ಜಾತ್ರೆ ಮುಗಿಸಿ ಮರಳುವಾಗ ಆಟೋ ರಿಕ್ಷಾ ಪಲ್ಟಿ: ಕಿನ್ನಿಮಜಲು ಬಳಿ ನಾಲ್ವರು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು!

ಜಾತ್ರೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಉಳ್ಳಾಲ ತಾಲೂಕಿನ ಇರಾ ಗ್ರಾಮದ ಕಿನ್ನಿಮಜಲು ಎಂಬಲ್ಲಿ ಬುಧವಾರ ಮುಂಜಾನೆ ನಡೆದಿದೆ.

Read More

ಬೆಂಗಳೂರಿನ ಐಟಿ ದಂಪತಿ ಸಾಹಸ: ಲಂಕಾದಿಂದ ಭಾರತಕ್ಕೆ ಸಮುದ್ರದಲ್ಲಿ ಈಜಿ ಹೊಸ ಇತಿಹಾಸ ಬರೆದ ದಾನಿಶ್-ವೃಶಾಲಿ!

ಬೆಂಗಳೂರು ಮೂಲದ ಐಟಿ ಉದ್ಯೋಗಿಗಳಾದ ದಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಅವರು ಶ್ರೀಲಂಕಾದಿಂದ ಭಾರತಕ್ಕೆ ಸಮುದ್ರದಲ್ಲಿ ಈಜುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

Read More

ಜನಸಾಮಾನ್ಯರಿಗೆ ಹಾಲಿನ ಬರೆ: ನಾಳೆಯಿಂದ ಲೀಟರ್‌ಗೆ 2 ರೂ. ಹೆಚ್ಚಳ!

ಈಗಾಗಲೇ ಹಣದುಬ್ಬರ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರ ಜೇಬಿಗೆ ಈಗ ಹಾಲಿನ ದರ ಏರಿಕೆಯ ಬಿಸಿ ತಟ್ಟಿದೆ.

Read More