ರಾಜ್ಯ
ಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ ‘ಯಕ್ಷಧ್ರುವ ಯಕ್ಷ ಶಿಕ್ಷಣ – 2026’ ಉದ್ಘಾಟನೆ: ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ನಾಟ್ಯ ತರಗತಿ
ಮಂಚಿ – ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಪಟ್ಲ ಫೌಂಡೇಶನ್ ಸಹಯೋಗದೊಂದಿಗೆ ‘ಯಕ್ಷಧ್ರುವ ಯಕ್ಷ ಶಿಕ್ಷಣ – 2026’ ಉಚಿತ ಯಕ್ಷಗಾನ ನಾಟ್ಯ ತರಗತಿಗಳಿಗೆ ಚಾಲನೆ ನೀಡಲಾಯಿತು.
Read Moreಶೀಘ್ರದಲ್ಲೇ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ; ಕರಾವಳಿ, ಮಲೆನಾಡು ಟೂರಿಸಂ ಅಭಿವೃದ್ಧಿಗೆ ಪ್ರತ್ಯೇಕ ನೀತಿ ಫಿಕ್ಸ್
ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ ತರಲು ಸರ್ಕಾರ ಸಿದ್ಧತೆ. ಮಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ ನಡೆಸಲು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ.
Read Moreಕಾಂಗ್ರೆಸ್ ಗ್ಯಾರಂಟಿಗಳಿಗೆ ಸರ್ಜರಿ!: ಯೋಜನೆ ದುರುಪಯೋಗ ಪಡಿಸಿಕೊಳ್ಳುವ ಅನರ್ಹರಿಗೆ ಬಿಗ್ ಶಾಕ್; ಅರ್ಹರಿಗೆ ಮಾತ್ರ ಸಿಗಲಿದೆ ಸೌಲಭ್ಯ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಆಪರೇಷನ್. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳ ದುರುಪಯೋಗ ತಡೆಯಲು ಅನರ್ಹ ಫಲಾನುಭವಿಗಳನ್ನು ಕೈಬಿಡಲು ಸಿಎಂ, ಡಿಸಿಎಂ ಮುಂದು.
Read Moreಕಲಬುರಗಿಯಲ್ಲಿ ಲೋಕಾಯುಕ್ತ ಭೇಟೆ!: ಅಕ್ಕಿ ವ್ಯಾಪಾರಿಗೆ ಕಿರಿಕ್ ಮಾಡಿ ಸ್ಟೇಷನ್ನಲ್ಲೇ ಲಂಚ ಸ್ವೀಕರಿಸುತ್ತಿದ್ದ ಪಿಎಸ್ಐ, ಎಸ್ಬಿ ಸಿಬ್ಬಂದಿ ರೆಡ್ಹ್ಯಾಂಡಾಗಿ ಅರೆಸ್ಟ್!
ಕಲಬುರಗಿ ಜಿಲ್ಲೆಯ ಯಡ್ರಾಮಿ ಪೊಲೀಸ್ ಠಾಣೆ ಪಿಎಸ್ಐ ವಿಶ್ವನಾಥ ಮುದರೆಡ್ಡಿ ಹಾಗೂ ಸಿಬ್ಬಂದಿ ಸಿದ್ದಣ್ಣ ಬಿರಾದಾರ ಲೋಕಾಯುಕ್ತ ಬಲೆಗೆ. ಅಕ್ಕಿ ವ್ಯಾಪಾರಿಯಿಂದ ಲಂಚ ಪಡೆಯುವಾಗ ದಾಳಿ.
Read Moreಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು; ವಕೀಲರನ್ನು ಆರೋಪಿಗಳನ್ನಾಗಿ ಮಾಡುವ ಪ್ರವೃತ್ತಿಗೆ ಬೇಸರ
ಸಿವಿಲ್ ವಿವಾದಗಳಲ್ಲಿ ಪೊಲೀಸರ ಹಸ್ತಕ್ಷೇಪಕ್ಕೆ ಬ್ರೇಕ್ ಹಾಕಿದ ಕರ್ನಾಟಕ ಹೈಕೋರ್ಟ್. ಹಕ್ಕುಪತ್ರ, ಕಂದಾಯ ದಾಖಲೆಗಳ ವಿಚಾರದಲ್ಲಿ ತನಿಖಾ ಸಂಯಮ ಕಡ್ಡಾಯ ಎಂದ ಜಸ್ಟಿಸ್ ಎಂ. ನಾಗಪ್ರಸನ್ನ
Read Moreಉದ್ಧವ್ ಠಾಕ್ರೆಗೆ ಮತ್ತೊಂದು ಬಿಗ್ ಶಾಕ್!: ಸಿಎಂ ಶಿಂಧೆ ಬಣದತ್ತ ಮುಖ ಮಾಡಿದ 6 ಶಿವಸೇನಾ ಸಂಸದರು; ‘ಕಾಂಗ್ರೆಸ್ ಜೊತೆ ವಿಲೀನಕ್ಕೆ ಸ್ಕೆಚ್’ ಎಂದು ಗಂಭೀರ ಆರೋಪ!
