ವಿಜಯಪುರ
ಹನುಮಾನ್ ಚಾಲೀಸಾ ಪಠಣ ವೇಳೆ ಭಕ್ತನ ಬೆನ್ನ ಮೇಲೆಯೇ ಬಂದು ಕುಳಿತ ವಾನರ
ಆಂಧ್ರಪ್ರದೇಶದ ಕಸಾಪುರಂ ದೇವಸ್ಥಾನದಲ್ಲಿ ವಿಜಯಪುರದ ನಿಡಗುಂದಿಯ ಶಾಂತಪ್ಪ ರೂಡಗಿ ಹನುಮಾನ್ ಚಾಲೀಸಾ ಪಠಿಸುವಾಗ ಮಂಗವೊಂದು ಹೆಗಲ ಮೇಲೆ ಕುಳಿತು ರಾಮನಾಮ ಆಲಿಸಿದ ಅಪರೂಪದ ಘಟನೆ.
Read Moreಬಸವನಬಾಗೇವಾಡಿ ತಾಲೂಕಿನಲ್ಲಿ ಭೀಕರ ಭೂಕಂಪನ: ಒಂದೇ ತಿಂಗಳಲ್ಲಿ 3ನೇ ಬಾರಿ ಭೂಮಿ ಕಂಪಿಸಿ ಜನರಲ್ಲಿ ಭೀತಿ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ನಸುಕಿನ 2:04ಕ್ಕೆ 3.5 ತೀವ್ರತೆಯ ಭೂಕಂಪನ ಸಂಭವಿಸಿದೆ. ಒಂದೇ ತಿಂಗಳಲ್ಲಿ 3ನೇ ಬಾರಿ ಭೂಮಿ ಕಂಪಿಸಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
Read Moreವಿಜಯಪುರದಲ್ಲಿ ದೋಖಾ ದುರಂತ: ಭೂತನಾಳ ಕೆರೆಯಲ್ಲಿ ತಾಯಿ ಹಾಗೂ 5 ಮಕ್ಕಳ ಮೃತದೇಹ ಪತ್ತೆ
ವಿಜಯಪುರದ ಹೊರವಲಯದ ಭೂತನಾಳ ಕೆರೆಯಲ್ಲಿ ತಾಯಿ ಶೋಭಾ ಹಾಗೂ ಆಕೆಯ ಐವರು ಅಪ್ರಾಪ್ತ ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Read Moreಶಾಲೆಯಿಂದ ಬಂದ ಅಣ್ಣನನ್ನು ಬರಮಾಡಿಕೊಳ್ಳಲು ಓಡಿಬಂದ ತಂಗಿ: ಖಾಸಗಿ ಶಾಲಾ ಬಸ್ಗೆ ಸಿಲುಕಿ 3 ವರ್ಷದ ಕಂದಮ್ಮ ದಾರುಣ ಸಾವು
ವಿಜಯಪುರ ನಗರದ ಕೈಗಾರಿಕಾ ಪ್ರದೇಶದಲ್ಲಿ ಅಣ್ಣನನ್ನು ಬರಮಾಡಿಕೊಳ್ಳಲು ಬಂದ 3 ವರ್ಷದ ಬಾಲಕಿ ಶೀರ್ಷಾ ಸುಹಾಸ ವಾಡಿ ಖಾಸಗಿ ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾಳೆ.
Read Moreಅಂಬೆಗಾಲಿಡುವ ವಯಸ್ಸಲ್ಲೇ ನೊಬೆಲ್ ವರ್ಲ್ಡ್ ರೆಕಾರ್ಡ್: ವಿಜಯಪುರದ 10 ತಿಂಗಳ ಮಗುವಿನ ಸಾಧನೆ; 21 ಮೆಟ್ಟಿಲು ಹತ್ತಲು ತಗೊಂಡಿದ್ದು ಜಸ್ಟ್ 36 ಸೆಕೆಂಡ್
ವಿಜಯಪುರದ ಸಚಿನ್ ಮತ್ತು ಸಿಂಚನಾ ದಂಪತಿಯ 10 ತಿಂಗಳ ಪುತ್ರ ರಿಯಾನ್ಸ್ ಪಟ್ಟಣಶೆಟ್ಟಿ ಕೇವಲ 36 ಸೆಕೆಂಡುಗಳಲ್ಲಿ 21 ಮೆಟ್ಟಿಲುಗಳನ್ನು ಹತ್ತುವ ಮೂಲಕ ‘ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸೇರಿ ಹೊಸ ಇತಿಹಾಸ ಬರೆದಿದ್ದಾನೆ. ಸಂಪೂರ್ಣ ವಿವರ ಇಲ್ಲಿದೆ.
