ಆರ್ ಟಿ ಒ ಟ್ರ್ಯಾಕ್ ಮತ್ತು ವಸತಿ ಶಾಲೆ ನಿರ್ಮಾಣಕ್ಕೆ ಹಾದಿಸುಗಮ: ಶಾಸಕ ಅಶೋಕ್ ರೈ

ಆರ್ ಟಿ ಒ ಟ್ರ್ಯಾಕ್ ಮತ್ತು ವಸತಿ ಶಾಲೆ ನಿರ್ಮಾಣಕ್ಕೆ ಒಟ್ಟು 1088 ಮರಗಳನ್ನು ತೆರವುಗೊಳಿಸಲು ಸರಕಾರ ಆದೇಶ ನೀಡಿದೆ.

Read More

1993 ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣ: 12 ಮಂದಿಗೆ ಶಿಕ್ಷೆ – ದಾವೂದ್ ಸೇರಿ 15 ಮಂದಿಗಾಗಿ ಶೋಧ

ಅಪರಾಧ ಪ್ರಕರಣದಲ್ಲಿ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ಸೇರಿದಂತೆ ಒಟ್ಟು 15 ಮಂದಿ ಇನ್ನೂ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More

ಖಾಸಗಿ ಸ್ಥಳಗಳನ್ನು ಸಾರ್ವಜನಿಕ ಧಾರ್ಮಿಕ ಕೇಂದ್ರಗಳಾಗಿ ಪರಿವರ್ತಿಸಲು ಅವಕಾಶ ಇಲ್ಲ : ಅಲ್ಲಾಹಾಬಾದ್ ಹೈಕೋರ್ಟ್

ವಿಶೇಷವಾಗಿ, ಖಾಸಗಿ ಸ್ಥಳಗಳನ್ನು ಸಾರ್ವಜನಿಕ ಧಾರ್ಮಿಕ ಕೇಂದ್ರಗಳಂತೆ ರೂಪಾಂತರಿಸುವುದು ಸಂವಿಧಾನದ ಈ ಹಕ್ಕಿನ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Read More