Breaking News

ಲೈಂಗಿಕ ಕಿರುಕುಳ ಆರೋಪ, ಆಡಿಯೋ ವೈರಲ್ ಬೆನ್ನಲ್ಲೇ ಮೂಡುಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಅಮಾನತು

ಮೂಡುಬಿದ್ರಿ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ವಿರುದ್ಧ ವೈರಲ್ ಆದ ವಿಡಿಯೋ-ಆಡಿಯೋ ಆಧಾರವಾಗಿ ಅಮಾನತು ಆದೇಶ. ACP ವರದಿ, ಮಹಿಳೆಯರ ಆರೋಪಗಳು ಹಾಗೂ ತನಿಖೆಯ ಸಂಪೂರ್ಣ ವಿವರ ಇಲ್ಲಿದೆ.

Read More

ರೀಲ್ಸ್ ಹುಚ್ಚಿಗೆ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್‌ಫೈರ್; ಯುವಕನ ದುರಂತ ಅಂತ್ಯ!

ದೆಹಲಿಯ ದಲ್ಲುಪುರದಲ್ಲಿ ಪವನ್ ಎಂಬ ಯುವಕ ರಿವಾಲ್ವರ್ ಹಿಡಿದು ರೀಲ್ಸ್ ಮಾಡುವಾಗ ಅಚಾನಕ್ಕಾಗಿ ಗುಂಡು ಹಾರಿ ಸಾವನ್ನಪ್ಪಿದ್ದಾನೆ. ಗೆಳೆಯ ಎಚ್ಚರಿಕೆ ನೀಡುತ್ತಿದ್ದರೂ ನಿರ್ಲಕ್ಷ್ಯ ವಹಿಸಿದ್ದೇ ಸಾವಿಗೆ ಕಾರಣವಾಯಿತು.

Read More

ಪ್ಲೇಸ್ಟೋರ್ ಟ್ರೆಂಡಿಂಗ್: ಚಾಟ್‌ಜಿಪಿಟಿ, ಫ್ಲಿಪ್‌ಕಾರ್ಟ್‌ಗಿಂತ ಹೆಚ್ಚು ಡೌನ್‌ಲೋಡ್ ಆದ ಎಲ್‌ಪಿಜಿ ʼವನ್ ಆ್ಯಪ್‌ʼ

ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಇಂಡಿಯನ್ ಆಯಿಲ್ ‘ಒನ್ ಆ್ಯಪ್’ ಪ್ಲೇಸ್ಟೋರ್‌ನಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆಗಿರುವ ಆ್ಯಪ್ ಆಗಿ ಹೊರಹೊಮ್ಮಿದೆ. ಈ ಆ್ಯಪ್ ಮೂಲಕ ಗ್ಯಾಸ್ ಬುಕ್ಕಿಂಗ್ ಸೇರಿದಂತೆ ಹಲವು ಸೇವೆಗಳು ಲಭ್ಯ.

Read More