ಉಡುಪಿ
ಉಡುಪಿ: ವೃದ್ಧನ ಪ್ರಾಣ ಉಳಿಸಿದ ‘ಒಟಿಪಿ’; ಗ್ಯಾಸ್ ಡೆಲಿವರಿ ಬಾಯ್ ಸಮಯಪ್ರಜ್ಞೆಗೆ ಶಹಬ್ಬಾಸ್!
ಉಡುಪಿಯಲ್ಲಿ ಮಾನವೀಯತೆ ಮೆರೆದ ಗ್ಯಾಸ್ ಏಜೆನ್ಸಿ ಸಿಬ್ಬಂದಿ: ಸಿಲಿಂಡರ್ ನೀಡಲು ಹೋದಾಗ ಸಿಗದ ಒಟಿಪಿ; ಅನುಮಾನಗೊಂಡು ಹುಡುಕಾಡಿದಾಗ ಬಾವಿಯಲ್ಲಿ ಪತ್ತೆಯಾದ ವೃದ್ಧ!
Read MoreRat Fever: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಲಿ ಜ್ವರ ಹೆಚ್ಚಳ
ಕರಾವಳಿ ಕರ್ನಾಟಕದಲ್ಲಿ ಇಲಿ ಜ್ವರ ಪ್ರಕರಣಗಳು ಹೆಚ್ಚುತ್ತಿದ್ದು, ಮಳೆಗಾಲದ ಮುನ್ನ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
Read Moreಉಡುಪಿ: ಪೊಲೀಸರನ್ನೇ ಯಾಮಾರಿಸಿ ಓಡಿದ್ದ ಗಡಿಪಾರು ಆರೋಪಿ ಫೈಝಲ್ ಅರೆಸ್ಟ್; ಕಾರಿನಲ್ಲಿ ಸಿಕ್ಕಿತು ಗಾಂಜಾ!
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಫೈಝಲ್ ಎಂಬುವವನನ್ನು ಕಾರ್ಕಳ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
Read More24 ಗಂಟೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ, ಯೆಲ್ಲೋ ಅಲರ್ಟ್ ಘೋಷಣೆ
ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಳವಾಗಲಿದ್ದು, IMD ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಂಗಳೂರು ಸೇರಿ ಹಲವು ಭಾಗಗಳಲ್ಲಿ ತುಂತುರು ಮಳೆಯ ಸಾಧ್ಯತೆ.
Read Moreಉಡುಪಿಯ ಐದು ಗ್ರಾಮ ಪಂಚಾಯತ್ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ, ಬೆಂಗಳೂರಿನ 1 ಪಂಚಾಯತ್ ಆಯ್ಕೆ
ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯಿತಿಗಳು ದೀನ ದಯಾಳ್ ಉಪಾಧ್ಯಾಯ ಗ್ರಾಮ ಅಭಿವೃದ್ಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ರೂ.75 ಲಕ್ಷದಿಂದ ರೂ.1.50 ಕೋಟಿ ತನಕ ಬಹುಮಾನ ಪಡೆಯಲಿವೆ.
Read Moreಉಡುಪಿ: ಇಬ್ಬರ ವಿರುದ್ಧ ಗಡಿಪಾರು ಆದೇಶ ಹೊರಡಿಸಿದ ಪೊಲೀಸರು
ಉಡುಪಿ ಜಿಲ್ಲೆಯಲ್ಲಿ ಇಬ್ಬರ ವಿರುದ್ಧ ಗಡಿಪಾರು ಆದೇಶ ಜಾರಿ. ಕ್ರಿಮಿನಲ್ ಪ್ರಕರಣ ಹಿನ್ನೆಲೆ ಪೊಲೀಸ್ ಕಠಿಣ ಕ್ರಮ ಕೈಗೊಂಡಿದೆ.
Read Moreದಕ್ಷಿಣ ಕನ್ನಡ, ಉಡುಪಿ ಸೇರಿ 15 ಜಿಲ್ಲೆಗಳಲ್ಲಿ ಗಾಳಿ, ಗುಡುಗು ಮಿಂಚು ಸಹಿತ ಮಳೆ, ಯೆಲ್ಲೋ ಅಲರ್ಟ್
ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಚಟುವಟಿಕೆ ತೀವ್ರಗೊಂಡಿದ್ದು, ಮಾರ್ಚ್ 27ರಿಂದ ಏಪ್ರಿಲ್ 2ರವರೆಗೆ ರಾಜ್ಯದ ಹಲವೆಡೆ ಮಳೆ, ಗುಡುಗು, ಮಿಂಚು ಹಾಗೂ 30–50 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮಾರ್ಚ್ 29ರಿಂದ ಮಳೆ ಹೆಚ್ಚಾಗಲಿದೆ.
Read Moreಪ್ರಯಾಣಿಕರ ಗಮನಕ್ಕೆ.. ಉಡುಪಿ, ಮಂಗಳೂರು, ಕಾರವಾರಕ್ಕೂ ಬರುತ್ತೆ ಈ ವಿಶೇಷ ರೈಲು
ಯುಗಾದಿ ಮತ್ತು ರಮಝಾನ್ ಹಿನ್ನಲೆಯಲ್ಲಿ ಮಡಗಾಂವ್ನಿಂದ ಬೆಂಗಳೂರಿಗೆ ವಿಶೇಷ ರೈಲು ಸೇವೆ ಆರಂಭ. ಮಾರ್ಗ, ಸಮಯ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.
Read Moreಬೀಚ್ ರೆಸಾರ್ಟ್ಗೆ ಅಡ್ಡಿ ಆರೋಪ; ಶಾಸಕ ಯಶ್ಪಾಲ್ ವಿರುದ್ಧ ರಘುಪತಿ ಭಟ್ ಆಕ್ರೋಶ
ಬೀಚ್ ರಿಸಾರ್ಟ್ ಅನುಮತಿ ವಿಚಾರದಲ್ಲಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ರಘುಪತಿ ಭಟ್ ಆರೋಪ; ಮಾರ್ಚ್ 23ರಂದು ಪ್ರತಿಭಟನೆ ಘೋಷಣೆ.
Read Moreಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬಿಕ್ಕಟ್ಟು! ಪಾತಾಳಕ್ಕೆ ಕುಸಿದ ಮೀನಿನ ದರ
ಜಾಗತಿಕ ಯುದ್ಧದಿಂದ ಮಲ್ಪೆ ಬಂದರಿನ ಮೀನುಗಾರಿಕಾ ವಲಯಕ್ಕೆ ಭಾರಿ ಹೊಡೆತ ಬಿದ್ದಿದೆ. ಮೀನಿನ ದರ ಪಾತಾಳಕ್ಕೆ ಕುಸಿದಿದ್ದು, ಹೋಟೆಲ್ಗಳ ಮುಚ್ಚುಗಡೆಯಿಂದ ಮೀನುಗಾರ ಮಹಿಳೆಯರು ಕಂಗಾಲಾಗಿದ್ದಾರೆ.
Read More
