ರಷ್ಯಾದಿಂದ ಚೀನಾಕ್ಕೆ ಹೋಗುತ್ತಿದ್ದ ಕಚ್ಚ ತೈಲಾ ಹೊತ್ತ ಹಡಗು ಭಾರತಕ್ಕೆ ಯೂಟರ್ನ್

ಹಾರ್ಮುಜ್ ಸಂಕಷ್ಟದ ನಡುವೆ ಚೀನಾಕ್ಕೆ ಹೋಗುತ್ತಿದ್ದ ರಷ್ಯನ್ ತೈಲ ಹಡಗುಗಳು ಭಾರತಕ್ಕೆ ತಿರುಗಿದ್ದು, ಮಂಗಳೂರು ಬಂದರಿಗೆ ಆಗಮನ ನಿರೀಕ್ಷೆ.

Read More

ಟೋಲ್ ಕಳ್ಳಾಟಕ್ಕೆ ಬೀಳಲಿದೆ ಬ್ರೇಕ್: ಇನ್ಮುಂದೆ ಟೋಲ್ ಪಾವತಿಸದೆ ಹೋದ್ರೆ ಬೀಳುತ್ತೆ ಡಬಲ್ ದಂಡ!

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿಸದೆ ತಪ್ಪಿಸಿಕೊಳ್ಳುವವರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಇನ್ನು ಮುಂದೆ ನಿಯಮ ಉಲ್ಲಂಘಿಸುವವರಿಗೆ ಅನ್ವಯವಾಗುವ ದ್ವಿಗುಣ ದಂಡದ ಪೂರ್ಣ ವಿವರ ಇಲ್ಲಿದೆ.

Read More

ಹವಾಮಾನ ವೈಪರೀತ್ಯದ ಭೀತಿ: 2050ರ ವೇಳೆಗೆ 1.45 ಕೋಟಿ ಸಾವುಗಳ ಎಚ್ಚರಿಕೆ; ಆರ್ಥಿಕತೆಗೂ ಭಾರಿ ಹೊಡೆತ!

ವಿಶ್ವ ಆರ್ಥಿಕ ವೇದಿಕೆಯ ಇತ್ತೀಚಿನ ವರದಿಯ ಪ್ರಕಾರ ಹವಾಮಾನ ಬದಲಾವಣೆಯಿಂದ 2050ರ ವೇಳೆಗೆ 1.45 ಕೋಟಿ ಜನರು ಸಾವನ್ನಪ್ಪಬಹುದು. ಈ ಭೀಕರ ಹವಾಮಾನ ಬಿಕ್ಕಟ್ಟಿನ ಪೂರ್ಣ ವಿವರ ಮತ್ತು ಆರ್ಥಿಕ ಪರಿಣಾಮಗಳ ಮಾಹಿತಿ ಇಲ್ಲಿದೆ.

Read More