Vaibhav Suryavanshi: ಸ್ಫೋಟಕ ಅರ್ಧಶತಕ: ತನ್ನದೇ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ

ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. 15 ವರ್ಷದ ಈ ಆಟಗಾರನ ಸ್ಫೋಟಕ ಇನ್ನಿಂಗ್ಸ್ ಗಮನ ಸೆಳೆದಿದೆ.

Read More

IPL: ಸೂರ್ಯವಂಶಿ ಆಕರ್ಷಕ ಅರ್ಧಶತಕ; CSK ವಿರುದ್ಧ ರಾಜಸ್ಥಾನ ರಾಯಲ್ಸ್ ಭರ್ಜರಿ ಗೆಲುವು

ಐಪಿಎಲ್ 2026ರ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಸಿಎಸ್‌ಕೆ 127 ರನ್‌ಗೆ ಆಲೌಟ್ ಆಗಿದ್ದು, ವೈಭವ್ ಸೂರ್ಯವಂಶಿ 52 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಮೂಲಕ ಆರ್‌ಆರ್‌ಗೆ ಜಯ ತಂದುಕೊಟ್ಟರು.

Read More

ಐಪಿಎಲ್ ಮೈದಾನದಲ್ಲಿ ಪ್ರೇಮದ ಸಿಕ್ಸರ್: ಮುಂಬೈ ಇಂಡಿಯನ್ಸ್ ಅಭಿಮಾನಿಯ ಮನಗೆದ್ದ ಕೆಕೆಆರ್ ಸುಂದರಿ!

ಐಪಿಎಲ್ ಪಂದ್ಯದ ವೇಳೆ ಗ್ಯಾಲರಿಯಲ್ಲಿ ನಡೆದ ಪ್ರೇಮ ನಿವೇದನೆಯ (Proposal) ದೃಶ್ಯವೊಂದು ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು