Breaking News

ಮುಂಡೂರು ಗ್ರಾಮದಲ್ಲಿ ಉಚಿತ ಬೇಸಿಗೆ ಶಿಬಿರ – 2026

ಪ್ರತಿದಿನ ಬೆಳಗ್ಗೆ 6:00 ಗಂಟೆಯಿಂದ 7:30 ಗಂಟೆಯವರೆಗೆ ನಡೆಯಲಿದೆ. ಶಿಬಿರವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಮುಂಡೂರು ಇದರ ಸಭಾಭವನದಲ್ಲಿ ನಡೆಯಲಿದೆ.

Read More

ಪುತ್ತೂರು ಮಹಾಲಿಂಗೇಶ್ವರನ ವಾರ್ಷಿಕ ಜಾತ್ರೆಗೆ ಅದ್ಧೂರಿ ಚಾಲನೆ: ಭಕ್ತಿಯ ಪರಾಕಾಷ್ಠೆಯಲ್ಲಿ ಧ್ವಜಾರೋಹಣ!

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಇಂದು (ಏಪ್ರಿಲ್ 10, ಶುಕ್ರವಾರ) ಬೆಳಿಗ್ಗೆ ಅತ್ಯಂತ ಭಕ್ತಿ-ಭಾವಗಳಿಂದ ಚಾಲನೆ ನೀಡಲಾಯಿತು.

Read More

ದ್ವಿತೀಯ ಪಿಯುಸಿ ಫಲಿತಾಂಶ : ರಾಜ್ಯದ ಟಾಪ್-10 ರ್ಯಾಂಕ್ ಗಳಲ್ಲಿ ಮೂಡುಬಿದಿರೆ‌ ಆಳ್ವಾಸ್ ಕಾಲೇಜಿನ 95 ವಿದ್ಯಾರ್ಥಿಗಳು

ವಿಜ್ಞಾನ ವಿಭಾಗದಲ್ಲಿ ರಕ್ಷಿತಾ ಮಂಜುನಾಥ್ ಎಸ್ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಶ್ರೇಷ್ಠ ಸಾಧನೆ ಮೆರೆದಿದ್ದಾಳೆ.

Read More