ರಾಜ್ಯ
ಸಚಿವ ಹೆಚ್.ಸಿ. ಮಹದೇವಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು!: ಸಮಾಜ ಕಲ್ಯಾಣ ಇಲಾಖೆ ಟೆಂಡರ್ನಲ್ಲಿ ಭ್ರಷ್ಟಾಚಾರ ಆರೋಪ; ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಆಗ್ರಹ!
ಸಮಾಜ ಕಲ್ಯಾಣ ಇಲಾಖೆ ಟೆಂಡರ್ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಸಚಿವ ಹೆಚ್.ಸಿ. ಮಹದೇವಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು. ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಬೆಂಗಳೂರಿನ ವ್ಯಕ್ತಿ ಆಗ್ರಹ.
Read Moreಟಿವಿ ನೋಡುತ್ತಿದ್ದಾಗ ರಿಮೋಟ್ ಬ್ಯಾಟರಿ ನುಂಗಿದ 13 ವರ್ಷದ ಬಾಲಕ, ಕೆಎಂಸಿಯಲ್ಲಿ ಯಶಸ್ವಿ ಚಿಕಿತ್ಸೆ
ಬಂಟ್ವಾಳದಲ್ಲಿ 13 ವರ್ಷದ ಬಾಲಕ ಟಿವಿ ನೋಡುತ್ತಿದ್ದ ವೇಳೆ ರಿಮೋಟ್ ಬ್ಯಾಟರಿ ನುಂಗಿದ ಘಟನೆ ನಡೆದಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರು ದೂರದರ್ಶಕ (ಲ್ಯಾಪರೋಸ್ಕೋಪಿ) ಶಸ್ತ್ರಚಿಕಿತ್ಸೆ ಮೂಲಕ ಬ್ಯಾಟರಿಯನ್ನು ಯಶಸ್ವಿಯಾಗಿ ಹೊರತೆಗೆದು ಬಾಲಕನ ಜೀವ ಉಳಿಸಿದ್ದಾರೆ.
Read Moreದಕ್ಷಿಣ ಕನ್ನಡ ಜಿಲ್ಲೆಯ 14 ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕೇಂದ್ರದಿಂದ 57 ಕೋಟಿ ರೂ. ಬಿಡುಗಡೆ: ಸಂಸದ ಕ್ಯಾ. ಬ್ರಿಜೇಶ್ ಚೌಟ ಮಹತ್ವದ ಮಾಹಿತಿ
ದಕ್ಷಿಣ ಕನ್ನಡ ಜಿಲ್ಲೆಯ 14 ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ₹57 ಕೋಟಿ ಸಿಆರ್ಐಎಫ್ ಅನುದಾನ ಬಿಡುಗಡೆ. ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರಕಟಿಸಿದ ಕಂಪ್ಲೀಟ್ ರೂಟ್ ಮ್ಯಾಪ್.
Read Moreಮಧ್ಯರಾತ್ರಿ ಎದೆನೋವಿನಿಂದ ತತ್ತರಿಸಿದ ವ್ಯಕ್ತಿ: ದೇವದೂತರಂತೆ ಬಂದು ಪ್ರಾಣ ಉಳಿಸಿದ ಬಂಟ್ವಾಳ ಪೊಲೀಸರು
ಹೈದರಾಬಾದ್ನ ಮಿಯಾಪುರ್ನಲ್ಲಿ 6ನೇ ಮಹಡಿಯಿಂದ ಮಗುವಿನೊಂದಿಗೆ ಜಿಗಿದು ಸಾಫ್ಟ್ವೇರ್ ಎಂಜಿನಿಯರ್ ಈಶಾ ಸಾಹೂ ಆತ್ಮಹತ್ಯೆ. ಕಬ್ಬಿಣದ ಬೇಲಿಗೆ ಬಿದ್ದು ಬದುಕಿದ 6 ತಿಂಗಳ ಮಗು. ಕಂಪ್ಲೀಟ್ ರಿಪೋರ್ಟ್.
Read Moreಗ್ರಾಮೀಣ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಬಂಪರ್ ಗಿಫ್ಟ್!: ತಾಲೂಕು, ಜಿಲ್ಲಾ ಮಟ್ಟದ ಸರ್ಕಾರಿ ಕಾಲೇಜುಗಳಲ್ಲಿ 50 ‘AI ಲ್ಯಾಬ್’ ಸ್ಥಾಪನೆಗೆ ಅಧಿಕೃತ ಮುದ್ರೆ!
