ಕ್ರೀಡೆ
ಚೆನ್ನೈ ಪಾಲಿಗೆ ರುತುರಾಜ್ ಗಾಯಕ್ವಾಡ್ ಕಿಂಗ್, ಮುಂಬೈಗೆ ಸೋಲು
ಐಪಿಎಲ್ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ 67 ರನ್ಗಳ ಅದ್ಭುತ ಇನ್ನಿಂಗ್ಸ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
Read MoreIPL: ಪರಾಗ್ ಸ್ಫೋಟಕ ಆಟ ವ್ಯರ್ಥ; ರಾಹುಲ್–ನಿಸ್ಸಂಕ ಜೊತೆಯಾಟಕ್ಕೆ ಡೆಲ್ಲಿಗೆ ಭರ್ಜರಿ ಗೆಲುವು
ಐಪಿಎಲ್ 43ನೇ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ಗಳ ಗೆಲುವು ಸಾಧಿಸಿತು. ಕೆಎಲ್ ರಾಹುಲ್ ಮತ್ತು ಪಾತುಮ್ ನಿಸ್ಸಂಕ ಭರ್ಜರಿ ಜೊತೆಯಾಟದಿಂದ 226 ರನ್ ಗುರಿ ಚೇಸ್ ಮಾಡಿದರು.
Read Moreರಯಾನ್ ಶತಕ ವ್ಯರ್ಥ: ರೋಚಕ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಹೈದರಾಬಾದ್ಗೆ ಜಯ
ಐಪಿಎಲ್ 41ನೇ ಪಂದ್ಯದಲ್ಲಿ ರಯಾನ್ ರಿಕಲ್ಟನ್ ಅಜೇಯ 123 ರನ್ ವ್ಯರ್ಥವಾಗಿದ್ದು, ಟ್ರಾವಿಸ್ ಹೆಡ್ ಮತ್ತು ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ 6 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿತು.
Read MoreIPL: ಫೆರೀರಾ, ಯಶಸ್ವಿ ಬ್ಯಾಟಿಂಗ್: ಪಂಜಾಬ್ ವಿರುದ್ಧ ರಾಜಸ್ಥಾನಕ್ಕೆ ರಾಯಲ್ ಗೆಲುವು
ಡೊನೊವನ್ ಫೆರೀರಾ ಅಜೇಯ 52 ರನ್ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಯಶಸ್ವಿ ಜೈಸ್ವಾಲ್ ಕೂಡ ಮಿಂಚಿದರು.
Read Moreಸೇಡಿನ ಸಮರದಲ್ಲಿ ಆರ್ಸಿಬಿ ಅಬ್ಬರ: ಡೆಲ್ಲಿ ನೆಲದಲ್ಲೇ ಡೆಲ್ಲಿ ತಂಡಕ್ಕೆ ಹೀನಾಯ ಸೋಲು; ಕೇವಲ 75 ರನ್ಗಳಿಗೆ ಆಲೌಟ್!
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿದೆ.
Read MoreIPL: ಟೈ ಆದ ರೋಚಕ ಪಂದ್ಯ: ಥ್ರಿಲ್ಲಿಂಗ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಗೆದ್ದ ಕೋಲ್ಕತ್ತಾ
ಲಕ್ನೋ ವಿರುದ್ಧ ರೋಚಕ ಟೈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸೂಪರ್ ಓವರ್ನಲ್ಲಿ ಜಯ ಸಾಧಿಸಿತು. ರಿಂಕು ಸಿಂಗ್ ಅಜೇಯ 83 ರನ್ ಮಿಂಚು.
Read Moreಸಿಎಸ್ಕೆ ಕೋಟೆಯಲ್ಲಿ ಜಿಟಿ ದರ್ಬಾರ್: ರುತುರಾಜ್ ಗಾಯಕ್ವಾಡ್ ಹೋರಾಟ ವ್ಯರ್ಥ; ಸಾಯಿ ಸುದರ್ಶನ್ ಬ್ಯಾಟಿಂಗ್ಗೆ ಚೆನ್ನೈ ತತ್ತರ!
ಚೆಪಾಕ್ನಲ್ಲಿ ನಡೆದ ಐಪಿಎಲ್ 2026ರ 37ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
Read Moreಸೂರ್ಯವಂಶಿ ಶತಕ ವ್ಯರ್ಥ; ಇಶಾನ್ ಕಿಶನ್ ಅಬ್ಬರಕ್ಕೆ ಗೆದ್ದ ಸನ್ರೈಸರ್ಸ್
ವೈಭವ್ ಸೂರ್ಯವಂಶಿಯ ಸ್ಫೋಟಕ 103 ರನ್ ವ್ಯರ್ಥವಾಗಿದ್ದು, ಸನ್ರೈಸರ್ಸ್ ಹೈದರಾಬಾದ್ ರಾಜಸ್ಥಾನ ವಿರುದ್ಧ 5 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು.
Read More6,6,6,6: ಯಾರ ಹೆಸರಲ್ಲೂ ಇಲ್ಲದ ದಾಖಲೆ ಬರೆದ ವೈಭವ್ ಸೂರ್ಯವಂಶಿ
ಐಪಿಎಲ್ 2026ರಲ್ಲಿ ವೈಭವ್ ಸೂರ್ಯವಂಶಿ ಮೊದಲ ಓವರ್ನಲ್ಲೇ 4 ಸಿಕ್ಸರ್ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದರು. ರಾಜಸ್ಥಾನ್ ಪರ ಯುವ ಆಟಗಾರನ ಸ್ಫೋಟಕ ಪ್ರದರ್ಶನ.
Read Moreರಾಹುಲ್, ರಾಣಾ ಆರ್ಭಟ ವ್ಯರ್ಥ, ಪ್ರಭಸಿಮ್ರನ್, ಶ್ರೇಯಸ್ ಭರ್ಜರಿ ಬ್ಯಾಂಟಿಗ್; ಡೆಲ್ಲಿ ವಿರುದ್ಧ ಪಂಜಾಬ್ಗೆ ಗೆಲುವು
ಕೆ.ಎಲ್. ರಾಹುಲ್ ಅಜೇಯ 152 ರನ್ ಹಾಗೂ ನಿತೀಶ್ ರಾಣಾ 91 ರನ್ ಸಿಡಿಸಿದರೂ, 265 ರನ್ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಗೆಲುವು ದಾಖಲಿಸಿತು.
Read More
