ಮಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಪೊಲೀಸರ ಶಾಕ್!; 5 ತಿಂಗಳಲ್ಲಿ 21,000 ಕೇಸ್ ದಾಖಲು, 96 ಲಕ್ಷ ರೂ. ಗೂ ಅಧಿಕ ದಂಡ ವಸೂಲಿ

ಮಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಭಾರಿ ಏರಿಕೆ. ಜನವರಿಯಿಂದ ಮೇ 2026 ರವರೆಗೆ 21,039 ಕೇಸ್ ದಾಖಲಿಸಿ 96.19 ಲಕ್ಷ ದಂಡ ವಸೂಲಿ ಮಾಡಿದ ಟ್ರಾಫಿಕ್ ಪೊಲೀಸ್.

Read More

ಕಳೆದುಹೋದ 6 ಪವನ್ ಚಿನ್ನದ ಬಳೆ ಹಿಂತಿರುಗಿಸಿದ ಕೇರಳ ಯುವತಿ; ಪ್ರಾಮಾಣಿಕತೆಗೆ ಒಲಿದ 1 ಲಕ್ಷ ರೂ. ನಗದು ಬಹುಮಾನ

ಸುಳ್ಯ: ಕಳೆದುಹೋಗಿದ್ದ ಒಡವೆಯನ್ನು ಸೋಷಿಯಲ್ ಮೀಡಿಯಾ ಪೋಸ್ಟ್ ನೋಡಿ ಅದರ ವಾರಸುದಾರರಿಗೆ ಪ್ರಾಮಾಣಿಕವಾಗಿ ಮರಳಿ ನೀಡಿದ ಕೇರಳದ ಯುವತಿಯೊಬ್ಬಳಿಗೆ ಭಾರಿ ಮೊತ್ತದ ನಗದು ಬಹುಮಾನ ಲಭಿಸಿದೆ. ಯುವತಿಯ ಈ ಅಪರೂಪದ ಪ್ರಾಮಾಣಿಕತೆಗೆ ಮೆಚ್ಚಿದ ಮಾಲೀಕರು ತಕ್ಷಣವೇ ಸ್ಥಳದಲ್ಲೇ 1 ಲಕ್ಷ ರೂಪಾಯಿ ನಗದು ನೀಡಿ ಗೌರವಿಸಿದ್ದಾರೆ. ಸುಳ್ಯ ತಾಲೂಕಿನ ಅಡ್ತಾಲೆ ನಿವಾಸಿಯಾದ ಭೋಜಪ್ಪ ಅಜಿಲ ಎಂಬುವವರು ಜೂನ್ 21 ರಂದು ಜಲ್ಸೂರು ಸಮೀಪದ ಅಡ್ಕರ್ ಮ್ಯಾರೇಜ್ ಹಾಲ್‌ನಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು. ಮದುವೆ ಮುಗಿಸಿ ಅವರು

Read More

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಪದಗ್ರಹಣ

ಮಂಗಳೂರಿನಲ್ಲಿ ನಡೆದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಪ್ರಕೋಷ್ಠದ ಪದಗ್ರಹಣ ಸಮಾರಂಭ ನಡೆಯಿತು.

Read More