Read Moreವಿಜಯಪುರ: ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ; ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು
ಶಿವಗಿರಿ ಬಳಿ ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ನಡೆದಿದೆ.
Read Moreಬಿಸಿಲ ಬೇಗೆಗೆ ವಿಜಯಪುರದ ಪ್ರತಿಭಾವಂತ ಕ್ರೀಡಾಪಟು ಬಲಿ?: ಆಟವಾಡಿ ಬಸವಳಿದಿದ್ದ 15 ವರ್ಷದ ಬಾಲಕ ಸಾವು!
ಬಿಸಿಲಿಗೆ ತಾಲೂಕು ಮಟ್ಟದ ಉದಯೋನ್ಮುಖ ಕ್ರೀಡಾಪಟುವೊಬ್ಬ ಬಲಿಯಾಗಿರುವ ದಾರುಣ ಘಟನೆ ಮುದ್ದೇಬಿಹಾಳ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ
Read Moreದಕ್ಷಿಣ ಕನ್ನಡ, ಉಡುಪಿ ಸೇರಿ 15 ಜಿಲ್ಲೆಗಳಲ್ಲಿ ಗಾಳಿ, ಗುಡುಗು ಮಿಂಚು ಸಹಿತ ಮಳೆ, ಯೆಲ್ಲೋ ಅಲರ್ಟ್
ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಚಟುವಟಿಕೆ ತೀವ್ರಗೊಂಡಿದ್ದು, ಮಾರ್ಚ್ 27ರಿಂದ ಏಪ್ರಿಲ್ 2ರವರೆಗೆ ರಾಜ್ಯದ ಹಲವೆಡೆ ಮಳೆ, ಗುಡುಗು, ಮಿಂಚು ಹಾಗೂ 30–50 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮಾರ್ಚ್ 29ರಿಂದ ಮಳೆ ಹೆಚ್ಚಾಗಲಿದೆ.
Read Moreಬಬಲಾದಿ ಭವಿಷ್ಯವಾಣಿ: “ಅತಿ ದೊಡ್ಡ ದುಃಖದ ಸುದ್ದಿ ಬಂದೀತಣ್ಣ”
ವಿಜಯಪುರ ಜಿಲ್ಲೆಯ ಬಬಲಾದಿ ಮಠದ ಕಾಲಜ್ಞಾನವು ಕಳೆದ 400-500 ವರ್ಷಗಳಿಂದ ತನ್ನ ನಿಖರ ಭವಿಷ್ಯವಾಣಿಗೆ ಹೆಸರಾಗಿದೆ. ಈ ವರ್ಷದ ಪರಾಭವನಾಮ ಸಂವತ್ಸರ (2026) ಕ್ಕೆ ಸಂಬಂಧಿಸಿದಂತೆ ಮಠದ ಪೀಠಾಧಿಪತಿಗಳಾದ ಸಿದ್ರಾಮಪ್ಪ (ಸಿದ್ದು) ಮುತ್ಯಾ ಅವರು ನುಡಿದಿರುವ ಕಾಲಜ್ಞಾನ ಮತ್ತು ಬೆಂಕಿ ಭವಿಷ್ಯ
Read Moreಚಡಚಣ: ಹೊತ್ತಿ ಉರಿದ ಸಕ್ಕರೆ ಕಾರ್ಖಾನೆ
ವಿಜಯಪುರ: ಜಿಲ್ಲೆಯ ಚಡಚಣ ತಾಲ್ಲೂಕಿನ ಹಾವಿನಾಲ್ ಗ್ರಾಮದಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಸಂಜೆ ಭಾರಿ ಬೆಂಕಿ ಕಾಣಿಸಿಕೊಂಡಿದೆ.
Read More
