ಕ್ರೈಂ
ಬಂಟ್ವಾಳ: ಡ್ರಗ್ಸ್ ಸಾಗಿಸುತ್ತಿದ್ದ ಬೋಳಂತೂರಿನ ಆರೋಪಿಗಳು ಮಂಚಿಯಲ್ಲಿ ಅರೆಸ್ಟ್
ಬಂಟ್ವಾಳದಲ್ಲಿ ಎಂಡಿಎಂಎ ಸಾಗಣೆ ಪತ್ತೆ: ಇಬ್ಬರು ಬಂಧನ, ₹46.25 ಲಕ್ಷ ಮೌಲ್ಯದ ಮಾದಕ ವಸ್ತು ಮತ್ತು ವಾಹನ ಜಪ್ತಿ.
Read Moreತಂದೆಯ ಹಣಕ್ಕಾಗಿ ತಾಯಿಯನ್ನೇ ಕೊಂದ ಅಪ್ರಾಪ್ತ ಮಗಳು!
ಜಾರ್ಖಂಡ್ನ ರಾಜಧಾನಿ ರಾಂಚಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮೃತ ತಂದೆಯ ಹಣದಾಸೆಗೆ ಮಗಳು ತನ್ನ ಪ್ರೇಮಿಯೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿರುವ ಅಮಾನುಷ ಘಟನೆ ನಡೆದಿದೆ.
Read Moreವೀಸಾ ಉಲ್ಲಂಘನೆ: ತಿರುವನಂತಪುರದಲ್ಲಿ ಬಾಂಗ್ಲಾದೇಶದ ಇಬ್ಬರು ಮಹಿಳೆಯರ ಬಂಧನ
ಎಟಿಎಸ್ ಮಾಹಿತಿ ಆಧಾರವಾಗಿ ತಿರುವನಂತಪುರದಲ್ಲಿ ದಾಳಿ ನಡೆಸಿದ ಪೊಲೀಸರು ಇಬ್ಬರು ಬಾಂಗ್ಲಾದೇಶ ಮಹಿಳೆಯರನ್ನು ಬಂಧಿಸಿದ್ದಾರೆ
Read Moreಮೈಸೂರು: ಪತ್ನಿಯ ಶೀಲದ ಮೇಲೆ ಅನುಮಾನ; ಕೊಡಲಿಯಿಂದ ಹೊಡೆದು, ಉಸಿರುಗಟ್ಟಿಸಿ ಕೊಂದ ಪಾಪಿ ಪತಿ!
ಕೆಲಸ ಮುಗಿಸಿ ಮನೆಗೆ ತಡವಾಗಿ ಬರುತ್ತಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಶೀಲದ ಮೇಲೆ ಅನುಮಾನ ಪಟ್ಟ ಪತಿಯೊಬ್ಬ, ಆಕೆಯನ್ನು ಅತಿ ಕ್ರೂರವಾಗಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.
Read Moreರಾಯಚೂರು: ಉದ್ಯೋಗದ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ; ಮಾನ್ವಿ ಪೊಲೀಸರ ದಿಢೀರ್ ದಾಳಿ, ಕಿಂಗ್ಪಿನ್ ಸೇರಿ 11 ಮಂದಿ ಅರೆಸ್ಟ್!
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ನಡೆದ ವೇಶ್ಯಾವಾಟಿಕೆ ದಂಧೆಯ ಮೇಲಿನ ಪೊಲೀಸ್ ದಾಳಿಯ ಸಂಪೂರ್ಣ ವರದಿ ಇಲ್ಲಿದೆ
Read Moreಮಂಗಳೂರು: ತಲೆಮರೆಸಿಕೊಂಡಿದ್ದ ಶಿಕ್ಷೆಗೊಳಗಾಗಿದ್ದ ಕೊಲೆ ಅಪರಾಧಿ ಕೊನೆಗೂ ಅರೆಸ್ಟ್
ಶಿಕ್ಷೆಯನ್ನು ಅನುಭವಿಸಬೇಕಿದ್ದರೂ ಅಜೀಜ್ ತಪ್ಪಿಸಿಕೊಂಡು ಹಲವಾರು ವರ್ಷಗಳಿಂದ ಅಡಗಿಕೊಂಡಿದ್ದನು. ಇದನ್ನೂ ಓದಿ ಕರಾವಳಿಯಲ್ಲಿ ಹೀಟ್ವೇವ್
Read Moreಕಾರ್ಕಳ: ಚಿನ್ನಾಭರಣ ಕಳವು ಪ್ರಕರಣ: ಖದೀಮ ಸಹಿತ ಚಿನ್ನ ಖರೀದಿಸಿದವನೂ ಅರೆಸ್ಟ್
ಕಾರ್ಕಳದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು 24 ಗಂಟೆಯಲ್ಲಿ ಪತ್ತೆಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
Read Moreಪುತ್ತೂರು: ಟ್ರಕ್ ಟೈರ್ ಪರಿಶೀಲನೆ ವೇಳೆ ಇಬ್ಬರಿಗೆ ಉದ್ಯಮಿಯ ಆಡಿ ಕಾರು ಡಿಕ್ಕಿ; ಓರ್ವನ ಸ್ಥಿತಿ ಗಂಭೀರ
ಪುತ್ತೂರಿನ ಇಚ್ಲಂಪಾಡಿ ಸಮೀಪ NH-75ರಲ್ಲಿ ಟೈರ್ ಪರಿಶೀಲನೆ ವೇಳೆ ನಿಂತಿದ್ದ ಸಹಚಾಲಕನಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯವಾಗಿದೆ. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
Read Moreನಟ ಅಕ್ಷಯ್ ಕುಮಾರ್ ಮಗಳ ಅಶ್ಲೀಲ ಫೋಟೋ ಕೇಳಿದ ಆರೋಪಿ ಅರೆಸ್ಟ್
ಆನ್ಲೈನ್ ಗೇಮ್ ವೇಳೆ ಅಕ್ಷಯ್ ಕುಮಾರ್ ಪುತ್ರಿಗೆ ನ್ಯೂಡ್ ಫೋಟೋ ಕೇಳಿದ ಪ್ರಕರಣದಲ್ಲಿ ಆರೋಪಿಗೆ ಮಹಾರಾಷ್ಟ್ರ ಸೈಬರ್ ಇಲಾಖೆ ಬಂಧನ.
Read Moreಅಕ್ರಮ ಸಂಬಂಧ ಆರೋಪ: ಬೆಂಗಳೂರಿನಲ್ಲಿ ಮಹಿಳೆ ಮೇಲೆ ತಂದೆ, ಮಗನಿಂದ ಹಲ್ಲೆ
ಅಕ್ರಮ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ಮೇಲೆ ತಂದೆ-ಮಗ ಹಲ್ಲೆ ನಡೆಸಿದ ಘಟನೆ ನಡೆದಿದೆ
Read More
