ದಕ್ಷಿಣ ಕನ್ನಡ
Puttur: ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಅಟಲ್ ಟಿಂಕರಿಂಗ್ ಕಾರ್ಯಾಗಾರ
ಬೊಳುವಾರಿನಲ್ಲಿರುವ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಫೆ.7 ರಂದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಅಟಲ್ ಟಿಂಕರಿಂಗ್ ಕಾರ್ಯಾಗಾರ ನಡೆಯಿತು.
Read Moreಶಾಸಕ ಆಶೋಕ್ ಕುಮಾರ್ ರೈಗೆ ಮಂತ್ರಿ ಸ್ಥಾನ ನೀಡಿ!: ಕಾಂಗ್ರೆಸ್ ಮುಖಂಡ ಹೇಮನಾಥ ಶೆಟ್ಟಿ ಆಗ್ರಹ
ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮಾಜಿ ಸಚಿವ ಅಶೋಕ್ ರೈ ಅವರು, ‘ಶಿಲಾನ್ಯಾಸ ಮಾಡಿದ್ದೀರಿ. ಇನ್ನು 6 ತಿಂಗಳಲ್ಲಿ ಕಟ್ಟಡ ಕಾಮಗಾರಿ ಮುಗಿಯುತ್ತದೆ. ಆಗ ಸಿಎಂ ಆಗಿ ಬಂದು ನೀವೇ ಉದ್ಘಾಟನೆ ಮಾಡುತ್ತೀರ’ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಅವರು ಆರು ತಿಂಗಳ ಬಳಿಕ ಮುಖ್ಯಮಂತ್ರಿಯಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.
Read Moreಕಲ್ಲಡ್ಕ ಶ್ರೀರಾಮ ಕಾಲೇಜಿನ ಎನ್ಎಸ್ಎಸ್ ಶಿಬಿರ ಸಮಾರೋಪ
ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ 2025-26ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಜ.29 ರಂದು ಪ್ರಾರಂಭಗೊಂಡು ಫೆ.4 ರಂದು ಸಮಾರೋಪಗೊಂಡಿತು.
Read Moreಕುರಿಯ ಕಿನ್ನಿಮಜಲು ಕ್ಷೇತ್ರದಲ್ಲಿ ಓಲು ತತ್ತ್oಡ್?
ಇಂದು (ಫೆ.7) ಕುರಿಯ ಕಿನ್ನಿಮಜಲು ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ನೆಮೋತ್ಸವದ ಪ್ರಯುಕ್ತ ತುಳು ಹಾಸ್ಯಮಯ, ಸಾಮಾಜಿಕ ನಾಟಕ ʼಓಲು ತತ್ತ್oಡ್…?ʼ ಪ್ರದರ್ಶನಗೊಳ್ಳಲಿದೆ.
Read Moreಸುಳ್ಯದ ಈ ಊರುಗಳ ರಸ್ತೆ ಅಭಿವೃದ್ಧಿ ಶೀಘ್ರ, ಟೆಂಡರ್ ಪ್ರಕ್ರಿಯೆ ಪೂರ್ಣ
ಸುಳ್ಯ ಕ್ಷೇತ್ರಕ್ಕೆ 2025-26ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ 75 ಲಕ್ಷ ರೂ. ಅನುದಾನ ಬಿಡುಗಡೆಗೊಂಡು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.
Read Moreಶಾಲೆಗಳ ಅಭಿವೃದ್ಧಿಗೆ ಸರ್ಕಾರದ ನೆರವು ಕಡಿಮೆ: ಭಾಗೀರಥಿ ಮುರುಳ್ಯ
ಕಡಬ ತಾಲೂಕಿನ ದೇರಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು.
Read Moreನಂತೂರಿನಲ್ಲಿ ಭೀಕರ ಅಪಘಾತ: ಅಮ್ಮನ ಮುಂದೆಯೇ ಪ್ರಾಣ ಬಿಟ್ಟ ಮಗಳು, ಕಳಚಿಕೊಂಡಿತು ಕುಟುಂಬದ ಆಧಾರ
24 ವರ್ಷದ ಯುವತಿ ದೀಪ್ತಿ, ನಂತೂರು ಬಸ್ ನಿಲ್ದಾಣದ ಬಳಿ ಖಾಸಗಿ ಬಸ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದಲ್ಲಿ ಅತ್ಯಂತ ಕರುಣಾಜನಕ ವಿಷಯವೆಂದರೆ ದೀಪ್ತಿಯ ಸ್ಕೂಟರ್ಗೆ ಡಿಕ್ಕಿ ಹೊಡೆದ ಅದೇ ಬಸ್ನಲ್ಲಿ ಆಕೆಯ ತಾಯಿ ಶಾಲಿನಿ ಮತ್ತು ತಂಗಿಯರು ಪ್ರಯಾಣಿಸುತ್ತಿದ್ದರು.
Read Moreಫೆ.7-8 ರಂದು ಕೋಡಿoಬಾಡಿಯಲ್ಲಿ ಸತ್ಯನಾರಾಯಣ ಪೂಜೆ
ಕೋಡಿಂಬಾಡಿ ಅಶ್ವಥ ಕಟ್ಟೆಯಲ್ಲಿ 8 ನೇ ವರ್ಷದ ಸಾರ್ವಜನಿಕ ಶ್ರೀ ಅಶ್ವತ್ಥ ಪೂಜೆ, 48 ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ (ವೃತ) ಪೂಜೆ ಹಾಗೂ 19 ನೇ ವರ್ಷದ ಭಜನಾ ಮಂಗಳೋತ್ಸವ ನಡೆಯಲಿದೆ.
Read MorePuttur: ಡ್ರಾಯಿಂಗ್ ಗ್ರೇಡ್ ಪರೀಕ್ಷೆ; ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗೆ ವಿಶಿಷ್ಟ ಶ್ರೇಣಿ
ಕರ್ನಾಟಕ ಶಿಕ್ಷಣ ಮಂಡಳಿ ನಡೆಸಿದ 2025-26ನೇ ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಸೋಹನ್ ಜೆ.ಕೆ. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
Read Moreಆರ್ಯಾಪು: ಕಾರ್ಪಾಡಿ ಸುಬ್ರಹ್ಮಣ್ಯಶ್ವರ ಯುವಕ ಮಂಡಲದ ಕಾರ್ಯಕಾರಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ
ಕಾರ್ಪಾಡಿ ಸುಬ್ರಹ್ಮಣ್ಯಶ್ವರ ಯುವಕ ಮಂಡಲದ ಕಾರ್ಯಕಾರಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇಂದು ಸಂಘದ ಕಛೇರಿಯಲ್ಲಿ ನಡೆಯಿತು.
Read More
