ದಕ್ಷಿಣ ಕನ್ನಡ
ಸುರಸರಸ್ವತೀ ಸಭಾ ಸಂಸ್ಕೃತ ಪರೀಕ್ಷೆ: ಶ್ರೀ ರಾಮ ಪದವಿ ಪೂರ್ವ ವಿದ್ಯಾಲಯದ ಚಂದ್ರಕಲಾ, ಶ್ರದ್ಧಾಗೆ ರಜತ ಪದಕದ ಗರಿ
ಶೃಂಗೇರಿಯ ಸುರಸರಸ್ವತೀ ಸಭಾ (ರಿ) ವತಿಯಿಂದ ನಡೆಸಲ್ಪಟ್ಟ ಪ್ರತಿಷ್ಠಿತ ‘ಪ್ರವೇಶ’ ಸಂಸ್ಕೃತ ಪರೀಕ್ಷೆಯಲ್ಲಿ ಕಲ್ಲಡ್ಕದ ಶ್ರೀ ರಾಮ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರಾದ ಚಂದ್ರಕಲಾ ಮತ್ತು ಶ್ರದ್ಧಾ ಅವರು ರಾಜ್ಯ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ರಜತ ಪದಕವನ್ನು (Silver Medal) ಮುಡಿಗೇರಿಸಿಕೊಂಡಿದ್ದಾರೆ. ವಿದ್ಯಾಲಯದ ಭಾರವಿ ಸಂಸ್ಕೃತ ಸಂಘದ ಆಶ್ರಯದಲ್ಲಿ ನಡೆದ ಈ ಪರೀಕ್ಷೆಯಲ್ಲಿ ಅಸಾಧಾರಣ ಶೈಕ್ಷಣಿಕ ಸಾಧನೆ ತೋರಿದ ಇಬ್ಬರು ಪ್ರತಿಭಾನ್ವಿತೆಯರಿಗೆ ವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವೃಂದದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Read Moreಪುತ್ತೂರು: ನಾಪತ್ತೆಯಾಗಿದ್ದ ಸಾಕು ನಾಯಿ ‘ಚಿನ್ನು’ ಪತ್ತೆ ಹಚ್ಚಿದ ಯುವಕನಿಗೆ ಸಿಕ್ತು 50,000 ರೂ. ಬಹುಮಾನ
ಪುತ್ತೂರಿನ ಕಬಕದಲ್ಲಿ ನಾಪತ್ತೆಯಾಗಿದ್ದ ದೇಶಿ ತಳಿಯ ಸಾಕು ನಾಯಿ ಚಿನ್ನು ಪತ್ತೆ. ಹುಡುಕಿಕೊಟ್ಟ ಪುರಂದರ ಅವರಿಗೆ 50,000 ರೂ. ನಗದು ಬಹುಮಾನ ನೀಡಿದ ಮಾಲೀಕ ಗಣೇಶ್ ಕೇರ.
Read Moreಮಂಚಿ – ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗಾಸನ ಪ್ರದರ್ಶನ
ಬಂಟ್ವಾಳ ತಾಲೂಕಿನ ಮಂಚಿ – ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಯಶಸ್ವಿ. 300 ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರ ಪ್ರದರ್ಶನ.
Read Moreಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ಮಂಗಳೂರಿಗೆ ‘ವಾಕಬಿಲಿಟಿ ಆಡಿಟ್’ ಬೇಡಿಕೆ, ಸಿಎಂ ಡಿಕೆಶಿಗೆ ಸಂಸದ ಚೌಟ ಪತ್ರ
ಮಂಗಳೂರು ಮಾಸ್ಟರ್ ಪ್ಲಾನ್ನಲ್ಲಿ ಪಾದಚಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಆದ್ಯತೆ ನೀಡುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
Read Moreರಜತ ಮಹೋತ್ಸವ: ಸರಸ್ವತಿ ಸಹಕಾರಿ ಸಂಘದಿಂದ ಬೆಂಗಳೂರಿನಲ್ಲಿ ಬೆಳ್ಳಿ ಬೆಳಕು ಆಚರಣೆ
ಪುತ್ತೂರಿನ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವದ ಅಂಗವಾಗಿ ಜುಲೈ 12 ರಂದು ಬೆಂಗಳೂರಿನಲ್ಲಿ ‘ಬೆಳ್ಳಿ ಬೆಳಕು’ ಕಾರ್ಯಕ್ರಮ ಆಯೋಜಿಸಲಾಗಿದೆ.
