ವಾಟ್ಸಾಪ್‌ನಲ್ಲಿ ಬರಲಿದೆ ಬಿಗ್ ಚೇಂಜ್: ಇನ್ಮುಂದೆ ನಂಬರ್ ಇಲ್ಲದೆಯೂ ಚಾಟ್ ಮಾಡಬಹುದು!; ಆದರೆ ಸೈಬರ್ ವಂಚಕರಿಗೆ ಇದು ಹೊಸ ಅಸ್ತ್ರವಾಗುವ ಭೀತಿ

ವಾಟ್ಸಾಪ್ ಫೋನ್ ನಂಬರ್ ಬದಲಿಗೆ ತರಲಿರುವ ಯೂಸರ್‌ನೇಮ್ ವೈಶಿಷ್ಟ್ಯವು ಸೈಬರ್ ವಂಚಕರಿಗೆ ಹೊಸ ದಾರಿ ಮಾಡಿಕೊಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

Read More

ಬೆಂಗಳೂರು: ಕಲ್ಲು ಕ್ವಾರಿಯಲ್ಲಿ ಭೀಕರ ದುರಂತ; ದೈತ್ಯ ಬಂಡೆ ಕುಸಿದು ಬಿಹಾರ ಮೂಲದ 7 ಕಾರ್ಮಿಕರು ಸ್ಥಳದಲ್ಲೇ ಸಾವು

ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಬಿಹಾರದ ಏಳು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

Read More

ದಕ್ಷಿಣ ಕನ್ನಡದಲ್ಲಿ ರಜೆ ಆದೇಶ ಉಲ್ಲಂಘಿಸಿ ಕ್ಲಾಸ್ ನಡೆಸಿದರೆ ಕಠಿಣ ಕ್ರಮ: ಖಾಸಗಿ ಶಾಲಾ-ಕಾಲೇಜುಗಳಿಗೆ ಡಿಸಿ ದರ್ಶನ್ ಖಡಕ್ ವಾರ್ನಿಂಗ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ನಡುವೆಯೂ ತರಗತಿ ನಡೆಸಲು ಮುಂದಾದ ಖಾಸಗಿ ಕಾಲೇಜುಗಳಿಗೆ ಜಿಲ್ಲಾಧಿಕಾರಿ ದರ್ಶನ್ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

Read More