ಕಡಬ: ಸುಬ್ರಹ್ಮಣ್ಯ ಅರಣ್ಯ ವ್ಯಾಪ್ತಿಯಲ್ಲಿ ದೈತ್ಯ ಕಾಡುಕೋಣದ ಹತ್ಯೆ!

ಸುಬ್ರಹ್ಮಣ್ಯ ಅರಣ್ಯ ವ್ಯಾಪ್ತಿಯ ಐತ್ತೂರು ಗ್ರಾಮದ ಒಟ್ಟೆ ಕಜೆ ಬಳಿಯ ಅರ್ಬಿಟೋಡು ಎಂಬಲ್ಲಿ ಜನವರಿ 24 ರ ರಾತ್ರಿ ಬೇಟೆಗಾರರು ದೈತ್ಯ ಕಾಡುಕೋಣವನ್ನು ಕ್ರೂರವಾಗಿ ಕೊಂದುಹಾಕಿದ ಘಟನೆ ನಡೆದಿದೆ. 

Read More

ಕಲ್ಲಡ್ಕ: ಅಡ್ಡ ಬಂದ ದನ: ಡಿವೈಡರ್ ಮೇಲೆ ಹತ್ತಿದ KSRTC ಬಸ್!

ಕಲ್ಲಡ್ಕ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಬಳಿ ಸಾರಿಗೆ ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ 7 ಗಂಟೆಗೆ ಸಂಭವಿಸಿದೆ.

Read More

ಬೆಳಗಾವಿ: ಅಪ್ರಾಪ್ತೆ ಮೇಲೆ ಅತ್ಯಾಚಾರ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಬೆಳಗಾವಿ: ಬೆಳಗಾವಿಯ ಸಾವಗಾಂವ್ ಫಾರ್ಮ್‌ ಹೌಸ್‌ನಲ್ಲಿ ಅಪ್ರಾಪ್ತಿಯ ಮೇಲೆ ನಡೆದಿದ್ದ ಅಮಾನವೀಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಇಲ್ಲಿನ ಪೋಕ್ಸೋ ವಿಶೇಷ ನ್ಯಾಯಾಲಯವು ಮರಣದಂಡನೆಗೆ ಸಮನಾದ ಕಠಿಣ ಶಿಕ್ಷೆ ವಿಧಿಸಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು