Breaking News

ಕೆ ಎಲ್ ರಾಹುಲ್ ರನ್ ಮಳೆ; 152 ಸಿಡಿಸಿ ಐಪಿಎಲ್‌ನಲ್ಲಿ ದಾಖಲೆಗಳ ಸರಮಾಲೆ ಬರೆದ ಕನ್ನಡಿಗ

ಪಂಜಾಬ್ ಕಿಂಗ್ಸ್ ವಿರುದ್ಧ ೧೫೨ ರನ್ ಸಿಡಿಸಿದ ಕೆ.ಎಲ್. ರಾಹುಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ಮೊತ್ತ ದಾಖಲಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಬರೆದು, ಎಂ.ಎಸ್. ಧೋನಿ ದಾಖಲೆಯನ್ನೂ ಹಿಂದಿಕ್ಕಿದರು.

Read More

IPL: ಸಾಯಿ ಸುದರ್ಶನ್ ಶತಕ ವ್ಯರ್ಥ; ಗುಜರಾತ್ ವಿರುದ್ಧ ಆರ್‌ಸಿಬಿಗೆ ಭರ್ಜರಿ ಗೆಲುವು

ಸಾಯಿ ಸುದರ್ಶನ್ ಶತಕದ ನಡುವೆಯೂ ಗುಜರಾತ್ ವಿರುದ್ಧ ಆರ್‌ಸಿಬಿ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮಿಂಚಿದರು.

Read More

IPL: ಏಕಾನಾದಲ್ಲಿ ಲಕ್ನೋಗೆ ಆಘಾತ: ರಾಜಸ್ಥಾನ ರಾಯಲ್ಸ್ ಗೆ 40 ರನ್‌ಗಳ ಗೆಲುವು

ಐಪಿಎಲ್ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ 40 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಜಡೇಜಾ ಅಜೇಯ 43 ರನ್, ಆರ್ಚರ್ 3 ವಿಕೆಟ್‌ಗಳಿಂದ ಮಿಂಚಿದರು.

Read More