Breaking News

ಪೋಕ್ಸೋ ಪ್ರಕರಣ: ವಚನಾನಂದ ಸ್ವಾಮೀಜಿಯ ತಿವ್ರ ವಿಚಾರಣೆ

ಈ ಪ್ರಕರಣ ಮೊದಲಿಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಬಳಿಕ ತನಿಖೆಯ ಹಿತದೃಷ್ಟಿಯಿಂದ ಅದನ್ನು ಹರಿಹರ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು

Read More

ಕರ್ನಾಟಕದಲ್ಲಿ 56,432 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್: 400 ಬಿಂದುಗಳ ಹೊಸ ರೋಸ್ಟರ್ ಪಟ್ಟಿ ಬಿಡುಗಡೆ!

ಪರಿಶಿಷ್ಟ ಜಾತಿಗಳ (SC) ಒಳಮೀಸಲಾತಿಗೆ ಸಂಬಂಧಿಸಿದಂತೆ 400 ಬಿಂದುಗಳ ರೋಸ್ಟರ್ ಅಂತಿಮಗೊಳಿಸಿರುವ ಸರ್ಕಾರದ ಈ ನಿರ್ಧಾರವು ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಅತ್ಯಂತ ದೊಡ್ಡ ಸುದ್ದಿಯಾಗಿದೆ.

Read More

ಮಾನಸಿಕ ಒತ್ತಡದಿಂದ ನರಮಂಡಲದ ಮೇಲೆ ಗಂಭೀರ ಪರಿಣಾಮ: ಇಲ್ಲಿದೆ ಆರೋಗ್ಯ ತಜ್ಞರ ಅಭಿಪ್ರಾಯ!

ನಗರ ಜೀವನದ ಒತ್ತಡ, ನಿದ್ರಾಹೀನತೆ ಮತ್ತು ಮಾನಸಿಕ ದಣಿವು ಫೈಬ್ರೊಮೈಯಾಲ್ಜಿಯಾ ದೀರ್ಘಕಾಲದ ನೋವು ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ

Read More