Breaking News

ಮೇ 7 ರಂದು ಅಂಬಿಕಾ ಸಂಸ್ಥೆಗಳ ರಜತ ಮಹೋತ್ಸವ ಸಮಾರೋಪ: ಶೃಂಗೇರಿ ಶ್ರೀ ಭೇಟಿ

ಪುತ್ತೂರಿನ ಅಂಬಿಕಾ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸಮಾರೋಪಕ್ಕೆ ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಸನ್ನಿಧಾನಂಗಳವರ ಭೇಟಿ. ನೂತನ ಆಪ್ ಲೋಕಾರ್ಪಣೆ.

Read More

10ನೇ ತರಗತಿಯಲ್ಲಿ 55%, ಪಿಯು ಪರೀಕ್ಷೆಯಲ್ಲಿ 94.6%! ಅಂಬಿಕಾ ಕಾಲೇಜಿನ ನಿಹಾಲ್‌ ಸಾಧನೆ

ಹತ್ತನೆಯಲ್ಲಿ 55% ಪಡೆದಿದ್ದ ನಿಹಾಲ್, ಪುತ್ತೂರಿನ ಅಂಬಿಕಾ ಪಿಯು ಕಾಲೇಜಿನಲ್ಲಿ 94.6% ಸಾಧನೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿಯಾದ ಯಶೋಗಾಥೆ.

Read More

ದಕ್ಷಿಣ ಕನ್ನಡದಲ್ಲಿ ಹಾರ್ಟ್ ಅಟ್ಯಾಕ್ ಸುನಾಮಿ: ಒಂದೇ ವರ್ಷದಲ್ಲಿ ಪ್ರಕರಣಗಳು ಶೇ. 120ರಷ್ಟು ಏರಿಕೆ; 7,212ಕ್ಕೆ ತಲುಪಿದ ಸಂಖ್ಯೆ!

ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಅತ್ಯಂತ ಭಯಾನಕ ರೀತಿಯಲ್ಲಿ ಏರಿಕೆಯಾಗುತ್ತಿದೆ.

Read More