Breaking News

ಬಂಟ್ವಾಳದಲ್ಲಿ ಭೀಕರ ದುರಂತ: ಶೆಡ್ ನಿರ್ಮಿಸುವಾಗ ವಿದ್ಯುತ್ ತಂತಿಗೆ ತಗುಲಿದ ಕಬ್ಬಿಣದ ಪೈಪ್; 58 ವರ್ಷದ ವ್ಯಕ್ತಿ ವಿದ್ಯುತ್ ಆಘಾತದಿಂದ ಸಾವು

ಬಂಟ್ವಾಳದ ಮೇರಮಜಲು ಗ್ರಾಮದಲ್ಲಿ ಶೆಡ್ ನಿರ್ಮಿಸುವಾಗ ಕಬ್ಬಿಣದ ಪೈಪ್ ವಿದ್ಯುತ್ ತಂತಿಗೆ ತಗುಲಿ ಎ. ಇಸ್ಮಾಯಿಲ್ (58) ಎಂಬುವರು ಮೃತಪಟ್ಟಿದ್ದಾರೆ. ಪೊಲೀಸರಿಂದ ತನಿಖೆ ಆರಂಭ.

Read More

ಕರ್ನಾಟಕದ ರೈಲ್ವೆ ಇತಿಹಾಸದಲ್ಲೇ ಮಹಾ ಕ್ರಾಂತಿ!: ಬೆಂಗಳೂರು-ಮಂಗಳೂರು ನಡುವೆ 4 ಪಥಗಳ ರೈಲು ಮಾರ್ಗ

ಬೆಂಗಳೂರು ಮತ್ತು ಮಂಗಳೂರು ನಡುವೆ 4 ಪಥಗಳ ರೈಲು ಮಾರ್ಗ ನಿರ್ಮಾಣವಾಗಲಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಘೋಷಿಸಿದ್ದಾರೆ. ವಿಜಯಪುರಕ್ಕೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು.

Read More

‘ಕ್ರಾಸ್ ವೋಟಿಂಗ್’ ಅಪವಾದಕ್ಕೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ ಬೇಲೂರು ಬಿಜೆಪಿ ಶಾಸಕ ಎಚ್.ಕೆ. ಸುರೇಶ್

ವಿಧಾನಪರಿಷತ್ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಆರೋಪದ ಬೆನ್ನಲ್ಲೇ ಬೇಲೂರು ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ.

Read More