ತಂತ್ರಜ್ಞಾನ
ಜಿಯೋ ಪ್ಲಾಟ್ಫಾರ್ಮ್ಸ್ ತ್ರೈಮಾಸಿಕ ಬಂಪರ್ ಲಾಭ: 45,961 ಕೋಟಿ ರೂ.ಗೆ ಏರಿದ ಆದಾಯ
ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ ತನ್ನ ಮೊದಲ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದ್ದು, ₹7,764 ಕೋಟಿ ನಿವ್ವಳ ಲಾಭ ಗಳಿಸಿದೆ. 53 ಕೋಟಿ ಗ್ರಾಹಕರ ಬಲ ಹೊಂದಿರುವ ಜಿಯೋದ ಆರ್ಥಿಕ ಸಾಧನೆ ಮತ್ತು ಆಕಾಶ್ ಅಂಬಾನಿ ಅವರ ಭವಿಷ್ಯದ ಐಪಿಒ ಮುನ್ಸೂಚನೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್: ತತ್ಕಾಲ್ ಟಿಕೆಟ್ ಬುಕಿಂಗ್ ಇನ್ಮುಂದೆ ರಾಕೆಟ್ ವೇಗ, ಇಷ್ಟದ ಸೀಟ್ ಆಯ್ಕೆಗೂ ಅವಕಾಶ
ಭಾರತೀಯ ರೈಲ್ವೆಯ ಐಆರ್ಸಿಟಿಸಿ (IRCTC) ಇಂದಿನಿಂದ ನವೀಕೃತ ಟಿಕೆಟ್ ಬುಕಿಂಗ್ ವೆಬ್ಸೈಟ್ ಬಿಡುಗಡೆ ಮಾಡಿದೆ. ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕ್ ಮಾಡುವ ಸಾಮರ್ಥ್ಯ, ತತ್ಕಾಲ್ ವೇಗ ಹಾಗೂ ಇಷ್ಟದ ಸೀಟ್ ಆಯ್ಕೆ ಸೇರಿದಂತೆ ಹಲವು ಹೊಸ ಫೀಚರ್ಗಳ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreಸಾರ್ವಜನಿಕ ಸ್ಥಳಗಳಲ್ಲಿ ‘ಪೋರ್ನ್’ ವೀಕ್ಷಣೆ ನಿಷೇಧ ಮಾಡಿ: ಇದಕ್ಕೆ ಸುಪ್ರೀಂ ಹೇಳಿದ್ದೇನು?
ಸಾರ್ವಜನಿಕ ಸ್ಥಳಗಳಲ್ಲಿ ಪೋರ್ನ್ ಅಥವಾ ನೀಲಿಚಿತ್ರ ವೀಕ್ಷಣೆ ನಿಷೇಧಿಸಲು ನೀತಿ ರೂಪಿಸುವಂತೆ ಕೋರಿದ್ದ ಪಿಐಎಲ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದು ಸರ್ಕಾರದ ತಾಂತ್ರಿಕ ನೀತಿ ನಿರ್ಧಾರ ಎಂದ ನ್ಯಾಯಾಲಯದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreಆರ್ಸಿಬಿ ಅಭಿಮಾನಿಗಳಿಗೆ ಡಬಲ್ ಧಮಾಕಾ: ಜುಲೈ 7 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ‘ನಥಿಂಗ್ ಫೋನ್ 4b RCB ಎಡಿಶನ್’
ಆರ್ಸಿಬಿ ಅಭಿಮಾನಿಗಳಿಗಾಗಿ ನಥಿಂಗ್ ಕಂಪನಿ ಕೆಂಪು ಬಣ್ಣದ ‘ನಥಿಂಗ್ ಫೋನ್ 4b ಆರ್ಸಿಬಿ ಎಡಿಶನ್’ ಅನ್ನು ಜುಲೈ 7 ರಂದು ಬೆಂಗಳೂರು ಸ್ಟೋರ್ನಲ್ಲಿ ಬಿಡುಗಡೆ ಮಾಡಲಿದೆ.
Read Moreವಾಟ್ಸಾಪ್ ‘ಯೂಸರ್ ನೇಮ್’ ಫೀಚರ್ಗೆ ಕೇಂದ್ರ ಸರ್ಕಾರ ಬ್ರೇಕ್!; ಸಮಾಲೋಚನೆ ಮುಗಿಯುವವರೆಗೆ ಭಾರತದಲ್ಲಿ ರೋಲ್ಔಟ್ ಮಾಡದಂತೆ ಮೆಟಾ ಸಂಸ್ಥೆಗೆ ಖಡಕ್ ಸೂಚನೆ
ಸೈಬರ್ ವಂಚನೆ ಮತ್ತು ನಕಲಿ ಪ್ರೊಫೈಲ್ ಭೀತಿಯಿಂದಾಗಿ ವಾಟ್ಸಾಪ್ನ ಹೊಸ ಯೂಸರ್ ನೇಮ್ ಫೀಚರ್ ಅನ್ನು ಭಾರತದಲ್ಲಿ ಸದ್ಯಕ್ಕೆ ಬಿಡುಗಡೆ ಮಾಡದಂತೆ ಕೇಂದ್ರ ಸರ್ಕಾರ ಮೆಟಾ ಸಂಸ್ಥೆಗೆ ಸೂಚಿಸಿದೆ.
