ಬೆಂಗಳೂರು ನಗರ
ಯುಗಾದಿ–ರಮಝಾನ್ ಪ್ರಯುಕ್ತ 2 ಸಾವಿರ ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್: ಪ್ರಯಾಣಿಕರಿಗೆ ಡಿಸ್ಕೌಂಟ್ ಆಫರ್
ಯುಗಾದಿ ಮತ್ತು ರಮಝಾನ್ ಹಬ್ಬದ ಹಿನ್ನೆಲೆ ಪ್ರಯಾಣಿಕರ ಹೆಚ್ಚಿದ ಸಂಚಾರವನ್ನು ಗಮನಿಸಿ ಕೆಎಸ್ಆರ್ಟಿಸಿ ಮಾರ್ಚ್ 18ರಿಂದ 20ರವರೆಗೆ 2,000 ವಿಶೇಷ ಬಸ್ಗಳನ್ನು ಸಂಚರಿಸಲು ಘೋಷಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಸ್ಥಳಗಳಿಗೆ ವಿಶೇಷ ಸೇವೆ ಲಭ್ಯ.
Read More‘ಇವ ನಮ್ಮವ ಇವ ನಮ್ಮವ’ ಮಸೂದೆಗೆ ರಾಜ್ಯ ಸಚಿವ ಸಂಪುಟ ಅಸ್ತು; ಮರ್ಯಾದಾ ಹತ್ಯೆಗೈದವರಿಗೆ ಶಿಕ್ಷೆ ಹೀಗಿದೆ
ಮರ್ಯಾದಾ ಹತ್ಯೆಗಳನ್ನು ತಡೆಯಲು ಹಾಗೂ ಅಂತರ್ಜಾತಿ ವಿವಾಹಗಳಿಗೆ ರಕ್ಷಣೆ ನೀಡಲು ಕರ್ನಾಟಕ ಸರ್ಕಾರ ‘ಇವ ನಮ್ಮವ ಇವ ನಮ್ಮವ’ ಮಸೂದೆಗೆ ಅನುಮೋದನೆ ನೀಡಿದೆ. ಮಸೂದೆ ಪ್ರಮುಖ ಅಂಶಗಳು ಇಲ್ಲಿವೆ.
Read Moreಯಲಹಂಕ ಗ್ಯಾಸ್ ಪವರ್ ಪ್ಲಾಂಟ್ ಬಂದ್: ಬೆಂಗಳೂರಿನಲ್ಲಿ ವಿದ್ಯುತ್ ಕಡಿತ ಭೀತಿ
ಗ್ಯಾಸ್ ಕೊರತೆಯಿಂದ ಬೆಂಗ್ಳೂರಿನ ಯೆಲಹಂಕ ಗ್ಯಾಸ್ ವಿದ್ಯುತ್ ಘಟಕ ಕಾರ್ಯಾಚರಣೆ ನಿಂತಿದೆ. ಆದರೆ ನಗರದಲ್ಲಿ ತಕ್ಷಣ ವಿದ್ಯುತ್ ಕಡಿತ ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Read Moreಬೆಂಗಳೂರು: ರಿಯಲ್ ಎಸ್ಟೇಟ್ ಏಜೆಂಟ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮೃತನ ಸಂಬಂಧಿಯೇ ಹಂತಕ!
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೃತನ ಸಂಬಂಧಿಯನ್ನು ಬಂಧಿಸಿದ್ದಾರೆ. ಆಸ್ತಿ ವಿವಾದವೇ ಕೊಲೆಗೆ ಕಾರಣ ಎಂಬ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ.
Read Moreಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ತಲಪಾಡಿ ಯುವಕ ಸಾವು: ರಜೆ ಮೇಲೆ ಬಂದಿದ್ದಾಗ ಸಂಭವಿಸಿದ ದುರಂತ
ವಿದೇಶದಿಂದ ರಜೆ ಮೇಲೆ ಬಂದಿದ್ದ ತಲಪಾಡಿಯ ಹರ್ಷಿತ್ ಪೂಜಾರಿ ಬೆಂಗಳೂರಿನಲ್ಲಿ ಎಸಿ ಅಳವಡಿಸುವಾಗ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಮನಕಲಕುವ ಘಟನೆಯ ಪೂರ್ಣ ವಿವರ ಇಲ್ಲಿದೆ.
