ರಾಜ್ಯ
ಕ್ರಿಕೆಟ್ ಬಾಲ್ ತಗುಲಿದ್ದಕ್ಕೆ ಇಬ್ಬರು ಮುಗ್ಧ ಬಾಲಕರನ್ನು ಶಾಲಾ ಕಿಟಿಕಿಗೆ ಕಟ್ಟಿಹಾಕಿ ಚಪ್ಪಲಿಯಿಂದ ಥಳಿತ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಕ್ರಿಕೆಟ್ ಆಡುತ್ತಿದ್ದ ಮಕ್ಕಳ ಮೇಲೆ ಅಮಾನವೀಯ ಹಲ್ಲೆ. ಶಾಲಾ ಕಿಟಿಕಿಗೆ ಕಟ್ಟಿಹಾಕಿ ಚಪ್ಪಲಿಯಿಂದ ಹೊಡೆದ ಘಟನೆ ತಡವಾಗಿ ಬೆಳಕಿಗೆ.
Read Moreಸ್ವಂತ ಮನೆ ಕಟ್ಟಿದವರಿಗೆ ರಾಜ್ಯ ಸರ್ಕಾರದ ಬಂಪರ್ ಗಿಫ್ಟ್!: ವಿದ್ಯುತ್ ಸಂಪರ್ಕಕ್ಕೆ ‘ಆಕ್ಯುಪೆನ್ಸಿ ಸರ್ಟಿಫಿಕೇಟ್’ ವಿನಾಯಿತಿ
ಕರ್ನಾಟಕದಲ್ಲಿ ಹೊಸ ಮನೆ ಹಾಗೂ ಕೃಷಿ ಕಟ್ಟಡಗಳಿಗೆ ಒಸಿ (OC) ಇಲ್ಲದೆಯೇ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಸರ್ಕಾರದಿಂದ ವಿನಾಯಿತಿ. ಅರ್ಜಿ ಸಲ್ಲಿಸಲು 15 ದಿನಗಳ ಗಡುವು.
Read Moreಪುತ್ತೂರು: ನಾಪತ್ತೆಯಾಗಿದ್ದ ಸಾಕು ನಾಯಿ ‘ಚಿನ್ನು’ ಪತ್ತೆ ಹಚ್ಚಿದ ಯುವಕನಿಗೆ ಸಿಕ್ತು 50,000 ರೂ. ಬಹುಮಾನ
ಪುತ್ತೂರಿನ ಕಬಕದಲ್ಲಿ ನಾಪತ್ತೆಯಾಗಿದ್ದ ದೇಶಿ ತಳಿಯ ಸಾಕು ನಾಯಿ ಚಿನ್ನು ಪತ್ತೆ. ಹುಡುಕಿಕೊಟ್ಟ ಪುರಂದರ ಅವರಿಗೆ 50,000 ರೂ. ನಗದು ಬಹುಮಾನ ನೀಡಿದ ಮಾಲೀಕ ಗಣೇಶ್ ಕೇರ.
Read Moreಮಂಚಿ – ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗಾಸನ ಪ್ರದರ್ಶನ
ಬಂಟ್ವಾಳ ತಾಲೂಕಿನ ಮಂಚಿ – ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಯಶಸ್ವಿ. 300 ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರ ಪ್ರದರ್ಶನ.
Read Moreಟ್ರಾಫಿಕ್ ಫೈನ್ ಶೇ.50 ಡಿಸ್ಕೌಂಟ್ ಧಮಾಕಾ!: ಒಂದೇ ಬಾರಿಗೆ 100 ಕೇಸ್ಗಳ ದಂಡ ಕಟ್ಟಿ ರೆಕಾರ್ಡ್ ಬರೆದ ಬೆಂಗಳೂರಿಗ
ಬೆಂಗಳೂರಿನಲ್ಲಿ ಟ್ರಾಫಿಕ್ ಫೈನ್ ಶೇ.50 ರಿಯಾಯಿತಿಗೆ ಭರ್ಜರಿ ರೆಸ್ಪಾನ್ಸ್. ರಾಜಾಜಿನಗರದಲ್ಲಿ ಒಂದೇ ವಾಹನದ 100 ಕೇಸ್ಗಳಿಗೆ 27,500 ರೂ. ದಂಡ ಕಟ್ಟಿದ ಸವಾರ. ಜುಲೈ 10 ಕೊನೆ ದಿನ.
Read Moreಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ಮಂಗಳೂರಿಗೆ ‘ವಾಕಬಿಲಿಟಿ ಆಡಿಟ್’ ಬೇಡಿಕೆ, ಸಿಎಂ ಡಿಕೆಶಿಗೆ ಸಂಸದ ಚೌಟ ಪತ್ರ
ಮಂಗಳೂರು ಮಾಸ್ಟರ್ ಪ್ಲಾನ್ನಲ್ಲಿ ಪಾದಚಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಆದ್ಯತೆ ನೀಡುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
Read Moreಆನೇಕಲ್ನಲ್ಲಿ ಪ್ರೇಮ ವೈಫಲ್ಯಕ್ಕೆ ಯುವಕನ ಆತ್ಮಹತ್ಯೆ ಯತ್ನ!: ಪ್ರೇಯಸಿ ಇದ್ದ ಪಿಜಿ ಮುಂದೆಯೇ ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡ ಪ್ರೇಮಿ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ ಪ್ರೇಮ ವೈಫಲ್ಯಕ್ಕೆ ಯುವಕನ ಆತ್ಮಹತ್ಯೆ ಯತ್ನ. ಪ್ರೇಯಸಿ ಎದುರೇ ಚಾಕುವಿನಿಂದ ಇರಿದುಕೊಂಡ ಚಿದಂಬರ ಮಲ್ಲಪ್ಪ.
Read More‘ಕೆಎಸ್ಆರ್ಟಿಸಿ ಉಳಿಸಬೇಕು, ಜನರಿಗೂ ಹೊರೆಯಾಗಬಾರದು’: ಬಸ್ ಟಿಕೆಟ್ ದರ ಹೆಚ್ಚಳದ ಸುಳಿವು ನೀಡಿದ ಸರ್ಕಾರ
ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳದ ಭೀತಿ. ಡಿಪೋ ಡೀಸೆಲ್ ದರ ವ್ಯತ್ಯಾಸದ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಯ ಸಂಪೂರ್ಣ ವರದಿ
Read Moreರಜತ ಮಹೋತ್ಸವ: ಸರಸ್ವತಿ ಸಹಕಾರಿ ಸಂಘದಿಂದ ಬೆಂಗಳೂರಿನಲ್ಲಿ ಬೆಳ್ಳಿ ಬೆಳಕು ಆಚರಣೆ
ಪುತ್ತೂರಿನ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವದ ಅಂಗವಾಗಿ ಜುಲೈ 12 ರಂದು ಬೆಂಗಳೂರಿನಲ್ಲಿ ‘ಬೆಳ್ಳಿ ಬೆಳಕು’ ಕಾರ್ಯಕ್ರಮ ಆಯೋಜಿಸಲಾಗಿದೆ.
Read More‘ಶಕ್ತಿ’ ಯೋಜನೆಗೆ ಬಿಗ್ ಅಪ್ಡೇಟ್!: ಉಚಿತ ಬಸ್ ಪ್ರಯಾಣಕ್ಕೆ ಇನ್ಮುಂದೆ ಸ್ಮಾರ್ಟ್ ಕಾರ್ಡ್ ಕಡ್ಡಾಯ; ವೋಟರ್ ಐಡಿ ಇದ್ದವರಿಗಷ್ಟೇ ಸಿಗಲಿದೆ ಸೌಲಭ್ಯ
ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಗೆ ಹೊಸ ನಿಯಮ. ನಕಲಿ ಆಧಾರ್ಗೆ ಬ್ರೇಕ್ ಹಾಕಲು ವೋಟರ್ ಐಡಿ ಆಧಾರಿತ ಸ್ಮಾರ್ಟ್ ಕಾರ್ಡ್ ಕಡ್ಡಾಯ. ಬಿಎಂಟಿಸಿ ಹಾಗೂ ನಮ್ಮ ಮೆಟ್ರೋದಲ್ಲೂ ಲಭ್ಯ.
Read More
