ಪರ್ವತ ಹತ್ತುವಾಗ ಸಿಕ್ಕ ‘ಟೀಮ್ ಇಂಡಿಯಾ’ ಆಟಗಾರರು!: ಸತ್ಯ ತಿಳಿದು ದಂಗಾದ ಮಹಿಳಾ ಬ್ಲಾಗರ್; ಇಂಟರ್ನೆಟ್‌ನಲ್ಲಿ ವಿಡಿಯೋ ಭಾರಿ ವೈರಲ್!

ಟ್ರಕ್ಕಿಂಗ್ ಮಾಡುವಾಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ತದ್ರೂಪಿಗಳು ಪತ್ತೆ. ನಿಜವಾದ ಆಟಗಾರರೆಂದು ನಂಬಿ ವಿಡಿಯೋ ಮಾಡಿದ ಮಹಿಳಾ ಬ್ಲಾಗರ್‌ಗೆ ಕೊನೆಗೆ ಕಹಿ ಸತ್ಯ ದರ್ಶನ.

Read More

ನಕಲಿ ಹೂಡಿಕೆ ಆಮಿಷವೊಡ್ಡಿ ಉದ್ಯಮಿಗೆ ಕೋಟಿ ಕೋಟಿ ವಂಚನೆ; ಹೆಂಡತಿಯಿಂದಲೂ 35 ಲಕ್ಷ ರೂ. ಪೀಕಿದ 7 ಜನ ಖದೀಮರು

ಬೆಂಗಳೂರಿನ ಯಶವಂತಪುರದ ಉದ್ಯಮಿ ಶಿವಶಂಕರ್ ಅವರನ್ನ ಗನ್ ಪಾಯಿಂಟ್‌ನಲ್ಲಿ ಕಿಡ್ನ್ಯಾಪ್ ಮಾಡಿ 1.09 ಕೋಟಿ ರೂ. ದರೋಡೆ ಮಾಡಿದ ಆಂಧ್ರ ಮೂಲದ ಗ್ಯಾಂಗ್. ಮಾದನಾಯಕನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲು.

Read More

ರಾತ್ರಿ ಮಲಗುವಾಗ ತಲೆ ಹತ್ತಿರ ಮೊಬೈಲ್ ಇಡ್ತೀರಾ?: ಹಾಗಾದ್ರೆ ಇಂದೇ ಈ ಅಭ್ಯಾಸ ನಿಲ್ಲಿಸಿ; ಇದರ ಹಿಂದೆ ಅಡಗಿದೆ ನಿಮಗೊತ್ತಿಲ್ಲದ ಗಂಭೀರ ಆರೋಗ್ಯದ ಅಪಾಯ!

ರಾತ್ರಿ ಮಲಗುವಾಗ ತಲೆ ಹತ್ತಿರ ಅಥವಾ ದಿಂಬಿನ ಕೆಳಗೆ ಮೊಬೈಲ್ ಫೋನ್ ಇಟ್ಟುಕೊಳ್ಳುವುದರಿಂದ ಉಂಟಾಗುವ ರೇಡಿಯೇಶನ್ ಹಾಗೂ ನಿದ್ರಾಹೀನತೆಯ ಆರೋಗ್ಯ ಸಮಸ್ಯೆಗಳ ವಿಶೇಷ ವರದಿ

Read More