Read Moreಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ ‘ಯಕ್ಷಧ್ರುವ ಯಕ್ಷ ಶಿಕ್ಷಣ – 2026’ ಉದ್ಘಾಟನೆ: ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ನಾಟ್ಯ ತರಗತಿ
ಮಂಚಿ – ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಪಟ್ಲ ಫೌಂಡೇಶನ್ ಸಹಯೋಗದೊಂದಿಗೆ ‘ಯಕ್ಷಧ್ರುವ ಯಕ್ಷ ಶಿಕ್ಷಣ – 2026’ ಉಚಿತ ಯಕ್ಷಗಾನ ನಾಟ್ಯ ತರಗತಿಗಳಿಗೆ ಚಾಲನೆ ನೀಡಲಾಯಿತು.
Read Moreಶೀಘ್ರದಲ್ಲೇ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ; ಕರಾವಳಿ, ಮಲೆನಾಡು ಟೂರಿಸಂ ಅಭಿವೃದ್ಧಿಗೆ ಪ್ರತ್ಯೇಕ ನೀತಿ ಫಿಕ್ಸ್
ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ ತರಲು ಸರ್ಕಾರ ಸಿದ್ಧತೆ. ಮಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ ನಡೆಸಲು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ.
Read Moreಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆ ಜೂ.29ಕ್ಕೆ ಉದ್ಘಾಟನೆ
ಪುತ್ತೂರಿನ ನೆಹರುನಗರದಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆ ಜೂನ್ 29ಕ್ಕೆ ಉದ್ಘಾಟನೆ. ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಸೇರಿ ಹಲವು ಗಣ್ಯರು ಭಾಗಿ.
Read Moreಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜಿಗೆ ಮೂಲಸೌಕರ್ಯ ಬೂಸ್ಟ್: ಮುಂದಿನ ವರ್ಷದಿಂದಲೇ ಕ್ಲಾಸ್ ಆರಂಭಿಸಲು ಶಾಸಕ ಅಶೋಕ್ ರೈ ಮಾಸ್ಟರ್ ಪ್ಲಾನ್
ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಕಾಮಗಾರಿ ಕುರಿತು ಶಾಸಕ ಅಶೋಕ್ ರೈ ನೇರ ಸಮನ್ವಯ ಸಭೆ. ಮುಂದಿನ ವರ್ಷದಿಂದಲೇ ಕ್ಲಾಸ್ ಆರಂಭಿಸಲು ತಾತ್ಕಾಲಿಕ ಕಟ್ಟಡ ಗುರುತಿಸಲು ಸೂಚನೆ.
Read Moreಟಿವಿ ನೋಡುತ್ತಿದ್ದಾಗ ರಿಮೋಟ್ ಬ್ಯಾಟರಿ ನುಂಗಿದ 13 ವರ್ಷದ ಬಾಲಕ, ಕೆಎಂಸಿಯಲ್ಲಿ ಯಶಸ್ವಿ ಚಿಕಿತ್ಸೆ
ಬಂಟ್ವಾಳದಲ್ಲಿ 13 ವರ್ಷದ ಬಾಲಕ ಟಿವಿ ನೋಡುತ್ತಿದ್ದ ವೇಳೆ ರಿಮೋಟ್ ಬ್ಯಾಟರಿ ನುಂಗಿದ ಘಟನೆ ನಡೆದಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರು ದೂರದರ್ಶಕ (ಲ್ಯಾಪರೋಸ್ಕೋಪಿ) ಶಸ್ತ್ರಚಿಕಿತ್ಸೆ ಮೂಲಕ ಬ್ಯಾಟರಿಯನ್ನು ಯಶಸ್ವಿಯಾಗಿ ಹೊರತೆಗೆದು ಬಾಲಕನ ಜೀವ ಉಳಿಸಿದ್ದಾರೆ.
Read More
