ಮಗಳಿಗೂ ಹಾಗೂ ಆಕೆಯ ಮಗುವಿಗೆ ತಂದೆ ಒಬ್ಬನೇ: ಡಿಎನ್​​ಎ ಪರೀಕ್ಷೆಯಲ್ಲಿ ತಿಳಿಯಿತು ಸ್ಫೋಟಕ ಸತ್ಯ

20 ವರ್ಷದ ಮೂಕ ಮತ್ತು ಕಿವುಡ ಯುವತಿ (ವಿಕಲಚೇತನ)ಯನ್ನು ಅತ್ಯಾಚಾರ ಎಸಗಿದ್ದಾರೆ. 2025ರ ಸೆಪ್ಟೆಂಬರ್‌ನಲ್ಲಿ ಯುವತಿಯು ತನ್ನ ಅಜ್ಜಿಯ ಬಳಿ ಹೊಟ್ಟೆ ನೋವಿನ ಬಗ್ಗೆ ಹೇಳಿದ್ದಾಳೆ. ಆಕೆಯನ್ನು ಮುಂಬೈನ ಕಾಮಾ ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಐದು ತಿಂಗಳ ಗರ್ಭಿಣಿ ಎಂಬ ವಿಷಯ ಬೆಳಕಿಗೆ ಬಂದಿತ್ತು.

Read More

Shocking: ಪಂಚಾಯ್ತಿ ಚುನಾವಣೆಗೆ ನಿಲ್ಲಲು ಮಗಳನ್ನೇ ಕೊಂದ ತಂದೆ

ಮುಂಬೈ: ಮಹಾರಾಷ್ಟ್ರದಲ್ಲಿ ಮುಂಬರುವ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಇಬ್ಬರು ಮಕ್ಕಳ ನಿಯಮದಿಂದ ಹೊರಬರಲು ವ್ಯಕ್ತಿಯೋರ್ವ ತನ್ನ ಮೂವರು ಮಕ್ಕಳಲ್ಲಿ ಒಬ್ಬರನ್ನು ಹತ್ಯೆಗೈದಿದ್ದಾನೆ.

Read More

ಕಲ್ಲುಗುಂಡಿ: ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನ; ತಂದೆಯ ಕೃತ್ಯಕ್ಕೆ ಪತಿಯೂ ಸಾಥ್

ಮಾವನೇ ಸೊಸೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ನಡೆದಿದ್ದು, ತಂದೆಯ ಇಂತಹ ಕೃತ್ಯಕ್ಕೆ ಪುತ್ರನೂ ಸಾಥ್‌ ನೀಡಿರುವುದು ಆಘಾತಕಾರಿಯಾಗಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು