ಕ್ರೈಂ
ನೀಟ್ ಪೇಪರ್ ಲೀಕ್ ಪ್ರಕರಣ: ಮಹಿಳೆ ಬಂಧನ
ದೇಶಾದ್ಯಂತ ಸಂಚಲನ ಮೂಡಿಸಿರುವ NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪುಣೆಯ ಮಹಿಳೆಯನ್ನು ಸಿಬಿಐ ವಶಕ್ಕೆ ಪಡೆದು ತನಿಖೆ ತೀವ್ರಗೊಳಿಸಲಾಗಿದೆ
Read Moreಬೆಳ್ತಂಗಡಿ: ಸ್ಕಾರ್ಪಿಯೋ ಸತೀಶ್ ನೆಲ್ಯಾಡಿಯಲ್ಲಿ ಅರೆಸ್ಟ್, ಕಿಶೋರ್ ಮೈಸೂರಿನಲ್ಲಿ ಬಂಧನ
ಧರ್ಮಸ್ಥಳ ಪೊಲೀಸ್ ಠಾಣೆಯ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ವಾರಂಟ್ ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
Read Moreಬಂಟ್ವಾಳದಲ್ಲಿ ಕಳ್ಳತನ: ಚಿನ್ನ, ನಗದು ಮತ್ತು ಬೆಳ್ಳಿ ಮೂರ್ತಿ ದೋಚಿ ಪರಾರಿ
ಬಂಟ್ವಾಳ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
Read Moreಎಂಟು ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿ ಅರೆಸ್ಟ್
ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅಬೂಬಕ್ಕರ್ ಸಿದ್ದೀಕ್ ಪೊಲೀಸರು ಬಂದಿಸಿದ್ದಾರೆ.
Read Moreಲಾಕಪ್ ಕೀ ನುಂಗಿದ ಯುವಕ: ಹೊಟ್ಟೆಯಿಂದ ಹೊರತರಲು 10ಕೆಜಿ ಬಾಳೆ ಹಣ್ಣು ನೀಡಿದ ವೈದ್ಯರು
17 ವರ್ಷದ ಬಾಲಕಿ ನಾಪತ್ತೆ ಪ್ರಕರಣದ ವಿಚಾರಣೆಗೆ ಕರೆತರಲಾದ ಯುವಕನೊಬ್ಬ, ತನ್ನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಬಹುದು ಎಂಬ ಭಯದಿಂದ ಲಾಕ್ಅಪ್ ಕೀಲಿಯನ್ನು ನುಂಗಿದ್ದಾನೆ
Read Moreನಾಸಿಕ್ TCS ಮತಾಂತರ ಮತ್ತು ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಬಂಧನ
ನಾಸಿಕದಲ್ಲಿರುವ TCS ಕಚೇರಿಯಲ್ಲಿ ನಡೆದ ಲೈಂಗಿಕ ಕಿರುಕುಳ, ಮತಾಂತರ ಕೃತ್ಯದ ಕಿಂಗ್ ಪಿನ್ ನಿದಾ ಖಾನ್ನನ್ನು ಪೊಲೀಸರು ಬಂಧಿಸಿದ್ದಾರೆ.
Read Moreಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: ಬಿಜೆಪಿ ಆಪ್ತ ಸಹಾಯಕನ ಕೊಲೆ
ಪಶ್ಚಿಮ ಬಂಗಾಳದ ದೋಹಾರಿಯ ಪ್ರದೇಶದಲ್ಲಿ ಬಿಜೆಪಿ ನಾಯಕ ಮತ್ತು ಭಾವಿ ಮುಖ್ಯಮಂತ್ರಿ ಸುವೇಂದು ಅಧೀಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಬುಧವಾರ ರಾತ್ರಿ ಕಿಡಿಗೇಡಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
Read Moreಸಚಿವ ಜಮೀರ್ ಅಹಮದ್ ಮನೆಯಲ್ಲೇ ಕೈಚಳಕ: 1.13 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ಸಂಬಂಧಿಕನ ಬಂಧನ!
ಸಚಿವ ಜಮೀರ್ ಅಹಮದ್ ಖಾನ್ ಅವರ ಮನೆಯಲ್ಲಿ ನಂಬಿಕಸ್ಥರೇ ದ್ರೋಹ ಬಗೆದಿರುವ ಘಟನೆ ಬೆಳಕಿಗೆ ಬಂದಿದೆ.
Read Moreಅಡ್ಡಬಂದ ನಾಯಿ, ಬೈಕ್ ಸ್ಕಿಡ್; ಗಲಾಟೆಗೆ ತಿರುಗಿದ ಪ್ರಕರಣ, ಚೈನ್ ಕಳವು ಆರೋಪ
ಉಡುಪಿಯಲ್ಲಿ ಬೈಕ್ ಅಪಘಾತದ ಬಳಿಕ ಗಲಾಟೆ; ಹಲ್ಲೆ ಮತ್ತು 40 ಗ್ರಾಂ ಚಿನ್ನದ ಸರ ಕಳವು ಆರೋಪ, ಪ್ರಕರಣ-ಪ್ರತಿಪ್ರಕರಣ ದಾಖಲು.
Read Moreನಾವು ಬೆಂಗಳೂರಿನಿಂದ ಬಂದಿದ್ದೇವೆ, ನಿನಗೆ ಪಾಠ ಕಲಿಸುತ್ತೇವೆ; ಪೊಲೀಸರಿಗೇ ಮಹಿಳೆಯ ಬೆದರಿಕೆ
ಕಟೀಲು ಟ್ರಾಫಿಕ್ ವೇಳೆ ಪೊಲೀಸರಿಗೆ ಅಡ್ಡಿ ಮಾಡಿದ ಬೆಂಗಳೂರಿನ ಮಹಿಳೆಯ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More