ಉದ್ಧವ್ ಠಾಕ್ರೆ ಬಣದ 6 ಶಿವಸೇನಾ ಸಂಸದರು ಸ್ಪೀಕರ್ ಓಂ ಬಿರ್ಲಾ ಭೇಟಿ. ಏಕನಾಥ್ ಶಿಂಧೆ ಬಣ ಸೇರಲು ಸಿದ್ಧತೆ. ಕಾಂಗ್ರೆಸ್ ಜೊತೆ ವಿಲೀನದ ಸ್ಕೆಚ್ ಇತ್ತು ಎಂದು ಆರೋಪ.
Read Moreಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆ ಜೂ.29ಕ್ಕೆ ಉದ್ಘಾಟನೆ
ಪುತ್ತೂರಿನ ನೆಹರುನಗರದಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆ ಜೂನ್ 29ಕ್ಕೆ ಉದ್ಘಾಟನೆ. ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಸೇರಿ ಹಲವು ಗಣ್ಯರು ಭಾಗಿ.
Read Moreಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜಿಗೆ ಮೂಲಸೌಕರ್ಯ ಬೂಸ್ಟ್: ಮುಂದಿನ ವರ್ಷದಿಂದಲೇ ಕ್ಲಾಸ್ ಆರಂಭಿಸಲು ಶಾಸಕ ಅಶೋಕ್ ರೈ ಮಾಸ್ಟರ್ ಪ್ಲಾನ್
ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಕಾಮಗಾರಿ ಕುರಿತು ಶಾಸಕ ಅಶೋಕ್ ರೈ ನೇರ ಸಮನ್ವಯ ಸಭೆ. ಮುಂದಿನ ವರ್ಷದಿಂದಲೇ ಕ್ಲಾಸ್ ಆರಂಭಿಸಲು ತಾತ್ಕಾಲಿಕ ಕಟ್ಟಡ ಗುರುತಿಸಲು ಸೂಚನೆ.
Read Moreಪರ್ಸನಲ್ ವಿಡಿಯೋ, ಫೋಟೋ ವೈರಲ್ ಮಾಡಿದ್ರೆ ಜೈಲು ಫಿಕ್ಸ್!: ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ಅವರಿಂದ ಬಿಗ್ ಆರ್ಡರ್; ಎಫ್ಐಆರ್ ವಿಳಂಬ ಮಾಡಿದ್ರೆ ಪೊಲೀಸರಿಗೂ ಸಂಕಷ್ಟ!
ಬೇರೆಯವರ ಖಾಸಗಿ ವಿಡಿಯೋ, ಫೋಟೋ ವೈರಲ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ಆದೇಶ. ಎಫ್ಐಆರ್ ದಾಖಲಿಸಲು ವಿಳಂಬ ಮಾಡುವ ಪೊಲೀಸರಿಗೂ ವಾರ್ನಿಂಗ್.
Read Moreದಾವಣಗೆರೆಯಲ್ಲಿ ಲೋಕಾಯುಕ್ತರ ಭಾರಿ ಬೇಟೆ!: ಕೆಆರ್ಐಡಿಎಲ್, ಎನ್ಡಬ್ಲ್ಯೂಕೆಆರ್ಟಿಸಿ ಸೇರಿದಂತೆ ಮೂವರು ಬಿಗ್ ಬಾಸ್ಗಳಿಗೆ ‘ಖೆಡ್ಡಾ’; 12 ತಂಡಗಳಿಂದ ಏಕಕಾಲಕ್ಕೆ ದಾಳಿ!
ದಾವಣಗೆರೆ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಮೂವರು ಹಿರಿಯ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಭಾರಿ ದಾಳಿ. ಕೆಆರ್ಐಡಿಎಲ್ ಮತ್ತು ವಾಯುವ್ಯ ಸಾರಿಗೆ ಅಧಿಕಾರಿಗಳ ಅಕ್ರಮ ಆಸ್ತಿ ಜಾಲಾಡಿದ ಖಾಕಿ ಪಡೆ.
Read More