ಕರ್ನಾಟಕದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ (AI) ಪ್ರಯೋಗಾಲಯಗಳ ಸ್ಥಾಪನೆಗೆ ಸರ್ಕಾರ ಅನುಮೋದನೆ. ಗ್ರಾಮೀಣ ಯುವಕರಿಗೆ ಸಿಗಲಿದೆ ಹೈಟೆಕ್ ಉದ್ಯೋಗಾವಕಾಶದ ತರಬೇತಿ.
Read Moreಕರೆಂಟ್ ಮಾರಿ ಕೋಟಿ ಕೋಟಿ ಲಾಭ ಗಳಿಸಿದ ರಾಜ್ಯ ಸರ್ಕಾರ: ಸೌರ ಹಾಗೂ ಪವನ ವಿದ್ಯುತ್ ಕ್ರಾಂತಿಗೆ ಹೆಜ್ಜೆ ಇಟ್ಟ ಇಂಧನ ಇಲಾಖೆ
ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕ ವಿದ್ಯುತ್ ಇಲಾಖೆ ಗ್ರಿಡ್ಗೆ ವಿದ್ಯುತ್ ಮಾರಿ ಗಳಿಸಿದ ಆದಾಯ ಮತ್ತು ಖರೀದಿ ವೆಚ್ಚದ ಸಂಪೂರ್ಣ ವಿವರ ಇಲ್ಲಿದೆ.
Read Moreಧಾರವಾಡ ಜೈಲರ್ ಸಿದ್ಧರಾಮಪ್ಪ ನೇಣಿಗೆ ಶರಣು!: ಡಿಜಿಪಿ ಅಲೋಕ್ ಕುಮಾರ್ ಕಿರುಕುಳವೇ ಕಾರಣ ಎಂದು ಪತ್ನಿ ಗಂಭೀರ ಆರೋಪ
ಧಾರವಾಡ ಕೇಂದ್ರ ಕಾರಾಗೃಹದ ಜೈಲರ್ ಸಿದ್ಧರಾಮಪ್ಪ ವಡ್ಡರ್ ಆತ್ಮಹತ್ಯೆ. ಪತಿಯ ಸಾವಿಗೆ ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪಿಸಿದ ಪತ್ನಿ ಲಕ್ಷ್ಮಿ. ಕಂಪ್ಲೀಟ್ ರಿಪೋರ್ಟ್
Read Moreಶಿರಸಿಯ ಹಾಸ್ಟೆಲ್ನಲ್ಲಿ 9ನೇ ತರಗತಿ ವಿದ್ಯಾರ್ಥಿನಿಯಿಂದ ಮಗುವಿಗೆ ಜನನ!
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ನಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ತಹಶಿಲ್ದಾರ್ ಹಾಗೂ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ ಸಂಪೂರ್ಣ ವರದಿ.
Read Moreರಾತ್ರಿ ಊಟ ಮುಗಿಸಿದ ನಂತರ ಮಾವಿನಹಣ್ಣು ಸೇವಿಸಿ ಅಸ್ವಸ್ಥಗೊಂಡಿದ್ದ ಕುಟುಂಬ: ಇಬ್ಬರು ಬಾಲಕಿಯರು ಬಲಿ
ಹೈದರಾಬಾದ್ನಲ್ಲಿ ಮಾವಿನಹಣ್ಣು ತಿಂದ ಬಳಿಕ ವಾಂತಿ-ಭೇದಿಯಿಂದ ಬೀದರ್ ಮೂಲದ ಇಬ್ಬರು ಅಪ್ರಾಪ್ತ ಸಹೋದರಿಯರು ಸಾವನ್ನಪ್ಪಿರುವ ಆಘಾತಕಾರಿ ಘಟನೆ.
Read Moreಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಮನಸೂರೆಗೊಂಡ ‘ಮಳೆ ಹಬ್ಬ’
ಬಂಟ್ವಾಳದ ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ 3 ದಿನಗಳ ‘ಮಳೆ ಹಬ್ಬ’ ಕಲಿಕಾ ಚೈತನ್ಯ ಶಿಬಿರದಲ್ಲಿ ರಂಗಭೂಮಿ, ಪರಿಸರ ಜಾಗೃತಿ ಹಾಗೂ ವಿವಿಧ ಚಟುವಟಿಕೆಗಳ ಮೂಲಕ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡ ಸಂಪೂರ್ಣ ವರದಿ.
Read More