Read Moreವಿಧಾನಸೌಧದ ಮುಂದೆ ಹೈಡ್ರಾಮಾ: ಮಹಿಳಾ ದಿನದಂದೇ ಯುವತಿಯರ ಬೀದಿ ಕಾಳಗ; ವಿಡಿಯೋ ವೈರಲ್!
ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಯುವತಿಯರಿಬ್ಬರು ಪರಸ್ಪರ ಕಿತ್ತಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಮಹಿಳಾ ದಿನಾಚರಣೆಯಂದೇ ನಡೆದ ಈ ಹೈಡ್ರಾಮಾದ ಪೂರ್ಣ ವಿವರ ಇಲ್ಲಿದೆ.
Read Moreಇನ್ನೂ ಸುಲಭವಾಗಲಿದೆ ಮಂಗಳೂರು–ಬೆಂಗಳೂರು ಪ್ರಯಾಣ; ಉದ್ಯೋಗಿಗಳಿಗೆ ಅನುಕೂಲ
ಮಂಗಳೂರು ಮತ್ತು ಬೆಂಗಳೂರು ನಡುವೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆ ಹೊಸ ಲೇಟ್ ನೈಟ್ ವಿಮಾನ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ.
Read Moreಬೆಂಗಳೂರು: ಅಕ್ರಮ ವಲಸಿಗರ ವಿರುದ್ಧ ಪೊಲೀಸ್ ಸೈರ್ನ್; 200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳ ಗಡಿಪಾರು!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ 200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವೀಸಾ ಅವಧಿ ಮುಗಿದಿದ್ದರೂ ವಾಸವಿದ್ದವರನ್ನು ಗಡಿಪಾರು ಮಾಡುವ ಕಾರ್ಯಾಚರಣೆಯ ಪೂರ್ಣ ವಿವರ ಇಲ್ಲಿದೆ.
Read Moreಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ: ಇಂದಿನ ದರ ಇಲ್ಲಿದೆ ನೋಡಿ
ಮಾರ್ಚ್ 05, 2026 ರ ಇಂದಿನ ಚಿನ್ನದ ಬೆಲೆ ₹14,990 ಕ್ಕೆ ಇಳಿದಿದೆ. ಯುದ್ಧದ ನಡುವೆಯೂ ಚಿನ್ನದ ದರ ಸತತವಾಗಿ ಇಳಿಕೆಯಾಗುತ್ತಿರುವುದು ಏಕೆ? ಬೆಂಗಳೂರು, ಚೆನ್ನೈ ಮತ್ತು ಮುಂಬೈ ನಗರಗಳ ಇಂದಿನ ರೇಟ್ ಕಾರ್ಡ್ ಇಲ್ಲಿದೆ.
Read Moreಬೆಂಗಳೂರಿನಲ್ಲಿ ಒಂದೇ ದಿನ ನೌಕರರ ಭರ್ಜರಿ ವಜಾ; 92 ಲಕ್ಷ ವೇತನವಿದ್ದರೂ ಇಲ್ಲದ ಭದ್ರತೆ!
ಬೆಂಗಳೂರಿನ ಐಟಿ ಸ್ಟಾರ್ಟ್ಅಪ್ ಒಂದರಲ್ಲಿ ಶೇ. 40ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. 92 ಲಕ್ಷ ರೂ. ವೇತನ ಪಡೆಯುತ್ತಿದ್ದ ಉದ್ಯೋಗಿಗಳಿಗೂ ಇಲ್ಲದ ಭದ್ರತೆಯ ಕುರಿತಾದ ಸಂಪೂರ್ಣ ವರದಿ ಇಲ್ಲಿದೆ
Read More
