Ranaji Trophy: ಚೊಚ್ಚಲ ರಣಜಿ ಪ್ರಶಸ್ತಿ ಮುಡಿಗೇರಿಸಿಕೊಂಡ ಜಮ್ಮು ಕಾಶ್ಮೀರ

ಇದೇ ಮೊದಲ ಬಾರಿಗೆ ರಣಜಿ ಇತಿಹಾಸದಲ್ಲಿ ಪ್ರಶಸ್ತಿ‌ ಸುತ್ತಿಗೆ ಅರ್ಹತೆ ಪಡೆದಿದ್ದ ಪಾರಸ್ ಡೋಗ್ರ ನೇತೃತ್ವದ ಜಮ್ಮು-ಕಾಶ್ಮೀರ ತಂಡ ಪೈನಲ್ಸ್‌ನಲ್ಲಿ ಕರ್ನಾಟಕ ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದೆ. 

Read More

T20 World Cup:‌ ನ್ಯೂಜಿಲ್ಯಾಂಡ್‌ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಇಂಗ್ಲೆಂಡ್‌

ಟಿ20 ವಿಶ್ವಕಪ್‌ನ ಸೂಪರ್‌ 8ರ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡದ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಇಂಗ್ಲೆಂಡ್‌ ತಂಡ ಸೆಮಿಫೈನಲ್‌ ಪ್ರವೇಶಿಸಿದೆ.

Read More

ಜಾರ್ಜಿಯಾ ವೋಲ್ ಶತಕ, ಆಸ್ಟ್ರೇಲಿಯಾಗೆ ಒಡಿಐ ಸರಣಿ

ಎರಡನೇ ಏಕದಿನ ಪಂದ್ಯಾವಳಿಯಲ್ಲಿ ಜಾರ್ಜಿಯಾ ವೋಲ್ ಅವರ ಶತಕದ ನೆರವಿನಿಂದ ಆಸ್ಟ್ರೇಲಿಯಾ ಮಹಿಳಾ ತಂಡ ಭಾರತ ಮಹಿಳಾ ತಂಡವನ್ನು‌ 5 ವಿಕೆಟ್‌ಗಳಿಂದ ಮಣಿಸಿ,  ಮೂರು ಪಂದ್ಯಗಳ ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು