ಕ್ರೀಡೆ
IPL: ಇಶಾನ್ ಕಿಶಾನ್ ಸ್ಫೋಟಕ ಬ್ಯಾಂಟಿಗ್; ಹಿಂಗೆ, ಸಕೀಬ್ ಬೌಲಿಂಗ್ ಕಮಾಲ್, ರಾಯಲ್ಸ್ ವಿರುದ್ಧ ಗೆದ್ದುಬೀಗಿದ SRH
ಸನ್ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 57 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಇಶಾನ್ ಕಿಶಾನ್ 91 ರನ್ ಸಿಡಿಸಿದರು.
Read Moreಇಂದಿನ ರಾಶಿ ಭವಿಷ್ಯ: ಯಾವ ರಾಶಿಯವರಿಗೆ ಇಂದು ಸುವರ್ಣ ಅವಕಾಶ? ಯಾರಿಗೆ ಎಚ್ಚರಿಕೆ ಅಗತ್ಯ?
ಸೋಮವಾರವಾಗಿರುವುದರಿಂದ ಶಿವನ ದರ್ಶನ ಪಡೆಯುವುದು ಮತ್ತು ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವುದು ನಿಮಗೆ ಶುಭ ತರಲಿದೆ.
Read MoreIPL: ಮುಂಬೈ ಬೌಲರ್ಸ್ ದಂಡಿಸಿದ ಸಾಲ್ಟ್, ರಜತ್, ಕೊಹ್ಲಿ! RCBಗೆ ಭರ್ಜರಿ ಗೆಲುವು
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 20ನೇ ಪಂದ್ಯದಲ್ಲಿ ಆರ್ಸಿಬಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 19 ರನ್ಗಳ ಭರ್ಜರಿ ಜಯ ಸಾಧಿಸಿದೆ. ಸಾಲ್ಟ್ 78, ಪಟೀದಾರ್ 53 ರನ್ ಸಿಡಿಸಿದರು.
Read MoreIPL: ಲಕ್ನೋ ವಿರುದ್ಧ ಕೃಷ್ಣನ ಪರಾಕ್ರಮ: ಗುಜರಾತ್ಗೆ ಭರ್ಜರಿ ಗೆಲುವು
ಐಪಿಎಲ್ 19ನೇ ಪಂದ್ಯದಲ್ಲಿ ಲಕ್ನೋ ವಿರುದ್ಧ ಪ್ರಸಿದ್ಧ್ ಕೃಷ್ಣ 4 ವಿಕೆಟ್ ಕಬಳಿಸಿ ಮಿಂಚಿದರು. ಬಟ್ಲರ್ 60, ಗಿಲ್ 56 ರನ್ ನೆರವಿನಿಂದ ಗುಜರಾತ್ 7 ವಿಕೆಟ್ ಜಯ ಸಾಧಿಸಿತು.
Read MoreIPL: ಸಂಜು ಸ್ಯಾಮ್ಸನ್ ಸ್ಫೊಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಎಂಎಸ್ ಧೋನಿ ದಾಖಲೆ ಪುಡಿ
ಐಪಿಎಲ್ 2026ರಲ್ಲಿ ಸಿಎಸ್ಕೆ ಪರ ಸಂಜು ಸ್ಯಾಮ್ಸನ್ 56 ಎಸೆತಗಳಲ್ಲಿ ಅಜೇಯ 115 ರನ್ಗಳ ಶತಕ ಸಿಡಿಸಿ ಧೋನಿ ದಾಖಲೆಯನ್ನು ಮುರಿದರು. ಸಿಎಸ್ಕೆ ಪರ ಶತಕ ಬಾರಿಸಿದ ಮೊದಲ ವಿಕೆಟ್ ಕೀಪರ್ ಎಂಬ ಸಾಧನೆ.
Read MoreIPL: ಸಂಜು ಶತಕದ ಆರ್ಭಟಕ್ಕೆ ಥಂಡಾ ಹೊಡೆದ ಡೆಲ್ಲಿ ಬೌಲರ್ಸ್, CSKಗೆ ಭರ್ಜರಿ ಗೆಲುವು
ಐಪಿಎಲ್ 18ನೇ ಪಂದ್ಯದಲ್ಲಿ CSK ಡೆಲ್ಲಿ ವಿರುದ್ಧ 23 ರನ್ಗಳ ಗೆಲುವು ಸಾಧಿಸಿದೆ. ಸಂಜು ಸ್ಯಾಮ್ಸನ್ 115 ರನ್ಗಳ ಶತಕ, ಓವರ್ಟನ್ 4 ವಿಕೆಟ್ಗಳೊಂದಿಗೆ ಮಿಂಚಿದರು.
Read Moreಪಂಜಾಬ್ ಕಿಂಗ್ಸ್ ಹಬ್ಬ: 220 ರನ್ಗಳ ಬೃಹತ್ ಗುರಿ ಬೆನ್ನತ್ತಿ ಸನ್ರೈಸರ್ಸ್ಗೆ ಶಾಕ್ ನೀಡಿದ ಪ್ರೀತಿ ಜಿಂಟಾ ಪಡೆ!
ಹೈದರಾಬಾದ್ ನೀಡಿದ 220 ರನ್ಗಳ ಬೃಹತ್ ಗುರಿಯನ್ನು ಪಂಜಾಬ್ ಕಿಂಗ್ಸ್ ಬ್ಯಾಟರ್ಗಳು ಸುಲಭವಾಗಿ ಬೆನ್ನಟ್ಟುವ ಮೂಲಕ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
Read MoreIPL: RCB ಬೌಲರ್ ಗಳ ಬೆವರಿಳಿಸಿದ ಸೂರ್ಯವಂಶಿ, ಧ್ರುವ್ ಭರ್ಜರಿ ಬ್ಯಾಟಿಂಗ್, ಗೆದ್ದ ರಾಜಸ್ಥಾನ
IPL 16ನೇ ಪಂದ್ಯದಲ್ಲಿ ಆರ್ಆರ್ ತಂಡ ಆರ್ಸಿಬಿ ವಿರುದ್ಧ 6 ವಿಕೆಟ್ಗಳ ಗೆಲುವು ಸಾಧಿಸಿದೆ. ವೈಭವ್ ಸೂರ್ಯವಂಶಿ ಸ್ಫೋಟಕ 78 ಹಾಗೂ ಧ್ರುವ್ ಜುರೆಲ್ ಅಜೇಯ 81ರಿಂದ ಆರ್ಆರ್ 18 ಓವರ್ಗಳಲ್ಲಿ ಗುರಿ ತಲುಪಿತು.
Read Moreಬಂಗಾರದ ಮನಸ್ಸಿನ ಸಂಜು ಸ್ಯಾಮ್ಸನ್: ಅಭಿಮಾನಿಗೆ 40 ಸಾವಿರ ರೂ. ಬೆಲೆಯ ಸ್ಮಾರ್ಟ್ಫೋನ್ ಉಡುಗೊರೆ!
ತಮ್ಮ ಸರಳತೆ ಮತ್ತು ಮಾನವೀಯ ಗುಣಕ್ಕೆ ಹೆಸರಾದ ಸಂಜು ಸ್ಯಾಮ್ಸನ್, ರಸ್ತೆ ಬದಿಯಲ್ಲಿ ಭೇಟಿಯಾದ ಅಭಿಮಾನಿಯೊಬ್ಬರಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ.
Read MoreIPL: ಮುಂಬೈ ವಿರುದ್ಧ ಜೈಸ್ವಾಲ್ ಮಿಂಚಿನಾಟ; ರಾಜಸ್ಥಾನಕ್ಕೆ ರಾಯಲ್ ಗೆಲುವು
ಬರ್ಸಪುರ ಕ್ರೀಡಾಂಗಣದಲ್ಲಿ ಮಳೆಯಿಂದ 11 ಓವರ್ಗೆ ಕಡಿತಗೊಂಡ ಐಪಿಎಲ್ 13ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 28 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಯಶಸ್ವಿ ಜೈಸ್ವಾಲ್ ಅಜೇಯ 77 ರನ್ ಬಾರಿಸಿ ಮಿಂಚಿದರು.
Read More