Read Moreಸ್ಮಾರ್ಟ್ಫೋನ್ಗಳಿಗೆ ಜಿಯೋ ಟಕ್ಕರ್: ಕೇವಲ 799 ರೂಪಾಯಿಗೆ ಹೊಸ ‘JioBharat V4 4G’ ಮೊಬೈಲ್ ಬಿಡುಗಡೆ!; ರೀಚಾರ್ಜ್ ಬೆಲೆಯಲ್ಲೇ ಸಿಗಲಿದೆ ಸೂಪರ್ ಫೋನ್
ರಿಲಯನ್ಸ್ ಜಿಯೋ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ₹799 ಕ್ಕೆ ಬಿಡುಗಡೆ ಮಾಡಿರುವ ಹೊಸ ‘ಜಿಯೋಭಾರತ್ ವಿ4 4ಜಿ’ (JioBharat V4 4G) ಫೀಚರ್ ಫೋನ್
Read Moreಗೇಮರ್ಗಳಿಗೆ ಮೈಕ್ರೋಸಾಫ್ಟ್ ಬಿಗ್ ಶಾಕ್!; ಆಗಸ್ಟ್ 1 ರಿಂದ ಎಕ್ಸ್ಬಾಕ್ಸ್ ಕನ್ಸೋಲ್ಗಳ ಬೆಲೆ 14,100 ರೂ. ರಷ್ಟು ಭಾರಿ ಏರಿಕೆ
ಜಾಗತಿಕವಾಗಿ ಎಕ್ಸ್ಬಾಕ್ಸ್ (Xbox) ಕನ್ಸೋಲ್ಗಳ ಬೆಲೆಯನ್ನು ₹14,100 ರವರೆಗೆ ಹೆಚ್ಚಿಸಿದ ಮೈಕ್ರೋಸಾಫ್ಟ್. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕಾರಣದಿಂದ ಚಿಪ್ಸ್ ಬೆಲೆ ಏರಿಕೆಯಾಗಿರುವುದೇ ಇದಕ್ಕೆ ಮುಖ್ಯ ಕಾರಣ.
Read Moreಪಿಕ್ಸೆಲ್ ಪ್ರೇಮಿಗಳಿಗೆ ಸುವರ್ಣಾವಕಾಶ!; ಅಮೆಜಾನ್ನಲ್ಲಿ ಗೂಗಲ್ ಪಿಕ್ಸೆಲ್ 10 ಮೇಲೆ ಭರ್ಜರಿ 16,229 ರೂ. ರಿಯಾಯಿತಿ
ಅಮೆಜಾನ್ನಲ್ಲಿ ಗೂಗಲ್ ಪಿಕ್ಸೆಲ್ 10 ಮೇಲೆ ಭರ್ಜರಿ ಡಿಸ್ಕೌಂಟ್. ₹79,999 ಮೂಲ ಬೆಲೆಯ ಫೋನ್ ಈಗ ಕೇವಲ ₹63,770 ಕ್ಕೆ ಲಭ್ಯ. ಇಂಡಿಗೋ ಬಣ್ಣದ ಮಾಡೆಲ್ ಮೇಲೆ ಭಾರಿ ಆಫರ್.
Read Moreಪೇಪರ್ ಲೀಕ್ ಬೆನ್ನಲ್ಲೇ ಕೇಂದ್ರದ ಮಹತ್ವದ ಕ್ರಮ: ವೈದ್ಯಕೀಯ ಮರು-ಪರೀಕ್ಷೆಗೂ ಮುನ್ನವೇ ‘ಟೆಲಿಗ್ರಾಮ್’ ಬ್ಯಾನ್ ನಿರ್ಧಾರ ಸಮರ್ಥಿಸಿಕೊಂಡ ಸರ್ಕಾರ!
ವೈದ್ಯಕೀಯ ಮರು-ಪರೀಕ್ಷೆಗೂ ಮುನ್ನ ಟೆಲಿಗ್ರಾಮ್ ಆ್ಯಪ್ ನಿರ್ಬಂಧಿಸಿದ ನಿರ್ಧಾರವನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ. ಪತ್ರಿಕೆ ಸೋರಿಕೆ ವಂಚನೆ ತಡೆಯಲು ಬಿಗ್ ಸ್ಟೆಪ್.
Read Moreಗ್ರಾಮೀಣ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಬಂಪರ್ ಗಿಫ್ಟ್!: ತಾಲೂಕು, ಜಿಲ್ಲಾ ಮಟ್ಟದ ಸರ್ಕಾರಿ ಕಾಲೇಜುಗಳಲ್ಲಿ 50 ‘AI ಲ್ಯಾಬ್’ ಸ್ಥಾಪನೆಗೆ ಅಧಿಕೃತ ಮುದ್ರೆ!
ಕರ್ನಾಟಕದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ (AI) ಪ್ರಯೋಗಾಲಯಗಳ ಸ್ಥಾಪನೆಗೆ ಸರ್ಕಾರ ಅನುಮೋದನೆ. ಗ್ರಾಮೀಣ ಯುವಕರಿಗೆ ಸಿಗಲಿದೆ ಹೈಟೆಕ್ ಉದ್ಯೋಗಾವಕಾಶದ ತರಬೇತಿ.
Read More
