Breaking News

ರಾಮನಗರದಲ್ಲಿ ‘SIR’ ಅಕ್ರಮ, ಬಾಂಗ್ಲಾ ವಲಸಿಗರಿಗೆ ಮತದಾನದ ಹಕ್ಕು? ವಿಡಿಯೋ ಬಿಡುಗಡೆ ಮಾಡಿ ಸಿಎಂ ವಿರುದ್ಧ ಎಚ್‌ಡಿಕೆ ಗಂಭೀರ ಆರೋಪ

ರಾಮನಗರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿಗಳ ಪ್ರಭಾವ ಬಳಸಿ ಬಾಂಗ್ಲಾ ವಲಸಿಗರಿಗೆ ಕಳ್ಳ ಮತದಾರರನ್ನಾಗಿ ಹಕ್ಕು ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಗಂಭೀರ ಆರೋಪದ ಕಂಪ್ಲೀಟ್ ವಿವರ ಇಲ್ಲಿದೆ.

Read More

ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಬಿಲ್ಡಿಂಗ್ ತುತ್ತತುದಿಗೆ ಹತ್ತಿ ಪ್ರೇಮ ನಿವೇದನೆ: ರಷ್ಯಾದ ಸಾಹಸಿ ಜೋಡಿ ಬಂಧನ

ನ್ಯೂಯಾರ್ಕ್‌ನ 1,454 ಅಡಿ ಎತ್ತರದ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಅಂಟೆನಾ ಏರಿ ರಷ್ಯಾದ ಜೋಡಿಯೊಂದು ಜಗತ್ತನ್ನೇ ಬೆರಗುಗೊಳಿಸುವಂತೆ ಪ್ರೇಮ ನಿವೇದನೆ ಮಾಡಿದ್ದು, ತದನಂತರ ಅಮೆರಿಕ ಪೊಲೀಸರು ಅವರನ್ನು ಬಂಧಿಸಿರುವ ರೋಚಕ ವರದಿ ಇಲ್ಲಿದೆ.

Read More

ಡಾಲರ್ ಎದುರು 26 ಪೈಸೆ ಚೇತರಿಸಿಕೊಂಡ ಭಾರತೀಯ ರೂಪಾಯಿ; 94.90 ರೂ.ಗೆ ತಲುಪಿದ ಮೌಲ್ಯ

ಕಚ್ಚಾ ತೈಲ ಬೆಲೆ ಇಳಿಕೆಯಿಂದಾಗಿ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 26 ಪೈಸೆ ಹೆಚ್ಚಳವಾಗಿ 94.90 ರೂ. ತಲುಪಿದೆ.

Read More