ಮಗುವಿನ ಜನನ
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಮಹಿಳೆಗೆ ಹೆರಿಗೆ ನೋವು; ಬಿ.ಸಿ. ರೋಡ್ ರೈಲು ನಿಲ್ದಾಣದ ಬೋಗಿಯಲ್ಲೇ ಮಗುವಿನ ಜನನ. ತಾಯಿ-ಮಗು ಸುರಕ್ಷಿತ.
Read Moreಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಅಪರಾಧಿ ಶಾರಿಕ್ಗೆ ನಾಳೆ ಶಿಕ್ಷೆ ಪ್ರಕಟ
ಕಂಕನಾಡಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಮೊಹಮ್ಮದ್ ಶಾರಿಕ್ಗೆ ಎಷ್ಟು ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕು ಎಂಬ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಶೇಷ ನ್ಯಾಯಾಲಯವು ಏಪ್ರಿಲ್ 27ರ ಸೋಮವಾರದಂದು ತೀರ್ಪು ಪ್ರಕಟಿಸಲಿದೆ.
Read Moreಮದುವೆ ಮುಗಿಸಿ ಮರಳುತ್ತಿದ್ದ ಬಸ್ ಪಲ್ಟಿ; 25 ಪ್ರಯಾಣಿಕರಿಗೆ ಗಾಯ, ಕೂದಲೆಳೆ ಅಂತರದಲ್ಲಿ ತಪ್ಪಿದ ಭೀಕರ ದುರಂತ!
ಧರ್ಮಸ್ಥಳದಲ್ಲಿ ಮದುವೆ ಮುಗಿಸಿಕೊಂಡು ಮೂಡಿಗೆರೆಯತ್ತ ಸಾಗುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಬಸ್ಸಿನಲ್ಲಿದ್ದ 25 ಪ್ರಯಾಣಿಕರು ಗಾಯಗೊಂಡಿದ್ದಾರೆ.
Read Moreದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ; ಪಲ್ಲಕ್ಕಿ ಹೊತ್ತಿದ್ದ 8 ಮಂದಿ ಬದುಕಿದ್ದೇ ಪವಾಡ
ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಎಂಬಲ್ಲಿ ಧರ್ಮನೇಮೋತ್ಸವದ ಸಂಭ್ರಮದ ನಡುವೆಯೇ ಭೀಕರ ಅವಘಡವೊಂದು ಸಂಭವಿಸಿದೆ. ದೈವದ ಭಂಡಾರ ಮೆರವಣಿಗೆ ಸಾಗುತ್ತಿದ್ದಾಗ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಿರು ಸೇತುವೆ (ಕಾಲು ಸಂಕ) ಏಕಾಏಕಿ ಕುಸಿದು ಬಿದ್ದ ಪರಿಣಾಮ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ಗಾಯಗೊಂಡಿದ್ದಾರೆ.
Read Moreಕರಾವಳಿಯಲ್ಲಿ ಹೀಟ್ವೇವ್ ಜೊತೆಗೆ ಮಳೆ ಮುನ್ಸೂನೆ: ಮಂಗಳೂರು-ಉಡುಪಿಗೆ ಯೆಲ್ಲೋ ಅಲರ್ಟ್ ಘೋಷಣೆ
ಕರಾವಳಿ ಕರ್ನಾಟಕದಲ್ಲಿ ಏಪ್ರಿಲ್ 26ರಿಂದ 29ರವರೆಗೆ ಮಿಂಚು-ಗುಡುಗು ಸಹಿತ ಮಳೆಯ ಸಾಧ್ಯತೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಬಿಸಿಲು ಹಾಗೂ ಹೀಟ್ವೇವ್ ಎಚ್ಚರಿಕೆ ನೀಡಿದ IMD.
Read More‘ಚಾಮುಂಡಿ ದೈವ’ದ ವ್ಯಂಗ್ಯ ಅನುಕರಣೆ ಪ್ರಕರಣ ಇತ್ಯರ್ಥ: ದೇವರ ಮುಂದೆ ನಿಂತು ರಣವೀರ್ ಸಿಂಗ್ ಕ್ಷಮಾಪಣೆಗೆ ಕರ್ನಾಟಕ ಹೈಕೋರ್ಟ್ ಡೆಡ್ ಲೈನ್
ಚಾವುಂಡಿ ದೈವ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಣವೀರ್ ಸಿಂಗ್ ಸಲ್ಲಿಸಿದ ದೂರು ರದ್ದು ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಲು ಸೂಚಿಸಿದ್ದು, ನಾಲ್ಕು ವಾರದಲ್ಲಿ ದೈವಸ್ಥಳ ಭೇಟಿ ನೀಡುವಂತೆ ದಾಖಲಿಸಲು ಹೇಳಿದೆ.
Read Moreಮಹಿಳಾ ಮೀಸಲಾತಿ ಮಸೂದೆ ಜಾರಿ ವಿಫಲ: ಕೇಂದ್ರದ ವಿರುದ್ಧ ಬಿಸಿ ರೋಡ್ನಲ್ಲಿ ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ
ಬಂಟ್ವಾಳದ ಬಿ.ಸಿ.ರೋಡ್ನಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಮೀಸಲು ವಿಧೇಯಕ ಜಾರಿಗೆ ವಿಫಲವಾದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು.
Read More
